Karnataka Times
Trending Stories, Viral News, Gossips & Everything in Kannada

WiFi: ಈ ವೈಫೈ ಬಳಕೆ ದಾರರು ಕೂಡಲೇ ಎಚ್ಚೆತ್ತುಕೊಳ್ಳಿ

advertisement

ಇತ್ತೀಚಿನ ದಿನದಲ್ಲಿ ಕೆಲಸ ನೀಡುವ ಬಹುತೇಕ ಕಂಪೆನಿಗಳು ವರ್ಕ್ ಫ್ರಂ ಹೋಂ ಫೆಸಿಲಿಟಿ ನೀಡುತ್ತಲೇ ಇದೆ. ಉತ್ತಮ ವೇತನ ಉತ್ತಮ ಜೀವನ ಕಂಡು ಕೊಳ್ಳುವ ಸಲುವಾಗಿ ಅನೇಕರು 30- 40 ಸಾವಿರಕ್ಕೆ ಸಿಗುವ ಇಂತಹ ವರ್ಕ್ ಫ್ರಂ ಹೋಂ (Work From Home) ಕೆಲಸವನ್ನು ನಂಬಿಕೊಂಡು ಇದ್ದಾರೆ. ಅವರು ಕೆಲಸವನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಿ ಕಂಪೆನಿಗೆ ಫೈಲ್ ಸಬ್ಮಿಟ್ ಮಾಡಲು ನೆಟ್ವರ್ಕ್ ಸಮಸ್ಯೆ ಇರುವ ಕಾರಣಕ್ಕೆ ಅನೇಕರು ವೈ ಫೈ (WiFi) ಅನ್ನು ಹಾಕಿಸಿ ಬಿಡುತ್ತಾರೆ ಇದರಿಂದ ಶೀಘ್ರ ಫೈಲ್ ಟ್ರಾನ್ಸ್ ಫರ್ ಮಾಡಬಹುದು ಆದರೆ ಈಗ ಇಂತಹ ವೈ ಫೈ ರೂಟರ್ ಬಳಕೆ ಮಾಡುವವರಿಗೆ ಕೇಂದ್ರ ಸರಕಾರ ಹೊಸ ನಿಯಮ ಹೇರುತ್ತಿದ್ದು ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಭದ್ರತಾ ಸಮಸ್ಯೆ:

ಭಾರತದಲ್ಲಿ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಮಹತ್ವದ ಆದೇಶ ಒಂದನ್ನು ಹೊರಡಿಸಿದೆ. ಆ್ಯಪಲ್ ಕಂಪೆನಿಯ ಉತ್ಪನ್ನಗಳು ವಿಂಡೋಸ್ ಉತ್ಪನ್ನಗಳು , ಸಾಫ್ಟ್ ವೇರ್, ಗೂಗಲ್ ಕ್ರೋಮ್, ಮೊಜಿಲ್ಲಾ ಇತ್ಯಾದಿ ದೋಷಗಳು ವೈಫೈ ಲಿಂಕ್ ರೂಟರ್ ಮೂಲಕ ನಡೆಯುವುದು ತಿಳಿದುಬರುತ್ತದೆ. TP Link Router ನ ವೈಫೈ ವರೆಗೆ ಭದ್ರತಾ ದೋಷ ಕಂಡು ಬಂದಿದೆ. ಈ ಒಂದು ಟಿಪಿ ಲಿಂಕ್ ರೂಟರ್ ಭಾರತದಲ್ಲಿ ಹೆಚ್ಚು ಜನಪ್ರಿಯ ವೈ ಫೈ ರೂಟರ್ ಆಗಿದ್ದು ಅದರಲ್ಲಿ ಈಗ ಭದ್ರತಾ ದೋಷ ಕಂಡು ಬಂದಿದೆ.

ವರದಿ ಸಲ್ಲಿಕೆ:

 

Image Source: TP-Link

 

