Karnataka Times
Trending Stories, Viral News, Gossips & Everything in Kannada

BSNL Recharge: 4 ರೂ ನಲ್ಲಿ ವರ್ಷದ ಆಫರ್ ಕೊಟ್ಟ BSNL! ಜಿಯೋಗೆ ಆಘಾತ.

advertisement

ಸದ್ಯದ ಮಟ್ಟಿಗೆ ಭಾರತೀಯ ಟೆಲಿಕಾಂ ಇಂಡಸ್ಟ್ರಿಯಲ್ಲಿ ಲೀಡಿಂಗ್ ಕಂಪನಿಗಳ ರೂಪದಲ್ಲಿ ಜಿಯೋ ಹಾಗೂ ಏರ್ಟೆಲ್(Airtel) ಸಂಸ್ಥೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ವಿಶೇಷವಾಗಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಸಂಸ್ಥೆಯಾಗಿ ಜಿಯೋ ಕಾಣಿಸಿಕೊಳ್ಳುತ್ತದೆ. ಜಿಯೋ(Jio) ಸಂಸ್ಥೆ ಕೂಡ ಒಂದು ಹೆಜ್ಜೆ ಹಿಂದಿಡುವ ರೀತಿಯಲ್ಲಿ ಭಾರತದ ಸರ್ಕಾರಿ ಟೆಲಿಕಾಂ ಕಂಪನಿ ಆಗಿರುವಂತಹ BSNL ರಿಚಾರ್ಜ್ ಪ್ಲಾನ್ ಅನ್ನು ಜಾರಿಗೆ ತಂದಿದ್ದು ಇವತ್ತಿನ ಈ ಲೇಖನದ ಮೂಲಕ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now
BSNL Recharge Plans
Image Source: Business Today

BSNL ಸಂಸ್ಥೆಯ ಈ ಹೊಸ ರಿಚಾರ್ಜ್ ಪ್ಲಾನ್ ಬೆಲೆ ಕೇಳಿದರೆ ನೀವು ಕೂಡ ಬೆರಗಾಗ್ತೀರಾ!

BSNL ಪರಿಚಯಿಸಿರುವಂತಹ ಹೊಸ ರಿಚಾರ್ಜ್ ಪ್ಲಾನ್ ಪ್ರಕಾರ ಇನ್ಮುಂದೆ ನೀವು ಪದೇಪದೇ ರಿಚಾರ್ಜ್ ಮಾಡಬೇಕಾದ ಅಗತ್ಯ ಇರುವುದಿಲ್ಲ. ಬರೋಬರಿ ಒಂದು ವರ್ಷ ಅಂದರೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ರೀಚಾರ್ಜ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ನೀವು ಪದೇ ಪದೇ ಕಾಲ್ ಮಾಡಲೇ ಬೇಕಾಗುವಂತಹ ಕೆಲಸವನ್ನು ಹೊಂದಿದ್ರೆ ಈ ರಿಚಾರ್ಜ್ ಪ್ಲಾನ್ ನಿಮಗೆ ಹೇಳಿ ಮಾಡಿಸಿದ ರಿಚಾರ್ಜ್ ಪ್ಲಾನ್ ಆಗಿದೆ. ಅನ್ಲಿಮಿಟೆಡ್ ಕಾಲಿಂಗ್ ವ್ಯವಸ್ಥೆಯನ್ನು ಈ ರಿಚಾರ್ಜ್ ಪ್ಲಾನ್ ಮೂಲಕ ನೀವು ಪಡೆದುಕೊಳ್ಳಬಹುದಾಗಿದೆ. ಇದು ನಿಮ್ಮ ಕೆಲಸದ ಜೀವನ ಜೊತೆಗೆ ಹಾಗೂ ವೈಯಕ್ತಿಕ ಜೀವನದ ಜೊತೆಗೂ ಕೂಡ ಕನೆಕ್ಟೆಡ್ ಆಗಿರುವಂತೆ ಮಾಡುತ್ತದೆ.

