Karnataka Times
Trending Stories, Viral News, Gossips & Everything in Kannada

5 Seater Car: ಮಾರುತಿ ಕಾರುಗಳಿಗೆ ನಡುಕ ಹುಟ್ಟಿಸಲು ಬಂದಿದೆ ಕೇವಲ 6 ಲಕ್ಷ ಬೆಲೆಯ 5 ಸೀಟರ್ ಕಾರು.

advertisement

ಸಾಮಾನ್ಯವಾಗಿ ಭಾರತದ ಆಟೊಮೊಬೈಲ್ ಇಂಡಸ್ಟ್ರಿಯಲ್ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತಹ ಕಾರುಗಳು ಯಾವುವು ಎಂದು ಕ್ಷಣ ಪ್ರತಿಯೊಬ್ಬರೂ ಹೇಳುವುದು ಕೂಡ ಮಾರುತಿ ಕಾರುಗಳು. ಆದರೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುವಂತಹ ಐದು ಸೀಟರ್ ಕಾರಿ (5 Seater Car) ನ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತಾಡ್ತಿರೋದು Nissan Magnite ಕಾರಿನ ಬಗ್ಗೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Nissan Magnite ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ:

 

Image Source: CarWale

 

Nissan Magnite ಕಾರು ಅತ್ಯಂತ ಕಡಿಮೆ ಬೆಲೆಗೆ ಸಿಕ್ತಾ ಇದ್ರು ಕೂಡ ನಿಮಗೆ ಪ್ರೀಮಿಯಂ ಫೀಚರ್ ಗಳನ್ನು ನೀಡ್ತಾ ಇದೆ. ಎಲ್ಇಡಿ ಹೆಡ್ ಲ್ಯಾಂಪ್ ಗಳ ಜೊತೆಗೆ 17 ಇಂಚುಗಳ ಅಲಾಯ್ ವೀಲ್ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ವಯರ್ಲೆಸ್ ಆಪಲ್ ಕಾರ್ಪೆ ಹಾಗೂ ಆಂಡ್ರಾಯ್ಡ್ ಆಟೋ ಎರಡು ಕೂಡ ನಿಮಗೆ ಈ ಕಾರಿನಲ್ಲಿ ಸಪೋರ್ಟ್ ಆಗಲಿದೆ. ಎಂಟು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

Nissan Magnite Car Engine:

 

advertisement

Image Source: CarWale

 

ಈ ಕಾರಿನಲ್ಲಿ ನಿಮಗೆ ಎರಡು ಇಂಜಿನ್ ಆಪ್ಷನ್ ಸಿಗುತ್ತದೆ. ಮೊದಲನೇದಾಗಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರ್ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಇವೆರಡು ಆಪ್ಷನ್ ಸಿಗುತ್ತವೆ. ARAI ಸರ್ಟಿಫೈಡ್ ಮಾಡಿರುವ ಮಾಹಿತಿಗಳ ಪ್ರಕಾರ ಈ ಕಾರು ನಿಮಗೆ 21.7 ಕಿಲೋಮೀಟರ್ ಪ್ರತಿ ಲೀಟರ್ ಮೈಲೇಜ್ ಕೂಡ ನೀಡುತ್ತದೆ.

ಕೇವಲ ಖರೀದಿಸುವುದಕ್ಕೆ ಮಾತ್ರ ಕಡಿಮೆ ಬೆಲೆಯಲ್ಲಿ ಸಿಕ್ತಾ ಇಲ್ಲ ಈ ಕಾರನ್ನು ಮೈನ್ಟೈನ್ ಮಾಡುವುದು ಕೂಡ ಅತ್ಯಂತ ಸುಲಭ ಎಂದು ಹೇಳಬಹುದು. ಹಾಗಿದ್ರೆ ಬನ್ನಿ ಕಾರಿನ ಬೆಲೆಯನ್ನು ಕೂಡ ತಿಳಿದುಕೊಳ್ಳೋಣ.

Nissan Magnite Price:

ಅತ್ಯಂತ ಕಡಿಮೆ ಬೆಲೆಗೆ ಸಿಗುವಂತಹ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಕೂಡ 5 Seater Car Nissan Magnite ನಿಮಗೆ ಉತ್ತಮ ಹಾಗೂ ಅಡ್ವಾನ್ಸ್ ಟೆಕ್ನಾಲಜಿಯನ್ನು ಹೊಂದಿರುವಂತಹ ಪ್ರೀಮಿಯಂ ಟೀಚರ್ ಗಳನ್ನು ಕಾರಿನಲ್ಲಿ ನೀಡ್ತಾ ಇದೆ ಅನ್ನೋದನ್ನ ನೀವೆಲ್ಲರೂ ಮೆಚ್ಚಿ ಕೊಳ್ಳಬೇಕು. ಇನ್ನು ಸೇಫ್ಟಿ ವಿಚಾರಕ್ಕೆ ಬಂದರೆ ನಾಲ್ಕು ಸ್ಟಾರ್ ರೇಟಿಂಗ್ ಅನ್ನು ಇದು ಪಡೆದುಕೊಂಡಿದೆ.

ಮಾರುಕಟ್ಟೆಯಲ್ಲಿ ಹುಂಡೈ ಕ್ರೆಟಾ ಕಾರು ಇದಕ್ಕೆ ಕಾಂಪಿಟೇಶನ್ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಚರ್ಚೆಗಳು ಹೆಚ್ಚಾಗಿವೆ. ಇನ್ನು ಇದರ ಬೆಲೆಗೆ ಬರುವುದಾದರೆ ಕೇವಲ 6 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದರ ಬೆಲೆ ಪ್ರಾರಂಭವಾಗುತ್ತದೆ ಎಂಬುದಾಗಿ ತಿಳಿದು ಬಂದಿದ್ದು ಖಂಡಿತವಾಗಿ ಇದು ಅತ್ಯಂತ ಕಡಿಮೆ ಬೆಲೆಗೆ ಸಿಗುವಂತಹ ಸಮಾನಾಂತರವಾಗಿರುವಂತಹ ಕಾರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.