Karnataka Times
Trending Stories, Viral News, Gossips & Everything in Kannada

SIM Card: ದೇಶಾದ್ಯಂತ ಸಿಮ್ ಕಾರ್ಡ್ ಬಗ್ಗೆ ಹೊಸ ರೂಲ್ಸ್! ನೂತನ ಸರ್ಕಾರದ ಬಿಗ್ ನಿರ್ಧಾರ

advertisement

New SIM Card Rules: ಭಾರತದಲ್ಲಿ ಜಿಯೋ, ಏರ್ಟೆಲ್, ವೊಡಾಫೋನ್ ಹಾಗೂ BSNL ನಂತಹ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಿಂದ ಕೋಟ್ಯಾಂತರ ಗ್ರಾಹಕರು ಸಿಮ್ ಕಾರ್ಡ್(SIM card)ಗಳನ್ನು ಖರೀದಿಸಿ, ಉಪಯೋಗಿಸುತ್ತಿರುತ್ತಾರೆ. ಆದರೆ ಬಹುತೇಕರಿಗೆ ಇಂತಹ ಟೆಲಿಕಾಂ ಕಂಪನಿಗಳ ನಿಯಮದ ಕುರಿತು ಹೆಚ್ಚಿನ ಮಾಹಿತಿಗೆ ತಿಳಿದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವೇನಾದರೂ ಟೆಲಿಫೋನ್ ಕಂಪನಿ(Telephone Company)ಯ ನಿಯಮವನ್ನು ಉಲ್ಲಂಘನೆ ಮಾಡಿದರೆ ನಿಮ್ಮ ಸಿಮ್ ಕಾರ್ಡನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿಬಿಡುತ್ತಾರೆ.

WhatsApp Join Now
Telegram Join Now

ಅಪ್ಪಿ ತಪ್ಪಿ ಈ ಕೆಲಸ ಮಾಡಿದರೆ ನಿಮ್ಮ ಸಿಮ್ ಕಾರ್ಡ್ ಸಂಪೂರ್ಣ ಬ್ಲಾಕ್ ಆಗಲಿದೆ!

ಮೊಬೈಲ್ ನೆಟ್ವರ್ಕ್ ಕಂಪನಿಗಳಿಗೆ(mobile network company) ನಿಮ್ಮ ಸಿಮ್ ಕಾರ್ಡ್ ಗಳನ್ನು ಡಿ ಆಕ್ಟಿವೇಟ್ ಅಥವಾ ಬ್ಲಾಕ್ ಮಾಡುವ ಎಲ್ಲಾ ಹಕ್ಕು ಇರಲಿದೆ. ನೀವೇನಾದರೂ ನಿಮ್ಮ ಸಿಮ್ ಕಾರ್ಡ್ಗಳ ನಿಯಮವನ್ನು ಉಲ್ಲಂಘನೆ ಮಾಡಿದರೆ ಅಥವಾ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಂಡಂತಹ ಸಮಯದಲ್ಲಿ ನಿಮ್ಮ ಸಿಮ್ ಕಾರ್ಡ್ಗಳನ್ನು ಬ್ಲಾಕ್(sim card will be blocked) ಮಾಡಲಾಗುತ್ತದೆ ಹಾಗೂ ಸಿಮ್ ಕಾರ್ಡ್ ಖರೀದಿಸಿ ಹಲವು ದಿನಗಳ ಕಾಲ ಅದನ್ನು ಉಪಯೋಗಿಸದಿದ್ದರೆ ಅಥವಾ ಹಲವು ತಿಂಗಳ ಕಾಲ ಅದು ಸ್ವಿಚ್ ಆಫ್ ಆಗಿದ್ದಲ್ಲಿ ಕಂಪನಿ ಅದನ್ನು ಸುರಕ್ಷಿತ ಕ್ರಮಕ್ಕಾಗಿ ಡಿ-ಆಕ್ಟಿವೇಟ್ ಮಾಡುತ್ತಾರೆ.

Image Source: Gadgets 360

advertisement

ವೆರಿಫಿಕೇಶನ್ ಪ್ರಕ್ರಿಯೆ:

ಮೊದಲೆಲ್ಲ ಸಿಮ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಪ್ರತಿ(Aadhar card copy)ಯೊಂದನ್ನು ನೀಡಿದರೆ ಸಾಕಾಗುತ್ತಿತ್ತು ಆದರೆ ಈಗ ಸಿಮ್ ಕಾರ್ಡ್ ವಿತರಣಾ ಪ್ರಕ್ರಿಯೆಯು ಬಹಳ ಕಟ್ಟುನಿಟ್ಟಾಗಿದೆ. ಸುಲಭವಾಗಿ ಡುಪ್ಲಿಕೇಟ್ ಸಿಮ್ ಗಳನ್ನು ಖರೀದಿ ಮಾಡಲಾಗುವುದಿಲ್ಲ. ಹೀಗೆ ಸಿಮ್ ಕಾರ್ಡ್ ಪಡೆಯಬೇಕಿದ್ದರೆ ನಿಮ್ಮ ಮನೆಯ ವಿಳಾಸ, ಹೆಸರು ಹಾಗೂ ಅದಕ್ಕೆ ಸಾಕ್ಷಿಯಾದ ಆಧಾರ್ ಕಾರ್ಡ್ ಪ್ರತಿ ನೀಡುವುದರ ಜೊತೆಗೆ ಇ- ವೆರಿಫಿಕೇಶನ್ ಪ್ರಕ್ರಿಯೆ(E- verification process)ಯನ್ನು ಪೂರ್ಣಗೊಳಿಸಿದರೆ ಮಾತ್ರ ನಿಮ್ಮ ಸಿಮ್ ಕಾರ್ಡ್ ಆಕ್ಟಿವೇಟ್ ಆಗಲಿದೆ.

ಒಂದಕ್ಕಿಂತ ಹೆಚ್ಚು ಸಿಮ್ ಇದ್ದವರ ಮೇಲೆ ನಿಗಾ

ಇನ್ನು ಅಪರಾಧ ಚಟುವಟಿಕೆ ತಡೆಯಲು ಒಂದೇ ಹೆಸರಲ್ಲಿ ಹಲವಾರು ಸಿಮ್ ಇದ್ದವರ ಮೇಲೆ ಕೂಡ ನಿಗಾ ಇರಿಸಲಿದೆ ಸರ್ಕಾರ, ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ಸಿಮ್ ಕಾರ್ಡ್ ಮೇಲೆ ಅತ್ಯಂತ ನಿಗಾ ವಹಿಸಲಿದೆ. ಎಲ್ಲಾ ಅಪರಾಧಕ್ಕೂ ಮೂಲ ಕಾರಣವೆ ಮೊಬೈಲ್ ಮೂಲಕ ಆಗಿರುವುದರಿಂದ ಟೆಲಿಕಾಂ ಈ ನಿರ್ಣಯ ತಗೆದುಕೊಂಡಿದೆ.

Image Source: IndiaToday

advertisement

Leave A Reply

Your email address will not be published.