Karnataka Times
Trending Stories, Viral News, Gossips & Everything in Kannada

Mini Fortuner: 28 km ಮೈಲೇಜ್ ನೀಡುವ ಮಿನಿ ಫಾರ್ಚುನರ್! ಹೆಚ್ಚಾದ ಬೇಡಿಕೆ, ಕೇವಲ 15 ಲಕ್ಷ ಅಷ್ಟೇ

advertisement

ಆಟೋಮೊಬೈಲ್ ಮಾರ್ಕೆಟ್ ನಲ್ಲಿ ತಮ್ಮ ಅತ್ಯಾಕರ್ಷಕ SUV ತಯಾರಿಕೆಯಿಂದ ಬಾರಿ ಜನಪ್ರಿಯತೆ ಪಡೆದುಕೊಂಡಿರುವ ಟೊಯೋಟೊ ಕಂಪನಿ ಮತ್ತೊಂದು ಹೊಸ ಹೈಬ್ರಿಡ್ ಕಾರನ್ನು(New Hybrid Car) ಬಿಡುಗಡೆ ಮಾಡಿದ್ದು, ಇವು ತನ್ನ ಫೀಚರ್ಸ್ಗಳಿಂದ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಹಾಗಾದ್ರೆ ಆಧುನಿಕ ಲುಕ್ (Futuristic Look) ಹಾಗೂ ಹೈಬ್ರಿಡ್ ಪವರ್ ಟ್ರೈನ್ ನಲ್ಲಿ ತಯಾರಾಗಿರುವ ಅರ್ಬನ್ ಕ್ರೂಸರ್ ಹೈರೈಡರ್ನ (Toyota Urban Cruiser Hyryder) ಬೆಲೆ ವೈಶಿಷ್ಟ್ಯತೆ ಇಂಧನ ವ್ಯವಸ್ಥೆ ಹಾಗೂ ಮೈಲೇಜ್ ಸಾಮರ್ಥ್ಯದ ಹೆಚ್ಚಿನ ವಿವರವನ್ನು ಈ ಪುಟದ ಮುಖಾಂತರ ತಿಳಿಸಿ.

ಎರಡು ರೂಪಾಂತರದಲ್ಲಿ ಟೊಯೋಟೊ ಹೈರೈಡರ್ ಲಭ್ಯ:

ಟೊಯೋಟಾ ಕಂಪನಿಯು ಎರಡು ವಿಶೇಷ ಹೈಬ್ರಿಡ್ ಪವರ್ ಟ್ರೈನ್ ರೂಪಾಂತರದಲ್ಲಿ ಕಾರನ್ನು ಬಿಡುಗಡೆ ಮಾಡಿದ್ದು,

1. NEO DRIVE (ಮೈಲ್ಡ್ ಹೈಬ್ರಿಡ್):

 

Image Source: CarWale

 

•ಹೈಬ್ರಿಡ್ ವೆರೈಟಿಯಲ್ಲಿ ತಯಾರಾಗಿರುವ ನಿಯೋ ಡ್ರೈವ್ ನಲ್ಲಿ ISG ಜೊತೆಗೆ 1.5 ಲೀಟರ್ ಪೆಟ್ರೋಲ್ ಇಂಜಿನ್ ವ್ಯವಸ್ಥೆಯಿದ್ದು, ಇದು ಕಾರಿಗೆ ಮೈಲ್ಡ್ ಹೈಬ್ರಿಡ್ ಸಪೋರ್ಟ್ ನೀಡಲಿದೆ ಹಾಗೂ 20 ರಿಂದ 21 Kmpl ಮೈಲೇಜ್ ಒದಗಿಸುತ್ತದೆ. ಈ ವಿಶೇಷ ರೂಪಾಂತರವೂ ಅತಿ ಕಡಿಮೆ ಬೆಲೆಗೆ ಅದ್ಭುತ ಮೈಲೇಜ್ ನೀಡುವುದಲ್ಲದೆ ಮ್ಯಾನುಯೆಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಎಂಬ ಎರಡು ಆಯ್ಕೆಯಲ್ಲಿ ಲಭ್ಯವಿದೆ.

