Karnataka Times
Trending Stories, Viral News, Gossips & Everything in Kannada

Hero Bikes: ಎಷ್ಟೇ ವರ್ಷದ ಹಳೆಯ ಸ್ಪ್ಲೆಂಡರ್ ಬೈಕ್ ಇರುವ ದೇಶದ ಎಲ್ಲ ಜನತೆಗೂ ಸಿಹಿಸುದ್ದಿ! RTO ಘೋಷಣೆ

advertisement

EV Conversion Kit: ಭಾರತದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಲೆಕ್ಟ್ರಿಕ್ ವಾಹನಗಳ ಯುಗ ಪ್ರಾರಂಭವಾಗಿದೆ. ಇನ್ನು ನಿಮ್ಮ ನೆಚ್ಚಿನ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಕೂಡ ಎಲೆಕ್ಟ್ರಿಕ್ ರೂಪಾಂತರವನ್ನಾಗಿ ಮಾಡಬಹುದಾಗಿದೆ. ಇದಕ್ಕೆ ನಾವು ಪ್ರಮುಖವಾಗಿ GoGoA1 ಸಂಸ್ಥೆಯ ಕನ್ವರ್ಷನ್ ಕಿಟ್ ಗಳಿಗೆ ಧನ್ಯವಾದ ಹೇಳಬೇಕು. ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮ್ಮ ಹೀರೋ ಸ್ಪ್ಲೆಂಡರ್ ಬೈಕ್(Hero Splendor )ಅನ್ನು ಈ ಮೂಲಕ ನೀವು ಎಲೆಕ್ಟ್ರಿಕ್ ಬೈಕ್ಅನ್ನಾಗಿ ಪರಿವರ್ತಿಸಬಹುದಾಗಿದೆ.

GoGoA1 ಹೀರೋ ಸ್ಪ್ಲೆಂಡರ್ ಕನ್ವರ್ಷನ್ ಕಿಟ್ ಅಂದರೆ ಏನು?

* ನಿಮ್ಮ ಹೀರೋ ಸ್ಪ್ಲೆಂಡರ್ ನಲ್ಲಿ ಇರುವಂತಹ ಪೆಟ್ರೋಲ್ ಇಂಜಿನ್ ಅನ್ನು ಪವರ್ಫುಲ್ ಆಗಿರುವಂತಹ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ರಿಪ್ಲೇ ಮಾಡಲಾಗುತ್ತದೆ. ಇದರ ಜೊತೆಗೆ ಹೈಕ್ ಕೆಪ್ಯಾಸಿಟಿ ಬ್ಯಾಟರಿ ಪ್ಯಾಕ್, ಕಂಟ್ರೋಲರ್ ಯೂನಿಟ್, ಹಾಗೂ ಬೇಕಾಗುವಂತಹ ಇನ್ನಿತರ ವೈರಿಂಗ್ ಕಾಂಪೋನೆಂಟ್ ಗಳನ್ನು ಅಳವಡಿಸಲಾಗುತ್ತದೆ.

* RTO ಈಗಾಗಲೇ ಈ ಕನ್ವರ್ಷನ್ ಕಿಟ್ ಜೊತೆಗೆ ರಸ್ತೆಗಳಲ್ಲಿ ಚಲಿಸುವಂತಹ ವಾಹನಗಳನ್ನು ಅಪ್ರೂವ್ ಮಾಡಿರುವುದರಿಂದಾಗಿ ನಿಮಗೆ ಯಾವುದೇ ರೀತಿಯ ಕಾನೂನು ಸಮಸ್ಯೆ ಇರುವುದಿಲ್ಲ.

* ಈ ಕಿಟ್ ನಿಮಗೆ ಕಡಿಮೆ ಅಂದ್ರು ಸಿಂಗಲ್ ಚಾರ್ಜ್ ಮೂಲಕ 151 km ಗಳ ಲಾಂಗ್ ರೇಂಜ್ ನೀಡುವುದರಿಂದಾಗಿ ನೀವು ಲಾಂಗ್ ಟ್ರಿಪ್ ಮಾಡುವುದಕ್ಕೆ ಕೂಡ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.

* ಕಿಟ್ ನ ಬೆಲೆಯ ಬಗ್ಗೆ ಮಾತನಾಡುವುದಾದರೆ 35,000 ವರೆಗೆ ಇರುತ್ತದೆ ಹಾಗೂ ಇದರ ಜೊತೆಗೆ ಬ್ಯಾಟರಿ ಪ್ಯಾಕ್ ಅನ್ನು ಕೂಡ ಲೆಕ್ಕ ಹಾಕಿಕೊಂಡರೆ ಒಟ್ಟಾರೆಯಾಗಿ ನೀವು ಇದನ್ನು 95,000ಗಳ ಬೆಲೆಯಲ್ಲಿ ಖರೀದಿ ಮಾಡಬೇಕಾಗಿರುತ್ತದೆ.

