Karnataka Times
Trending Stories, Viral News, Gossips & Everything in Kannada

Maruti Suzuki: 40Km ಮೈಲೇಜ್ ಜೊತೆ ಬರಲಿದೆ ಹೊಸ ಮಾರುತಿ Wagon R ಕಾರು! ಬೆಲೆ ಘೋಷಣೆ, ಬಡವರಿಗಾಗಿ

advertisement

Maruti Suzuki New Wagon R: ಮಾರುತಿ ಸುಜುಕಿ ಕಂಪನಿ ಹಲವು ವರ್ಷಗಳ ಹಿಂದೆ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಿದ್ದ ವ್ಯಾಗನ್ R ಕಾರು ಗ್ರಾಹಕರ ವಲಯದಲ್ಲಿ ಬಾರಿ ಜನಪ್ರಿಯತೆ ಪಡೆದುಕೊಂಡಿತ್ತು, ಮಧ್ಯಮ ವರ್ಗದ ಗ್ರಾಹಕರ ಕೈ ಕೆಡುಕುವ ಬೆಲೆಯಲ್ಲಿ ದೊರೆತಂತಹ ಈ ವಾಹನವು ತನ್ನ ಅತ್ಯದ್ಭುತ ಇಂಧನ ಸಾಂದ್ರತೆ, ಕಟ್ ಎಮಿಷನ್(Outstanding Fuel Efficiency And Cut Emissions) ಹಾಗೂ ಸುರಕ್ಷಿತ ವ್ಯವಸ್ಥೆಗೆ ಹೆಸರುವಾಸಿಯಾಗಿದ್ದು, ಕಂಪನಿಯು ಇದರ ಹೈಬ್ರಿಡ್ ವರ್ಷನನ್ನು ಬಿಡುಗಡೆ ಮಾಡಲು ಯೋಜನೆ ಹೂಡಿದ್ದು, ಈ ವಾಹನವು ಪ್ರತಿ ಲೀಟರ್ ಪೆಟ್ರೋಲ್ಗೆ ಬರೋಬ್ಬರಿ 40 ಕಿಲೋಮೀಟರ್ ಮೈಲೇಜ್ ನೀಡಲಿದೆ.

WhatsApp Join Now
Telegram Join Now

ಔಟ್ ಸ್ಟ್ಯಾಂಡಿಂಗ್ ಫೀಚರ್ಸ್ಗಳು

ಮಾರುತಿ ಸುಜುಕಿ ವ್ಯಾಗನ್ R ಹೈಬ್ರಿಡ್ 2 ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳ್ಳಲು ಸಿದ್ಧವಾಗುತ್ತಿದ್ದು, ಇದರಲ್ಲಿ ಈಬಿಡಿಯೊಂದಿನ ಎಬಿಎಸ್ ಸಿಸ್ಟಮ್, ಸಾಮಾನ್ಯ ಇನ್ಫೋಟೈನ್ಮೆಂಟ್ ವ್ಯವಸ್ಥೆ, ಎರಡು ಏರ್ ಬ್ಯಾಗ್ಗಳು ಹೀಗೆ ಮುಂತಾದ ವೈಶಿಷ್ಟ್ಯತೆಗಳು ಕೆಲ ರೂಪಾಂತರದಲ್ಲಿದೆ. ಹೈಬ್ರಿಡ್ ವಾಹನದಲ್ಲಿ ಪ್ರೀಮಿಯಂ ಫೀಚರ್ಸ್ ಗಳಾದ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲರ್(Automatic climate controller) ಮತ್ತು ಅಲಾಯ್ ಆಧರಿತ ಚಕ್ರಗಳಿವೆ.

Maruti Wagon R 7 Seater
Image Source: Autocar India

advertisement

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

ಮಾರುತಿ ಸುಜುಕಿ ಕಂಪನಿಯ ವ್ಯಾಗನ್ R ಹೈಬ್ರಿಡ್(Maruti Suzuki Wagon R Hybrid) ವಾಹನವು ಯಾವಾಗ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂಬುದರ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ ಬದಲಿಗೆ ಕೆಲ ಮೂಲಗಳ ಪ್ರಕಾರ 2025ಕ್ಕೂ ಮುನ್ನ ಕಾರ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನು ಗ್ರಾಹಕರ ಕೈಗೆಟಕುವ ಬೆಲೆಗೆ ವಾಹನವನ್ನು ಒದಗಿಸಲು ಕಂಪನಿಯು ಮುಂದಾಗಿದ್ದು ಈ ಕಾರಣದಿಂದ ನೂತನ ಹೈಬ್ರಿಟ್ ವರ್ಷನನ್ನು ಕೇವಲ 7.5 ಲಕ್ಷದಿಂದ 9 ಲಕ್ಷಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ.

ಮೈಲೇಜ್ ಸಾಮರ್ಥ್ಯ

ತನ ಅತ್ಯದ್ಭುತ ಮೈಲೇಜ್ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಮಾರುತಿ ಸುಜುಕಿ ವ್ಯಾಗನ್ R ಹೈಬ್ರಿಡ್ ವಾಹನವು ಅತ್ಯುತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತದೆ. ಮೈಲ್ಡ್ ಹೈಬ್ರಿಡ್ ಸಿಸ್ಟಮ್(mild hybrid system) ನೊಂದಿಗೆ ಬರಲಿರುವ ಪೆಟ್ರೋಲ್ ಇಂಧನದ ವ್ಯವಸ್ಥೆಯು ಪ್ರತಿ ಲೀಟರ್ ಗೆ ಸರಿ ಸುಮಾರು 35 ರಿಂದ 40 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಮಾರುತಿ ಸುಜುಕಿ ವ್ಯಾಗನ್ R ಹೈಬ್ರಿಡ್ ವರ್ಷನ್ ಕಾರು ಭಾರತದ ಅತಿ ಹೆಚ್ಚಿನ ಇಂಧನ ದಕ್ಷವುಳ್ಳ ಕಾರ್(Fuel Efficient Car) ಗಳಲ್ಲಿ ಒಂದಾಗಲಿದೆ.

Maruti Wagon R 7 Seater
Image Source: Autovista

advertisement

Leave A Reply

Your email address will not be published.