advertisement

2. STRONG HYBRID:

 

Image Source: CarDekho

 

ಎಲೆಕ್ಟ್ರಿಕ್ ಮೋಟಾರ್ ಬ್ಯಾಟರಿ ಹಾಗೂ 1.5 ಲೀಟರ್ ಪೆಟ್ರೋಲ್ ಇಂಜಿನ್ ಎಂಬ ಎರಡು ಇಂಧನದ ಆಯ್ಕೆಯಲ್ಲಿ ಟೊಯೋಟಾ ಹೈರೈಡೆರ್ (Toyota Hyryder) ಕಾರು ಲಭ್ಯವಿದ್ದು, ಇದು e-CVT ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಬರಲಿದೆ. 27.97Kmpl ಮೈಲೇಜ್ ನೀಡುವ ಸಾಮರ್ಥ್ಯ ಇದ್ದು, ಟೊಯೋಟಾ ಹೈರೈಡರ್ ವಿಭಾಗದಲ್ಲೇ ಅತ್ಯಧಿಕ ಮೈಲೇಜ್ ನೀಡುವ ಕಾರಿದು.

ದೆಹಲಿಯ ಎಕ್ಸ್ ಶೋರೂಮ್ ಬೆಲೆ:

ರೂಪಾಂತರಗಳ ಮೇಲಿನ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸದ್ವಿದು ಟೊಯೋಟೊ ಹೈರೈಡರ್ (Toyota Urban Cruiser Hyryder) ನಿಯೋ ಡ್ರೈ ಮೈಲ್ಡ್ ಹೈಬ್ರಿಡ್ ಕಾರು 10.5 ಲಕ್ಷದಿಂದ 16 ಲಕ್ಷದ ರೇಂಜ್ ನಲ್ಲಿ ಲಭ್ಯವಿದೆ. ಅದರಂತೆ ಹೈಬ್ರಿಡ್ ರೂಪಾಂತರದ ಸ್ಟಾಂಗ್ ಹೈಬ್ರಿಡ್ ಕಾರ್ 15 ಲಕ್ಷ ದಿಂದ 18.5 ಲಕ್ಷಕ್ಕೆ ದೆಹಲಿಯ ಎಕ್ಸ್ ಶೋರೂಮ್ (Delhi’s ex-showroom) ನಲ್ಲಿ ಲಭ್ಯವಿದೆ.

ಟೊಯೋಟೊ ಹೈರೈಡರ್ನ ವೈಶಿಷ್ಟ್ಯತೆಗಳು:

ನೂತನ ತಂತ್ರಜ್ಞಾನವನ್ನು ಬಳಸಿ ತಯಾರು ಮಾಡಲಾಗಿರುವ ಟೊಯೋಟೊ ಹೈ ರೈಡರ್‌ನ ಎರಡು ವೇರಿಯಂಟ್ ಗಳಲ್ಲಿಯೂ LED ಲೈಟಿಂಗ್ ಸಿಸ್ಟಮ್, ಸ್ಟೈಲಿಶ್ ಆದ ಅಲಾಯ್ ಚಕ್ರಗಳು, ವಿಶಾಲವಾದ ಕ್ಯಾಬಿನ್, ಲೆದರ್ ಮಾಡಲಾಗಿರುವ ಸ್ಟೇರಿಂಗ್ ವೀಲ್ (Leather Steering Wheel), ಟಾಪ್ ವೇರಿಯಂಟ್ಗಳಲ್ಲಿ ಪೇನೋರಾಮಿಕ್ ಸುನರೂಫ್ ಅಳವಡಿಕೆ, ಬಹುದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಆರು ಏರ್ ಬ್ಯಾಗ್ಗಳು ಮತ್ತು EBD ಜೊತೆ ABS ಎಲೆಕ್ಟ್ರಾನಿಕ್ ಸ್ಥಿರತೆಯ ನಿಯಂತ್ರಣ(Electronic Stability Control) ಆಯ್ಕೆಗಳಿವೆ.

advertisement

Leave A Reply

Your email address will not be published.