Karnataka Times
Trending Stories, Viral News, Gossips & Everything in Kannada

Maruti Suzuki Wagon R: 7 ಸೀಟಿನ ಆಯ್ಕೆಯಲ್ಲಿ ಲಭ್ಯವಿದೆ ಮಾರುತಿ ವ್ಯಾಗನ್ R! ಬೆಲೆ ಕೇಳಿ ಸಂಭ್ರಮಿಸಿದ ಬಡವರು

advertisement

ನೀವೇನಾದರೂ ನಿಮ್ಮ ಸಕುಟುಂಬಕೊಸ್ಕರ ಸ್ಟೈಲಿಶ್ ಆಗಿರುವಂತಹ ಕಾರ್ ಖರೀದಿ ಮಾಡಲು ಯೋಚಿಸುತ್ತಿದ್ದರೆ ಮಾರುತಿ ಸುಜುಕಿ ಮಾರುಕಟ್ಟೆಗೆ ಪರಿಚಯಿಸಿರುವ ವ್ಯಾಗನ್R 2024ರ ಮಾಡೆಲ್ ನಿಮ್ಮ ಅತ್ಯುತ್ತಮ ಆಯ್ಕೆ ಆಗಿರಲಿದೆ. ವಿಶಾಲವಾದ ಸ್ಥಳ ಸ್ಟೈಲಿಶ್ ಲುಕ್ (Stylish Look) ಹಾಗೂ 7 ಆಸನಗಳ (7 Seater) ವ್ಯವಸ್ಥೆಯಲ್ಲಿ ಲಭ್ಯವಿರುವಂತಹ ಈ ಕಾರಿನ ವೈಶಿಷ್ಟ್ಯತೆಗಳೇನು? ಬೆಲೆ ಎಷ್ಟು ಹಾಗೂ ಮೈಲೇಜ್ ಕೆಪ್ಯಾಸಿಟಿ ಹೇಗಿದೆ ಎಂಬ ವಿವರವನ್ನು ಈ ಪುಟದ ಮುಖಾಂತರ ತಿಳಿಯಿರಿ.

Maruti Suzuki Wagon R Features: 

7 ಆಸನದ ವ್ಯವಸ್ಥೆಯಲ್ಲಿ ಲಭ್ಯವಿರುವಂತಹ ಮಾರುತಿ ಸುಜುಕಿ ವ್ಯಾಗನಾರ್ (Maruti Suzuki Wagon R) ಕಾರಿನಲ್ಲಿ ಬಹಳ ವಿಶಾಲವಾದ ಸ್ಥಳವಿದ್ದು, ಮನೆಯ ಕುಟುಂಬಸ್ಥರೆಲ್ಲರೂ ಬಹಳ ಆರಂಭದಾಯಕವಾಗಿ ಕುಳಿತು ದೂರ ದೂರಗಳಿಗೆ ಪ್ರಯಾಣ ಬೆಳೆಸಬಹುದು. ಹಳೆಯ ಕ್ಲಾಸಿಕ್ ವ್ಯಾಗನಾರ್ನಂತೆ ಹೊಸ ಕಾರು ಕೂಡ ಬಹಳ ಆಕರ್ಷಕವಾಗಿದ್ದು, ವಿಶಾಲವಾದ ಒಳಗಿನ ಸ್ಥಳ, ಸುರಕ್ಷತಾ ಕ್ರಮಗಳೆಲ್ಲವು ಕಾರಿನ ರೆಂಜನ್ನು ಮತ್ತಷ್ಟು ಹೆಚ್ಚಿಸಿದೆ.

 

Image Source: YT-Team Car Delight

 

1.2 ಲೀಟರ್ನ ಪೆಪ್ಪೇ ಪೆಟ್ರೋಲ್ ಇಂಜಿನ್ ವ್ಯವಸ್ಥೆಯಿದ್ದು ಇದು ಸಿಟಿ ಒಳಗೆ ಹಾಗೂ ಹೈವೇಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಮಾರುತಿ ಕಂಪನಿಯು ತನ್ನ ಕ್ಲಾಸಿಕ್ ವ್ಯಾಗನಾರನ್ನು (Classic Wagon R) ಮತ್ತಷ್ಟು ನವೀಕರಿಸಿ 7 ಸೀಟರ್ ನ ಈ ವಾಹನದಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನಂತಹ ನೂತನ ವೈಶಿಷ್ಟ್ಯಗಳನ್ನು ಅಳವಡಿಸಿದ್ದಾರೆ.

advertisement

Maruti Suzuki Wagon R Mileage: 

 

Image Source: Autocar India

 

ಇದರ ಅತ್ಯುತ್ತಮ ಮೈಲೇಜ್ ಸಾಮರ್ಥ್ಯಕ್ಕೆ ಮನಸೋತ ಗ್ರಾಹಕರು ಖರೀದಿ ಮಾಡಲು ಮುಂದಾಗಿದ್ದು, ಪೆಟ್ರೋಲ್ ಆವೃತ್ತಿಯ (Petrol version) ಮಾರುತಿ ಸುಜುಕಿ ವ್ಯಾಗನಾರ್ 24-25Kmpl ಮೈಲೇಜ್ ನೀಡಿದರೆ, CNG ರೂಪಾಂತರದಲ್ಲಿ ಇನ್ನು ಹೆಚ್ಚಿನ ಕಿಲೋಮೀಟರ್ ಮಿತಿಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

Maruti Suzuki Wagon R Price:

ಇದೆ ವರ್ಷಾಂತ್ಯಾದೊಳಗೆ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧಗೊಳ್ಳುತ್ತಿರುವ ಮಾರುತಿ ಸುಜುಕಿ ವ್ಯಾಗನಾರ್ 7 ಸೀಟಿನ ಗಾಡಿಯನ್ನು ಕಂಪನಿ ಎಕ್ಸ್ ಶೋರೂಮ್ನಲ್ಲಿ 6 ಲಕ್ಷ ರೂಪಾಯಿಗೆ (6 Lakh ex Showroom Price) ಮಾರಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ ‍ಇತರ ಟಾಪ್ ರೂಪಾಂತರ (Top Variant) ಗಳ ಮೇಲಿನ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸಗಳನ್ನು ಕಾಣಬಹುದು.

advertisement

Leave A Reply

Your email address will not be published.