advertisement

ಭಾರತದಲ್ಲಿ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (CERT IN) ಪ್ರಕಾರ ರಿಮೋಟ್ ಕಂಟ್ರೋಲ್ ಸಿಸ್ಟಂ ಜಾರಿಯಾಗಿದ್ದು ಅದರ ಮೂಲಕ ದಾಳಿ ಕೋರರು ನೀವು ವೈ ಫೈ ಬಳಕೆ ಮಾಡುವ ಸಿಸ್ಟಂ ನಲ್ಲಿ ಅನಧಿಕೃತ ಪ್ರವೇಶ ಪಡೆಯುತ್ತಿರುವುದು ಕಂಡು ಬಂದಿದೆ. ಈ ಒಂದು TP ವೈ ಫೈ ರೂಟರ್ ಇಂಟರ್ ನೆಟ್ ಅನ್ನು ವೈರ್ ಲೆಸ್ ಆಗಿ ನಿಮ್ಮ ಮನೆ ಅಥವಾ ಕಚೇರಿಯ ಸಿಸ್ಟಂ ಗೆ ನೀಡುತ್ತಿದ್ದು ಈಗ ಅದರಲ್ಲಿ ಭದ್ರತಾ ದೋಷ ಇರುವುದು ಸಾಬೀತು ಆಗಿದೆ ಎಂದು ಈ ಬಗ್ಗೆ ಭಾರತದ CERT IN ವರದಿ ಸಲ್ಲಿಸಿದೆ.

ಸಮಸ್ಯೆ ಆಗಲಿದೆ:

ನಿಮ್ಮ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಬಳಕೆ ಮಾಡುವಾಗ TP WiFi Connection ಮಾಡಿಕೊಂಡಿದ್ದರೆ ಅದರಲ್ಲಿ ನಿಮ್ಮ ಗೂಗಲ್ ಕ್ರೋಮ್, ಸಾಫ್ಟ್ ವೇರ್ ಎಲ್ಲ ಹ್ಯಾಕ್ ಆಗುತ್ತದೆ. ಟಿಪಿ ಲಿಂಕ್ ವೈಫೈ ರೂಟರ್ ದುರ್ಬಲ ವಾಗಿದೆ. ಹಾಗಾಗಿ ನೀವು ಯಾವುದೇ ಲಾಗಿನ್ ನೀಡದೆ ಇದ್ದರು ಕೂಡ ಭದ್ರತಾ ನ್ಯೂನ್ಯತೆ ಇರುವ ಕಾರಣಕ್ಕೆ ನಿಮ್ಮ ವೈಯಕ್ತಿಕ ಹಾಗೂ ಭದ್ರತಾ ಮಾಹಿತಿ ಸುಲಭಕ್ಕೆ ಮೋಸಗಾರರಿಗೆ ಸಿಗಲಿದೆ. ಅನಿಯಂತ್ರಿತ ಕೋಡ್ ಅನ್ನು ಸಹ ನಿಮ್ಮ ಮೊಬೈಲ್ ಫೋನ್ ಹಾಗೂ ಸಿಸ್ಟಂ ನಲ್ಲಿ ಸಕ್ರಿಯವಾಗಿ ಉಳಿಯುವ ಸಾಧ್ಯತೆಯಿದೆ.

ಹೀಗೆ ಮಾಡಿ:

ನೀವು TP ವೈ ಫೈ ರೂಟರ್ ಅನ್ನು ಬಳಕೆ ಮಾಡುತ್ತಿದ್ದರೆ ಈ ಬಗ್ಗೆ ನಿರ್ಲಕ್ಷ್ಯ ಒಳ್ಳೆಯದ್ದಲ್ಲ. ಡಿಫಾಲ್ಟ್ ಲಾಗಿನ್ ಪ್ರಕ್ರಿಯೆ ಶೀಘ್ರವೇ ಸರಿಪಡಿಸಿ.Interface ಮೂಲಕ ರೂಟರ್ ನ ಸೆಟ್ಟಿಂಗ್ ನಲ್ಲಿ ಬಳಕೆದಾರರ ಹೆಸರು ಪಾಸ್ ವರ್ಡ್ ಅನ್ನು ರೀ ಸೆಟ್ ಮಾಡಿ. ಆಗ WPA 2, WPA 3 ಎನ್ಕ್ರಿಪ್ಶನ್ ಸಕ್ರಿಯವಾಗಲಿದ್ದು ಅದು ನಿಮ್ಮ ವೈ ಫೈ ಕನೆಕ್ಟ್ ಮೂಲಕ ಡಾಟಾ ಸೋರಿಕೆ ಆಗುವುದನ್ನು ತಡೆಹಿಡಿಯುತ್ತದೆ. ಅದೆ ರೀತಿ DNS ಬಳಸಿದರೆ ಆಗ ಡಾಟಾ ಕದಿಯುವ ಅಕ್ರಮ ವೆಬ್‌ಸೈಟ್‌ ಅನಧಿಕೃತವಾಗಿ ನಿಮ್ಮ ಸಿಸ್ಟಂ ನಲ್ಲಿ ಲಾಗಿನ್ ಪಡೆಯಲು ಕೂಡ ಆಗಲಾರದು.

advertisement

Leave A Reply

Your email address will not be published.