What is the cost of Splendor EV kit?What is the cost of RTO approved electric conversion kit? What is the mileage of EV splendor? What is the price of electric Splendor battery?
Image Source: Team BHP

advertisement

ಇದರ ಬೇಡಿಕೆ ಹೆಚ್ಚಾಗಿರುವುದು ಯಾಕೆ?

* ಇದಕ್ಕಿರುವಂತಹ ಮೊದಲ ಹಾಗೂ ಪ್ರಮುಖ ಸಾಮಾನ್ಯ ಕಾರಣ ಅಂದ್ರೆ ಅದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪೆಟ್ರೋಲ್ ಬೆಲೆ ಆಕಾಶವನ್ನು ತಲುಪಿದೆ. ಪೆಟ್ರೋಲ್ ಖರ್ಚಿನಿಂದ ತಪ್ಪಿಸಿಕೊಳ್ಳಲು ಹಾಗೂ ಕಡಿಮೆ ಖರ್ಚಿನಲ್ಲಿ ಪ್ರಯಾಣವನ್ನು ಮಾಡಬಹುದಾದಂತಹ ಎಲೆಕ್ಟ್ರಿಕ್ ಅನ್ನು ಇಂಧನ ರೂಪದಲ್ಲಿ ವಾಹನ ಚಲಾವಣೆಗೆ ಬಳಸುವುದು.

* ಈಗಾಗಲೇ ಸಮಾಜದಲ್ಲಿ ಹೆಚ್ಚುತ್ತಿರುವಂತಹ ಪರಿಸರ ಮಾಲಿನ್ಯದಿಂದಾಗಿ ತಮ್ಮನ್ನು ಹಾಗೂ ಸಮಾಜವನ್ನು ರಕ್ಷಿಸುವುದಕ್ಕಾಗಿ ಪರಿಸರ ಸ್ನೇಹ ಆಗಿರುವಂತಹ ಎಲೆಕ್ಟ್ರಿಕ್ ವಾಹನವನ್ನು ಬಳಸುತ್ತಿದ್ದಾರೆ.

* ಹಳೆಯ ಹಿರೋ ಸ್ಪ್ಲೆಂಡರ್ ಮಾಡೆಲ್ ಗಳ ಲೈಫ್ ಅನ್ನು ಇನ್ನಷ್ಟು ಹೆಚ್ಚು ವಿಸ್ತರಣೆ ಮಾಡುವುದಕ್ಕಾಗಿ ಖಂಡಿತವಾಗಿ ಇದೊಂದು ಅತ್ಯಂತ ಉಪಯುಕ್ತವಾದಂತಹ ಕಿಟ್ ಆಗಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ.

What is the cost of Splendor EV kit?What is the cost of RTO approved electric conversion kit? What is the mileage of EV splendor? What is the price of electric Splendor battery?
Image Source: Team BHP

GoGoA1 ಸಂಸ್ಥೆ ಈಗಾಗಲೇ ಭಾರತ ದೇಶದ 50ಕ್ಕೂ ಹೆಚ್ಚಿನ ಫ್ರಾಂಚೈಸಿಗಳಲ್ಲಿ ಕಾಣಿಸಿಕೊಳ್ಳಲಿದೆ. ಗ್ರಾಹಕರಿಗೆ ಬೇಕಾಗಿರುವಂತಹ ಸರ್ವಿಸ್ ಗಳನ್ನು ಕೂಡ ನೀಡುವುದಕ್ಕೆ ಸಿದ್ಧವಾಗಿದೆ. ಇದೇ ರೀತಿಯಲ್ಲಿ ಕಂಪನಿ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಾರಿಗೆ ಇಂಡಸ್ಟ್ರಿ ಅನ್ನೋದು ಇನ್ನಷ್ಟು ವೇಗವಾಗಿ ಬೆಳೆಯೋದಕ್ಕೆ ಕೂಡ ಸಹಾಯಕವಾಗುವ ರೀತಿಯಲ್ಲಿ ಸದ್ಯದ ಮಟ್ಟಿಗೆ ತನ್ನ ಬೆಳವಣಿಗೆಯ ದಿಕ್ಕನ್ನು ಆಯ್ಕೆ ಮಾಡಿಕೊಂಡಿದೆ.

ಪ್ರಮುಖವಾಗಿ ಗಮನವಹಿಸಬೇಕಾಗಿರುವುದು.

ನೀವು ಎಲೆಕ್ಟ್ರಿಕ್ ಕನ್ವರ್ಷನ್ ಕಿಟ್ ಹಾಕೋದಕ್ಕಿಂತ ಮುಂಚೆ ಅದರ ಬೆಲೆ ಹಾಗೂ ನಂತರ ವ್ಯಯಿಸಬೇಕಾಗಿರುವ ಹಣ ಹಾಗೂ ಇದಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ನಂತರ ಕಿಟ್ ಅನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.

advertisement

Leave A Reply

Your email address will not be published.