Karnataka Times
Trending Stories, Viral News, Gossips & Everything in Kannada

Tata Cars: 1 ಕೋಟಿಯ ರೇಂಜ್ ರೋವರ್ ಗೆ ಸೆಡ್ಡು ಹೊಡೆಯುತ್ತಿದೆ ಟಾಟಾದ ಈ 20 ಲಕ್ಷದ ಕಾರು! 5 ಸ್ಟಾರ್ ಸೇಫ್ಟಿ

advertisement

ಭಾರತೀಯ ಕಾರು ಮಾರುಕಟ್ಟೆಯಲ್ಲಿ  ತಮ್ಮ ಅದ್ಭುತ ವಿನ್ಯಾಸ ಹಾಗೂ ವೈಶಿಷ್ಟ್ಯಗಳಿಂದ ಭಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಟಾಟಾ ಕಂಪನಿ ಇತ್ತೀಚಿಗಷ್ಟೇ ಹೊಸ ಟಾಟಾ ಸಫಾರಿ ಫೇಸ್ ಲಿಫ್ಟ್(Tata Safari facelift) ಕಾರನ್ನು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ(Indian automobile market) ಬೇಸಿಗೆಯ ಬಿಸಿಯನ್ನು ಮತ್ತಷ್ಟು ಹೆಚ್ಚು ಮಾಡಲು ತಂದಿದ್ದು, ಹೊಸ ಹೊಸ ವೈಶಿಷ್ಟ್ಯಗಳ ತಿರುವುಗಳನ್ನು ಪಡೆದುಕೊಂಡಿರುವ ಈ ಕಾರ್, ಆರಂಭಿಕ ದಿನಗಳಲ್ಲಿಯೇ ಜನರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿದೆ.

10 ಬಗ್ಗೆಯ ವೇರಿಯೆಂಟ್ ಗಳು ಈಗಾಗಲೇ ಟಾಟಾದ ಈ ಫೇಸ್ ಲಿಫ್ಟ್ ಮಾಡೆಲ್ ನಲ್ಲಿ ಲಭ್ಯವಿದೆ. ಇನ್ನು ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುವಂತಹ ಟಾಟಾ ಸಫಾರಿ ಕಾಸ್ಮಿಕ್ ಗೋಲ್ಡ್, ಗ್ಯಾಲೆಕ್ಟಿಕ್ ಸಫೈರ್, ಲೂನಾರ್ ಸ್ಲೇಟ್, ಒಬೆರಾನ್ ಬ್ಲಾಕ್, ಸ್ಟಾರ್ ಡಸ್ಟ್ ಹ್ಯಾಶ್, ಸ್ಟೇಲರ್ ಪೋಸ್ಟ್ ಮತ್ತು ಸೂಪರ್ನೋವಾ ಕಾಪರ್ ನಂತಹ ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

Tata Safari Adenture Plus Dark edition 2024 | Top Model | On Road Price Feature Interior Mileage
Image Credit : Cardekho

ಟಾಟಾ ಸಫಾರಿ ಫೇಸ್ ಲಿಫ್ಟ್ ಆಂತರಿಕ ನೋಟ

ಹೊಸ ಕ್ಲಾಸಿಕ್ ನೋಟದೊಂದಿಗೆ ತಯಾರಾಗಿರುವಂತಹ ಹೊಸ ಟಾಟಾ ಸಫಾರಿ ಫೇಸ್ ಲಿಫ್ಟ್ ಕಾರ್ನನಲ್ಲಿ ಅತ್ಯಾಕರ್ಷಕವಾಗಿ ಕಾಣುವ ಮುಂಭಾಗದ ಮತ್ತು ಹಿಂಭಾಗದ ಬಂಪರ್ಸುಗಳು, ಡಿ ಆರ್ ಎಲ್ ಸೆಟಪ್, ಎಲ್ಇಡಿ ಅಳವಡಿಸಿ ಮಾಡಲಾಗಿರುವಂತಹ ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್ ಹಾಗೂ 19 ಇಂಚಿನ ಎರಡು ಬಣ್ಣದ ಮಿಶ್ರಲೋಹದ ಚಕ್ರಗಳು ಗಾಡಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಟಾಟಾ ಸಫಾರಿಯ ಅತ್ಯಾಕರ್ಷಕ ವೈಶಿಷ್ಟ್ಯತೆಗಳು 

advertisement

12.3 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನೊಂದಿಗೆ ವಯರ್ಲೆಸ್ ಆಂಡ್ರಾಯ್ಡ್ ಮತ್ತು ಆಪಲ್ ಕಾರ್ ಪ್ಲೇಯನ್ನು ಸಂಪರ್ಕವನ್ನು(Apple carplas contact) ಒದಗಿಸುತ್ತದೆ‌. ಟಾಟಾ ಲೋಗೋ ಇರುವಂತಹ ನಾಲ್ಕು ಸ್ಪೋಕ್ ಸ್ಟೇರಿಂಗ್ ಚಕ್ರ, ಡಿಜಿಟಲ್ ಉಪಕರಣಗಳನ್ನು ಬಳಸಿ ಮಾಡಲಾಗಿರುವಂತಹ ಕ್ಲಸ್ಟರ್ ಮತ್ತು ಸಂಚರಣ ವ್ಯವಸ್ಥೆ, 360° ಆಂತರಿಕ ನೋಟವನ್ನು ಸೆರೆ ಹಿಡಿಯುವಂತಹ ಕ್ಯಾಮೆರಾ ಅಳವಡಿಕೆ, ಅತಿಯಾದ ಬಿಸಿಲಿನಿಂದ ಕಾಪಾಡುವ ಅದ್ಭುತ ಸನ್ ಪ್ರೂಫ್ ಹೀಗೆ ಮುಂತಾದ ಆಧುನಿಕ ಫೀಚರ್ಸ್ಗಳು(updated features) ಕಾರಿನ ಆಂತರಿಕ ದೃಷ್ಟಿಕೋನವನ್ನು ಮತ್ತಷ್ಟು ಆಧುನಿಕಗೊಳಿಸಿದೆ.

Tata Safari Adenture Plus Dark edition 2024 | Top Model | On Road Price Feature Interior Mileage
Image Credit : Cardekho

ಮೈಲೇಜ್

ಸುಮಾರು 16 kmpl ಮೈಲೇಜನ್ನು ನೀಡುವ ಸಾಮರ್ಥ್ಯ ಹೊಂದಿರುವ ಟಾಟಾ ಕಂಪನಿಯ ಈ ಎಸ್ ಯು ವಿ ಬರೋಬ್ಬರಿ 168 bhp ಶಕ್ತಿಯ ಜೊತೆಗೆ 350 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಾಕಷ್ಟು ರೂಪಾಂತರಗಳಿಲ್ಲಿ ಲಭ್ಯವಿರುವ ಟಾಟಾ ಸಫಾರಿ ಫೇಸ್ಲಿಫ್ಟ್(Tata Safari facelift) ಆರು ಸ್ಪೀಡ್ ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಇಂಧನ ಘಟಕವನ್ನು ಒಳಗೊಂಡಿದೆ.

ಟಾಟಾ ಸಫಾರಿ ಫೇಸ್ ಲಿಫ್ಟ್ ಪ್ರತಿ ರೂಪಾಂತರಗಳ ಬೆಲೆ

Smart: ₹16.19L
Pure: ₹17.69L
Pure + MT : ₹20.69L
Adventure: ₹20.99L
Adventure +: 22.49L
Adventure + dark: 20.69L
Accomplished : 23.99L
Accomplished + : 25.49L

advertisement

Leave A Reply

Your email address will not be published.