Karnataka Times
Trending Stories, Viral News, Gossips & Everything in Kannada

Solar Electric Car: ಬಡವರ ಬೆಲೆಯಲ್ಲಿ ಬಂತು 300Km ರೇಂಜ್ ನೀಡುವ ಸೋಲಾರ್ ಕಾರು! ಬುಕಿಂಗ್ ಗೆ ಮುಗಿಬಿದ್ದ ಜನ

advertisement

ಇವತ್ತಿನ ಈ ಲೇಖನದಲ್ಲಿ ಹೇಳೋದಕ್ಕೆ ಹೊರಟಿರುವಂತಹ ಕಾರಿನ ಬಗ್ಗೆ ನೀವು ಯಾವುದೇ ರೀತಿಯ ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಯಾಕೆಂದರೆ ಇದನ್ನ ಓಡಿಸುವುದಕ್ಕೆ ಯಾವುದೇ ಪೆಟ್ರೋಲ್ ಅಥವಾ ಡೀಸೆಲ್ ಅಗತ್ಯವಿಲ್ಲ. ಹೌದು ನಾವ್ ಮಾತನಾಡಲು ಹೊರಟಿರೋದು 300 ಕಿಲೋಮೀಟರ್ಗಳ ರೇಂಜ್ ನೀಡುವಂತಹ ಬಡವರ ಕೈಗೆ ಸುಲಭವಾಗಿ ಸಿಗುವಂತಹ ಸೋಲಾರ್ ಎಲೆಕ್ಟ್ರಿಕ್ ಕಾರ್ (Solar Electric Car) ಆಗಿರುವ Vayve EVA ಬಗ್ಗೆ. ಬನ್ನಿ ಇದರ ಬಗ್ಗೆ ಇವತ್ತಿನ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತಹ ಪ್ರಯತ್ನವನ್ನು ಮಾಡೋಣ.

WhatsApp Join Now
Telegram Join Now

Vayve EVA Solar Electric Car:

 

Image Source: Aaj Tak

 

Vayve EVA ಸೋಲಾರ್ ಎಲೆಕ್ಟ್ರಿಕ್ ಕಾರ್ ನಲ್ಲಿ ನಿಮಗೆ ಸಾಕಷ್ಟು ಆಧುನಿಕ ತಂತ್ರಜ್ಞಾನಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಅಳವಡಿಸಲಾಗಿರುವಂತಹ ಸೋಲಾರ್ ಪ್ಯಾನೆಲ್ ಗಳ ಮೂಲಕ ಆಟೋಮೆಟಿಕ್ ಆಗಿ ಚಾರ್ಜ್ ಆಗುತ್ತದೆ. ಹೀಗಾಗಿ ಇದರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ತುಂಬಿಸಬೇಕು ಎನ್ನುವಂತಹ ಚಿಕ್ಕ ಚಿಂತೆಯು ಕೂಡ ನಿಮಗೆ ಬರೋದಿಲ್ಲ.

advertisement

ದೊಡ್ಡ ಬ್ಯಾಟರಿಯನ್ನು ಇದಕ್ಕೆ ಅಳವಡಿಸಿರುವ ಕಾರಣದಿಂದಾಗಿ 50 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ ಹಾಗೂ 300 ಕಿಲೋಮೀಟರ್ಗಳ ರೇಂಜ್ ಹೇಳಿದ್ರು ಕೂಡ ಕನಿಷ್ಠಪಕ್ಷ 250 ಕಿಲೋ ಮೀಟರ್ ಗಳ ಲಾಂಗ್ ರೇಂಜ್ ಅನ್ನು ನೀವು ಸುಲಭವಾಗಿ ಈ ಕಾರಿನ ಮೂಲಕ ಪಡೆದುಕೊಳ್ಳಬಹುದು. ಇದರಲ್ಲಿ 25 ಕಿಲೋ ವ್ಯಾಟ್ ಗಳ ಬ್ಯಾಟರಿಯನ್ನು ನೀಡಲಾಗಿದ್ದು ನೀವು ಗಂಟೆಗೆ 50 ರಿಂದ 60 ಕಿಲೋಮೀಟರ್ಗಳ ಸ್ಪೀಡ್ ನಲ್ಲಿ ಈ ಕಾರಿನಲ್ಲಿ ಚಲಿಸಬಹುದಾಗಿದೆ.

Vayve EVA Solar Electric Car ಐದು ಸೀಟರ್ ಗಳ ಗಾಡಿ ಆಗಿರಲಿದೆ ಎನ್ನುವುದಾಗಿ ತಿಳಿದು ಬಂದಿದ್ದು ಇದು ತಿಳಿದು ಬಂದಿರುವ ಮಾಹಿತಿಯ ಪ್ರಕಾರ 2025 ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಆಗಬಹುದು ಎನ್ನುವಂತಹ ಸುದ್ದಿ ಕೇಳಿ ಬಂದಿದೆ. ಹೆಚ್ಚುತ್ತಿರುವಂತಹ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ನಡುವೆ ಖಂಡಿತವಾಗಿ ಭಾರತದ ಮಾರುಕಟ್ಟೆಯಲ್ಲಿ Vayve EVA ಸೋಲಾರ್ ಎಲೆಕ್ಟ್ರಿಕಲ್ ಯಾವುದೇ ಅನುಮಾನವಿಲ್ಲದೆ ಮಿಂಚಬಹುದಾಗಿದೆ.

Vayve EVA Solar Electric Car Price:

 

Image Source: carandbike

 

Vayve EVA Solar Electric Carನ ಬೆಲೆ ಬಗ್ಗೆ ಮಾತನಾಡುವುದಾದರೆ ಇದು 7 ಲಕ್ಷಗಳ ಆಸುಪಾಸಿನಲ್ಲಿ ಬೇಸಿಕ್ ವೇರಿಯಂಟ್ ಕಾಣಿಸಿಕೊಳ್ಳಬಹುದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಲಾಂಚ್ ಆದ ಮೇಲೆ ಇದು ಭಾರತೀಯ ಮಾರುಕಟ್ಟೆಯಲ್ಲಿ ಆಟೋಮೊಬೈಲ್ ಇಂಡಸ್ಟ್ರಿಯ ಗ್ರಾಹಕರ ಫೇವರೆಟ್ ಕಾರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ ಇದರಲ್ಲಿ ಇರುವಂತಹ ಅನ್ವೇಷಣಾ ಅಡ್ವಾನ್ಸ್ ಫೀಚರ್ ಗಳು ಗ್ರಾಹಕರಿಗೆ ಇಷ್ಟ ಆಗೋದ್ರಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ.

advertisement

Leave A Reply

Your email address will not be published.