Karnataka Times
Trending Stories, Viral News, Gossips & Everything in Kannada

Electric Scooter: 10 ಪೈಸೆಯಲ್ಲಿ 1 km ಓಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್! ಲ್ಯಾಪ್ಟಪ್ ಗಿಂತ ಕಡಿಮೆ ಬೆಲೆಯಲ್ಲಿ

advertisement

ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯನ್ನು ಎಲೆಕ್ಟ್ರಿಕ್ ವಾಹನ (Electric Vehicles) ಗಳು ಸಂಪೂರ್ಣವಾಗಿ ಆವರಿಸಿಕೊಂಡು ಬಿಟ್ಟಿದೆ ಎಂದರೆ ತಪ್ಪಾಗಲಾರದು. ಅತಿ ವೇಗವಾಗಿ ಚಾರ್ಜ್ ಆಗಿ ಅತ್ಯಾಕರ್ಷಕ ರೇಂಜ್ (Amazing Range) ನೀಡುವ ಸಾಮರ್ಥ್ಯವನ್ನು ಹೊಂದಿರುವ ಈ ಎಲೆಕ್ಟ್ರಿಕ್ ವಾಹನಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ಈ ಕಾರಣದಿಂದ ಹಲವು ಕಂಪನಿಗಳು ನೂತನ ಆವಿಷ್ಕಾರ (New Inventions) ಗಳನ್ನು ಮಾಡುತ್ತಾ ವಿಶೇಷ ವೈಶಿಷ್ಟ್ಯಗಳನ್ನು ಅಳವಡಿಸಿ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.

ಹೀಗಿರುವಾಗ ನೀವು ಲ್ಯಾಪ್ಟಾಪ್ (Laptop) ಖರೀದಿ ಮಾಡಬಹುದಾದಂತಹ ಮೊತ್ತಕ್ಕೆ ಈ ಎಲೆಕ್ಟ್ರಿಕ್ ಬೈಕನ್ನು ಖರೀದಿಸಬಹುದು ಎಂದರೆ ನೀವು ನಂಬಲೇಬೇಕು. ಹೌದು ಸ್ನೇಹಿತರೆ ಎಕ್ಸ್ ಶೋರೂಮ್ನಲ್ಲಿ ಕೇವಲ 70 ಸಾವಿರ ನೀಡಿ ಈ ಎಲೆಕ್ಟ್ರಿಕ್ ಬೈಕ್ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಕಡಿಮೆ ದರ ಇದ್ದರು ಇದರ ರೇಂಜ್ ಮತ್ತು ಫೀಚರ್ (Range And Feature) ಗಳಲ್ಲಿ ಯಾವುದೇ ಕೊರತೆಯನ್ನು ಕಂಪನಿ ಮಾಡಿಲ್ಲ. ಹಾಗಾದ್ರೆ ಅತಿ ಕಡಿಮೆ ಬೆಲೆಯಲ್ಲಿ ಅದ್ಭುತ ಮೈಲೇಜ್ ಕೆಪಾಸಿಟಿ ಇವರು ಎಲೆಕ್ಟ್ರಿಕ್ ಬೈಕ್ ಗಳು (Electric Bikes) ಯಾವ್ಯಾವು ಎಂಬುದನ್ನು ಈ ಕೆಳಗಿನ ವಿವರದ ಮೂಲಕ ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ.

OLA S1 Electric Scooter:

 

Image Source: ZigWheels.com

 

advertisement

ಓಲಾ ಎಸ್ 1 ಎಲೆಕ್ಟ್ರಿಕ್ ವಾಹನದ ಕುರಿತಾದಂತಹ ಸಾಕಷ್ಟು ಮಾಹಿತಿಯನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿರಬಹುದು, ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವಂತಹ ಈ ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದ್ರೆ ಬರೋಬ್ಬರಿ 95 ಕಿ.ಮೀ ವ್ಯಾಪ್ತಿಯನ್ನು ತಲುಪವ ಸಾಮರ್ಥ್ಯವನ್ನು ಹೊಂದಿದೆ.

ಅಷ್ಟೇ ಅಲ್ಲದೆ ಟಾಪ್ ಸ್ಪೀಡ್ (Top Speed) ನಲ್ಲಿ ಗಾಡಿಯನ್ನು ಚಲಾಯಿಸಿದರೆ ಕೇವಲ ಒಂದು ಗಂಟೆಯಲ್ಲಿ 85 km ನಷ್ಟು ದೂರವನ್ನು ಸುಲಭವಾಗಿ ತಲುಪಬಹುದು. ಇಂತಹ ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ Ola S1 Scooter, ಎಕ್ಸ್ ಶೋರೂಮ್ನಲ್ಲಿ 99, 999 ರೂಪಾಯಿಗಳಿಗೆ ಲಭ್ಯವಿದೆ.

Okaya Freedum Electric Scooter:

 

Image Source: 91Wheels

 

ಒಮ್ಮೆ ಚಾರ್ಜ್ ಮಾಡಿದ್ರೆ 70 ರಿಂದ 75 ಕಿ.ಮೀ ವ್ಯಾಪ್ತಿಯನ್ನು ತಲುಪುವ ಕೆಪಾಸಿಟಿ ಇರುವ ಒಕಾಯಾ ಫ್ರೀಡಂ (Okaya Freedum) ನಲ್ಲಿ ಹಲವಾರು ನೂತನ ಫೀಚರ್ ಗಳನ್ನು ಅಳವಡಿಕೆ ಮಾಡಲಾಗಿದ್ದು, ಒಂದು ಗಂಟೆಯಲ್ಲಿ ಬರೋಬ್ಬರಿ 25 km ನಷ್ಟು ವ್ಯಾಪ್ತಿಯನ್ನು ತಲುಪುವ ಸಾಮರ್ಥ್ಯವಿರುವ ಈ ಬೈಕನ್ನು ಎಕ್ಸ್ ಶೋರೂಮ್ ನಲ್ಲಿ ಕೇವಲ 69,950 ಗಳಿಗೆ ಮಾರಾಟ ಮಾಡಲಾಗುತ್ತಿದೆ. ಹೀಗೆ ಕೇವಲ 10 ಪೈಸೆದಷ್ಟು ವಿದ್ಯುತ್ತನ್ನು ಖರ್ಚು ಮಾಡಿ ಚಾರ್ಜ್ ಹಾಕಿದ್ರೆ 1km ವ್ಯಾಪ್ತಿಯನ್ನು ತಲುಪಬಹುದಾದ ಅದ್ಭುತ ರೇಂಜಿನ ಬೈಕ್ ಗಳಿವು.

advertisement

Leave A Reply

Your email address will not be published.