Karnataka Times
Trending Stories, Viral News, Gossips & Everything in Kannada

Electric Bikes: ಮಾರುಕಟ್ಟೆಗೆ ಬಂತು KTM ರೀತಿಯೇ ಕಾಣುವ 150Km ಮೈಲೇಜ್ ಕೊಡೊ ಹೊಸ ಎಲೆಕ್ಟ್ರಿಕ್ ಬೈಕ್! ಅತ್ಯಂತ ಕಡಿಮೆ ಬೆಲೆ

advertisement

REVOLT RV400: ಇತ್ತೀಚಿನ ದಿನಗಳಲ್ಲಿ ಎಲ್ಲಾ ಪ್ರಯಾಣಿಕರು ಕೂಡ ಎಲೆಕ್ಟ್ರಿಕ್ ಗಾಡಿಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಬಹಳ ವೇಗವಾಗಿ ಸಂಪೂರ್ಣ ಚಾರ್ಜ್ ಆಗುವುದರ ಜೊತೆಗೆ ಅದ್ಭುತ ಮೈಲೇಜ್ ನೀಡುವಂತಹ ಸಾಮರ್ಥ್ಯ ಇರುವ ಎಲೆಕ್ಟ್ರಿಕ್ ಗಾಡಿಗಳು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿದ್ದು ಇದರಿಂದ ಪೆಟ್ರೋಲ್ ಹಾಗೂ ಡೀಸೆಲ್ ವಾಹನ(Petrol And Diesel Vehicles) ಗಳ ಬೇಡಿಕೆ ಕಡಿಮೆಯಾಗುತ್ತಿದೆ ಎಂದರೆ ತಪ್ಪಾಗಲಾರದು.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ಗಳ ಬೆಲೆಯಿಂದ ತತ್ತರಿಸಿ ಹೋಗಿರುವಂತಹ ಗ್ರಾಹಕರು ತಮ್ಮ ಹಳೆಯ ವಾಹನಗಳನ್ನು ಮಾರಿ ಎಲೆಕ್ಟ್ರಿಕ್ ಬೈಕ್ಗಳಿಗೆ(Electric Bikes) ಬದಲಾಗುತ್ತಿದ್ದಾರೆ. ಹೀಗೆ ನೀವು ಕೂಡ ಕಡಿಮೆ ಅವಧಿಯಲ್ಲಿ ಚಾರ್ಜ್ ಆಗಿ ಅತ್ಯುತ್ತಮ ಮೈಲೇಜ್ ನೀಡುವ ಎಲೆಕ್ಟ್ರಿಕ್ ಗಾಡಿಯನ್ನು ಎದುರು ನೋಡುತ್ತಿದ್ದರೆ ಈ ಲೇಖನ ನಿಮಗೆ ಬಹಳ ಉಪಯುಕ್ತವಾಗುತ್ತದೆ.

Is Revolt RV400 worth buying?Is revolt a Chinese company?
What is the battery life of revolt RV400?
Does revolt RV400 need license?
Image Source: DNA India

ರೆವೋಲ್ಟ್ RV400 ಪವರ್ ಫುಲ್ ಬ್ಯಾಟರಿ

ಹಲವು ವಾಹನ ತಯಾರಿಕಾ ಕಂಪನಿಗಳು ಅದ್ಭುತ ಮೈಲೇಜ್ ನೀಡುವಂತಹ ಬೈಕ್ ಗಳನ್ನು ಪ್ರತಿದಿನ ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತಾರೆ. ಅದರಂತೆ ಅತಿ ಕಡಿಮೆ ಬೆಲೆಗೆ ಅದ್ಭುತ ಮೈಲೇಜ್, ಸ್ಪೋರ್ಟ್ಸ್ ಬೈಕ್ ನಂತಹ ಲುಕ್(Sporty Look) ಹೊಂದಿರುವ ರೆವೋಲ್ಟ್ RV400 ಬೈಕ್ ಕೂಡ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಪ್ರವೇಶ ಮಾಡಿದ್ದು, ಬೈಕ್ ನಲ್ಲಿ ಶಕ್ತಿಯುತ ಮಿಡ್-ಡ್ರೈವ್ ಮೋಟರ್ ರನ್ನು ಅಳವಡಿಸಲಾಗಿದ್ದು ಇದು 3kW ಶಕ್ತಿ ಉತ್ಪಾದಿಸುತ್ತದೆ ಜೊತೆಗೆ ಟಾಪ್ ಸ್ಪೀಡ್(Top speed) ನಲ್ಲಿ ಪ್ರತಿ ಗಂಟೆಗೆ 45 ಕಿ.ಮೀ ವ್ಯಾಪ್ತಿಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

advertisement

3 ಗಂಟೆ ಚಾರ್ಜ್ ಹಾಕಿದ್ರೆ 150 km ಮೈಲೇಜ್ ಗ್ಯಾರಂಟಿ!

3.24kWh ಬ್ಯಾಟರಿ ಕೆಪ್ಯಾಸಿಟಿಯನ್ನು ಹೊಂದಿರುವ ರೆವೋಲ್ಟ್ RV400 ಬೈಕನ್ನು 3 ಗಂಟೆಗಳ ಕಾಲ ಫುಲ್ ಚಾರ್ಜ್ ಮಾಡಿದರೆ 80-150 km ನಷ್ಟು ಮೈಲೇಜ್ ಇರುವ ಸಾಮರ್ಥ್ಯವನ್ನು(Mileage Capacity) ಹೊಂದಿದೆ. ನೀವೇನಾದರೂ ಪ್ರತಿದಿನ ಆಫೀಸ್ ಹಾಗೂ ಕಚೇರಿಗಳಿಗೆ ಬೈಕ್ ನಲ್ಲಿ ಪ್ರಯಾಣ ಬೆಳೆಸುವವರಾದರೆ ಇದು ನಿಮ್ಮ ಬೆಸ್ಟ್ ಆಯ್ಕೆಯಾಗಿರಲಿದೆ.

Is Revolt RV400 worth buying?Is revolt a Chinese company?
What is the battery life of revolt RV400?
Does revolt RV400 need license?
Image Source: DNA India

ಅಗ್ಗದ ಬೆಲೆಯಲ್ಲಿ ರೆವೋಲ್ಟ್ RV400

ಇಷ್ಟೆಲ್ಲಾ ಅದ್ಭುತ ಮೈಲೇಜ್ ಕೆಪಾಸಿಟಿ ಹಾಗೂ ಬ್ಯಾಟರಿ ಬ್ಯಾಕಪ್(Battery Backup) ಅನ್ನು ಹೊಂದಿರುವ ರೆವೋಲ್ಟ್ RV400ನ ಬೆಲೆಯೂ ಇತರೆ ಎಲೆಕ್ಟ್ರಿಕ್ ಗಾಡಿಗಳಿಗಿಂತ ತೀರಾ ಕಡಿಮೆ ಇದ್ದು, ಎಕ್ಸ್ ಶೋರೂಂನಲ್ಲಿ 1.39 ಲಕ್ಷದಿಂದ 1.44 ಲಕ್ಷದ ವರೆಗಿನ ಟಾಪ್ ಮಾಡೆಲ್ ಗಳಲ್ಲಿ ಬೈಕ್ ಲಭ್ಯವಿದೆ.

advertisement

Leave A Reply

Your email address will not be published.