Karnataka Times
Trending Stories, Viral News, Gossips & Everything in Kannada

Hero Electric Scooter: ಓಲಾ ಸಂಸ್ಥೆಯನ್ನು ಹಿಂದಿಕ್ಕೋ ರೇಂಜಿನಲ್ಲಿ ಮಾರುಕಟ್ಟೆಗೆ ಎಲೆಕ್ಟ್ರಿಕ್ ಸ್ಕೂಟರ್ ಜಾರಿಗೆ ತಂದ ಹೀರೋ ಸಂಸ್ಥೆ.

advertisement

ಭಾರತದ ಮಾರುಕಟ್ಟೆಗೆ ಸೂಕ್ತವಾಗುವ ರೀತಿಯಲ್ಲಿ ಇತ್ತೀಚಿಗಷ್ಟೇ Hero Electric AE-8 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಲಾಂಚ್ ಮಾಡಿದ್ದು ಇದು ಈ ಸ್ಕೂಟರ್ ಮೂಲಕ ಭಾರತದ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ಪ್ರಭಾವವನ್ನು ಬೀರುವುದಕ್ಕೆ ಹೊರಟಿದ್ದು ಪೋರ್ಟ್ಫೋಲಿಯೋದಲ್ಲಿ ಕೂಡ ಇನ್ನೊಂದು ಆಪ್ಷನ್ ಅನ್ನು ಗ್ರಾಹಕರಿಗೆ ಜಾರಿಗೆ ತಂದಿದೆ ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

Hero Electric AE-8 Features and Price: 

 

Image Source: GF Planen

 

Hero Electric AE-8 ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಸಿಂಗಲ್ ಚಾರ್ಜ್ ನಲ್ಲಿ 80 ಕಿಲೋಮೀಟರ್ಗಳ ರೇಂಜ್ ಹಾಗೂ 25km ಪ್ರತಿ ಗಂಟೆಯ ಟಾಪ್ ಸ್ಪೀಡ್ ಅನ್ನು ನೀಡುತ್ತದೆ. ಇದರಲ್ಲಿ ಎಲ್ಇಡಿ ಡಿ ಆರ್ ಎಲ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕನ್ಸೋಲ್ ಜೊತೆಗೆ ಸಾಕಷ್ಟು ಸ್ಟೈಲಿಶ್ ಡಿಸೈನ್ ಗಳನ್ನು ಕೂಡ ನೀವು ಎಲೆಕ್ಟ್ರಿಕ್ ಸ್ಕೂಟರ್ ಅಲ್ಲಿ ಕಾಣಬಹುದಾಗಿದೆ.

advertisement

ಈ ಕಾಲಕ್ಕೆ ತಕ್ಕದಾಗಿರುವಂತಹ ಅಡ್ವಾನ್ಸ್ ಟೆಕ್ನಾಲಜಿ ಜೊತೆಗೆ Hero Electric AE-8 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಜಾರಿಗೆ ತರಲಾಗಿದೆ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರು ಕೂಡ ಇಷ್ಟಪಡುವ ರೀತಿಯಲ್ಲಿ ಅಡ್ವಾನ್ಸ್ ಟೆಕ್ನಾಲಜಿ ಅಳವಡಿಸಿಕೊಂಡಿದೆ.

 

Image Source: City Live

 

ಸಮಾಜದಲ್ಲಿ ಹೆಚ್ಚಾಗುತ್ತಿರುವಂತಹ ಪೆಟ್ರೋಲ್ ಬೆಲೆಗೆ ಹಾಗೂ ಪರಿಸರ ಮಾಲಿನ್ಯಕ್ಕೆ ಪರಿಹಾರ ಎನ್ನುವ ರೀತಿಯಲ್ಲಿ ಹೀರೋ ಸಂಸ್ಥೆ ಈಗ Hero Electric AE-8 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಜಾರಿಗೆ ತಂದಿದೆ ಎಂದು ಹೇಳಬಹುದು. ಹೀಗಾಗಿ ಹೊಸ ಹೊಸ ಫೀಚರ್ ಗಳನ್ನು ಹೊಂದಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. Hero Electric AE-8 ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದು ಮಾರುಕಟ್ಟೆಯಲ್ಲಿ 70000 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಗೆ ಮಾರಾಟಕ್ಕೆ ಸಿಗಲಿದೆ.

ಒಂದೊಳ್ಳೆ ಸ್ಪರ್ಧಾತ್ಮಕ ಬೆಲೆಯಲ್ಲಿ ನಿಮಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಸಿಕ್ತಾ ಇದೆ ಎಂದು ಹೇಳಬಹುದಾಗಿದೆ. ನೀವು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಖರೀದಿ ಮಾಡುವಂತಹ ಆಸಕ್ತಿ ಇದ್ದರೆ ಹತ್ತಿರದ ಹೀರೋ ಶೋ ರೂಂಗೆ ಹೋಗಿ ಅಲ್ಲಿನ ಸಿಬ್ಬಂದಿಗಳ ಬಳಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಗಳ ಯುಗದಲ್ಲಿ ಖಂಡಿತವಾಗಿ ನಿಮಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ರೈಡಿಂಗ್ ಅನುಭವವನ್ನು ನೀಡುವುದು ಮಾತ್ರವಲ್ಲದೆ ಪರಿಸರ ಸ್ನೇಹಿ ರೈಡಿಂಗ್ ಅನುಭವವನ್ನು ನೀಡ್ತಾ ಇದೆ ಅನ್ನೋದು ಪ್ರಮುಖವಾಗಿ ನಾವೆಲ್ಲರೂ ಗಮನಿಸಬೇಕಾಗಿರುವಂತಹ ವಿಚಾರವಾಗಿದೆ.

advertisement

Leave A Reply

Your email address will not be published.