advertisement

ಎಲ್ಲಕ್ಕಿಂತ ಪ್ರಮುಖವಾಗಿ ಈ ರೀಚಾರ್ಜ್ ಪ್ಲಾನ್ ನಿಮಗೆ ಇಷ್ಟ ಆಗೋದು ಯಾಕೆ ಅಂದ್ರೆ ಇದಕ್ಕೆ ಸಿಕ್ತಾ ಇರೋ ಒಟ್ಟಾರೆ ಇಂಟರ್ನೆಟ್ ಕಾರಣದಿಂದಾಗಿ. ಪ್ರತಿದಿನ 2GB ಗಳಂತೆ ಒಂದು ವರ್ಷದವರೆಗೆ ಅಂದರೆ 365 ದಿನಗಳಿಗೆ ಒಟ್ಟಾರೆಯಾಗಿ 730 ಜಿಬಿ ಇಂಟರ್ನೆಟ್ ಡೇಟಾ ಸಿಗಲಿದೆ. ಈ ಇಂಟರ್ನೆಟ್ ನಿಂದಾಗಿ ತಮ್ಮ ಕೆಲಸಗಳನ್ನು ಹಾಗೂ ಮನೋರಂಜನೆಯನ್ನು ಅನಿಯಮಿತವಾಗಿ ನೀವು ಎಕ್ಸ್ಪೀರಿಯೆನ್ಸ್ ಮಾಡಬಹುದಾಗಿದೆ. ಹೈ ಸ್ಪೀಡ್ ಇಂಟರ್ನೆಟ್ ಕೂಡ ಈ ರಿಚಾರ್ಜ್ ಮೂಲಕ ಬಿಎಸ್ಎನ್ಎಲ್ ಗ್ರಾಹಕರು ಪಡೆದುಕೊಳ್ಳಲಿದ್ದು ಮತ್ತೊಂದು ವಿಶೇಷವಾಗಿದೆ. ಪ್ರತಿದಿನ ಕೇವಲ 4.15 ರೂಪಾಯಿಗಳ ಖರ್ಚಿನಲ್ಲಿ ನಿಮಗೆ ಈ ರಿಚಾರ್ಜ್ ಪ್ಲಾನ್ಸ್ ಸಿಗ್ತಾ ಇರೋದು ಸಾಕಷ್ಟು ಲಾಭದಾಯಕವಾಗಿದೆ ಎಂದು ಹೇಳಬಹುದಾಗಿದೆ.

Jio
Image Source: Business Today

ರಿಚಾರ್ಜ್ ಮಾಡುವುದಕ್ಕಿಂತ ಮೊದಲು ನೋಡಬೇಕಾಗಿರುವ ಪ್ರಮುಖ ಅಂಶಗಳು

ಎಲ್ಲಕ್ಕಿಂತ ಪ್ರಮುಖವಾಗಿ ಇಂತಹ ವಾರ್ಷಿಕ ರಿಚಾರ್ಜ್ ಪ್ಲಾನ್ ಗಳನ್ನು ಮಾಡುವಾಗ ನೀವು ಇರುವಂತಹ ಸ್ಥಳದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಬೇರೆ ನೆಟ್ವರ್ಕ್ ಗಳಿಗಿಂತ ಸ್ಟ್ರಾಂಗ್ ಆಗಿದಿಯೋ ಇಲ್ವೋ ಅನ್ನೋದನ್ನ ಪ್ರಮುಖವಾಗಿ ಚೆಕ್ ಮಾಡಬೇಕು. ಇನ್ನು ಇದಕ್ಕಿಂತ ಮುಂಚೆ ನೀವು ಉಪಯೋಗ ಮಾಡುವಂತಹ ಡಾಟಾ ಬಳಕೆಯನ್ನು ಕೂಡ ವಾರ್ಷಿಕ ರಿಚಾರ್ಜ್ ಪ್ಲಾನ್ ಮಾಡೋಕಿಂತ ಮುಂಚೆ ತಿಳಿದುಕೊಳ್ಳಬೇಕಾಗಿರುತ್ತದೆ. ಇಲ್ಲವಾದಲ್ಲಿ ಸುಮ್ಮನೆ ಹಣ ವೇಸ್ಟ್ ಆದಂತಹ ಆಗುತ್ತದೆ.

advertisement

Leave A Reply

Your email address will not be published.