Karnataka Times
Trending Stories, Viral News, Gossips & Everything in Kannada

Tata Nano EV: ಬಡವರ ಕೈಗೆಟುಕುವ ಟಾಟಾ ನ್ಯಾನೋ ಇವಿ ಮೇಲೆ ಊಹಿಸದ ಸಿಹಿಸುದ್ದಿ!

advertisement

TATA NANO EV: ಪ್ರತಿಯೊಬ್ಬರಿಗೂ ತಮ್ಮ ಕನಸಿನ ಕಾರನ್ನು ಖರೀದಿಸಬೇಕು, ಒಮ್ಮೆಯಾದರೂ ಕಾರಿನಲ್ಲಿ ಪ್ರಯಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಎಲ್ಲಾ ಬ್ರಾಂಡ್ ಕಂಪನಿಗಳ ಕಾರಿನ ಬೆಲೆಯು ಗಗನಕ್ಕೇರಿರುವ ಕಾರಣ, ಮಧ್ಯಮ ವರ್ಗದ ಜನರಿಗೆ, ಬಡವರಿಗೆ ಕಾರುಗಳನ್ನು ಖರೀದಿ ಮಾಡುವ ಅವಕಾಶಗಳೇ ಸಿಗುವುದಿಲ್ಲ. ಅಂತವರಿಗಾಗಿ ಟಾಟಾ ಕಂಪನಿ (Tata Company) ಆಕರ್ಷಕ ಕೊಡುಗೆಯನ್ನು ನೀಡುತ್ತಿದ್ದು ಬಡವರ ಕೈಗೆಟುಕುವಂತಹ ಬೆಲೆಯಲ್ಲಿ ನೂತನ ಕಾರನ್ನು ವಿತರಣೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.

ಅತ್ಯಾಕಾಶಕ ವೈಶಿಷ್ಟ್ಯತೆಗಳು (Amazing Features) ಹಾಗೂ ಅದ್ಭುತ ಬ್ಯಾಟರಿ ಬ್ಯಾಕಪ್ ಇರುವಂತಹ ಎಲೆಕ್ಟ್ರಿಕ್ ಕಾರ್ (Electric Car) ಅನ್ನು ಖರೀದಿ ಮಾಡಲು ಎದುರು ನೋಡುತ್ತಿದ್ದಾರೆ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಟಾಟಾ ನ್ಯಾನೋ ಇವಿ (Tata Nano EV) ಬೆಸ್ಟ್ ಆಯ್ಕೆ ಎಂದರೆ ತಪ್ಪಾಗಲಾರದು. ನೂತನ ತಂತ್ರಜ್ಞಾನವನ್ನು ಅಳವಡಿಸಿ ತಯಾರು ಮಾಡಲಾಗಿರುವಂತಹ ಟಾಟಾ ನ್ಯಾನೋ ಇವಿ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಮನಸ್ಸನ್ನು ಸೆಳೆದು ಅತಿ ಹೆಚ್ಚು ಮಾರಾಟವಾದಂತಹ ಕಾರ ಪಟ್ಟಿಯನ್ನು ಸೇರಿದೆ.

Tata Nano EV Price: 

 

Image Source: First Bharatiya

 

ಮಧ್ಯಮ ವರ್ಗದ ಗ್ರಾಹಕರ ಕೈಗೆಟುಕುವ ಬೆಲೆಗೆ ಇತ್ತೀಚಿನ ಮಾಡಲ್ ನ ಟಾಟಾ ನ್ಯಾನೋ ಇವಿ ದೊರಕುತ್ತಿದ್ದು, ಕಡಿಮೆ ಬೆಲೆಗೆ ಕಾರನ್ನು ಮಾರಾಟ ಮಾಡುತ್ತಿರುವ ಕಾರಣ ಅದರ ವೈಶಿಷ್ಟ್ಯತೆಗಳಲ್ಲಾಗಲಿ ಅಥವಾ ಬ್ಯಾಟರಿ ಬ್ಯಾಕಪ್ (Battery Backup) ನಲ್ಲಿ ಆಗಲಿ ಯಾವುದೇ ಕೊರತೆಯನ್ನು ಕಂಪನಿ ಮಾಡಿಲ್ಲ. 2.50 ಲಕ್ಷದಿಂದ 3 ಲಕ್ಷ ರೇಂಜ್ನಲ್ಲಿ ಗುಣಮಟ್ಟ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಕಾರ್ ನಿಮ್ಮದಾಗಲಿದೆ.

advertisement

Tata Nano EV Battery Backup:

 

Image Source: Times Bull

ಇತರ ಎಲೆಕ್ಟ್ರಿಕ್ ಕಾರುಗಳಂತೆ ಟಾಟಾ ನ್ಯಾನೋ ಇವಿಯ ಬ್ಯಾಟರಿಯನ್ನು 15.5KWH ಲಿತಿಯಂ ಅಯಾನ್ (Lithium Ion) ನಿಂದ ಮಾಡಲಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 150 ಕಿಲೋ ಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Tata Nano EV Features:

ಟಾಟಾ ಕಂಪನಿಯು ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್ ಇರುವ ಕಾರುಗಳನ್ನು ಗ್ರಾಹಕರಿಗೆ ಒದಗಿಸುತ್ತಿದ್ದು ಟಾಟಾ ನ್ಯಾನೋ ಇವಿಯಲ್ಲಿ ಎಲೆಕ್ಟ್ರಿಕ್ ಪವರ್ ಸ್ಟೇರಿಂಗ್, ಏರ್ ಕಂಡೀಷನರ್, 12v ಪವರ್ ಸಾಕೆಟ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಫ್ರೆಂಟ್ ಪವರ್ ವಿಂಡೋಸ್ (Front Power Windows) ನಂತಹ ನೂತನ ವಿಶೇಷಗಳನ್ನು ಅಳವಡಿಸಿದ್ದಾರೆ.

advertisement

Leave A Reply

Your email address will not be published.