Karnataka Times
Trending Stories, Viral News, Gossips & Everything in Kannada

Credit Cards: ಕ್ರೆಡಿಟ್ ಕಾರ್ಡ್ ನಲ್ಲಿ ಈ ಕೆಲಸ ಮಾಡಿದರೆ ಆದಾಯ ಇಲಾಖೆಯಿಂದ ನೋಟಿಸ್ ಗ್ಯಾರಂಟಿ! ಎಲ್ಲರಿಗೂ ಸೂಚನೆ

advertisement

ಸ್ನೇಹಿತರೆ, ಭಾರತದಲ್ಲಿ ಹೆಚ್ಚಿನ ಜನರು ತಮ್ಮ ಖರ್ಚುಗಳನ್ನು ನಿರ್ವಹಿಸುವ ಸಲುವಾಗಿ ಹೆಚ್ಚಾದ ಕ್ರೆಡಿಟ್ ಕಾರ್ಡ್(credit card) ಬಳಕೆ ಮಾಡುತ್ತಿರುವಂತಹ ಮಾಹಿತಿ ಸರ್ವೆ ಒಂದರ ಪ್ರಕಾರ ತಿಳಿದು ಬಂದಿದೆ. ಹೀಗೆ ನೀವು ಕೂಡ ನಿಮ್ಮ ಸಣ್ಣ ಪುಟ್ಟ ಖರ್ಚುಗಳಿಗೂ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಿದ್ದಾರೆ ಮುಂದಿನ ದಿನಮಾನಗಳಲ್ಲಿ ಅನೇಕ ರೀತಿಯಾದಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೌದು ಸ್ನೇಹಿತರೆ, ಈ ಕ್ರೆಡಿಟ್ ಕಾರ್ಡ್ಗಳನ್ನು ಹೇರಳವಾಗಿ ಬಳಸುವುದರಿಂದ ಕೇವಲ ಸಾಲದ ಸುಳಿಯೊಳಗೆ ನೀವು ಸಿಲುಕಿಕೊಳ್ಳುವುದಿಲ್ಲ ಬದಲಿಗೆ ಇನ್ಕಮ್ ಟ್ಯಾಕ್ಸ್ ನೋಟಿಸ್(income tax notice) ನಂತಹ ಸಮಸ್ಯೆಯನ್ನು ನಿಮ್ಮ ಮೈ ಮೇಲೆ ಎಳೆದುಕೊಳ್ಳುತ್ತೀರಾ.

CIBIL ಸ್ಕೋರ್ ಮೇಲು ಕೆಟ್ಟ ಪರಿಣಾಮ ಬೀರುವುದು!

ಅತಿಯಾದ ಕ್ರೆಡಿಟ್ ಕಾರ್ಡ್ ಬಳಕೆ ನಿಮ್ಮCIBIL ಸ್ಕೋರ್ ಅನ್ನು ಹಾಳು ಮಾಡುತ್ತದೆ. ಇದರಿಂದಾಗಿ ಬ್ಯಾಂಕ್ಗಳಲ್ಲಿ ನೀವು ವೈಯಕ್ತಿಕ ಸಾಲ(personal loan), ಗೃಹ ಸಾಲ(home loan) ಇತ್ಯಾದಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ಇನ್ಕಮ್ ಟ್ಯಾಕ್ಸ್ ರಿಟರ್ನ್(income tax return) ಪತ್ರವನ್ನು ಸಲ್ಲಿಸುವಾಗ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತೀರಾ.Can we file ITR with credit card?
What is the minimum ITR for credit card?
Does credit card come under income tax?
Which ITR document is required for credit card?

advertisement

ಆದಾಯ ತೆರಿಗೆಯಿಂದ ನೋಟಿಸ್ ಬರುವುದು!

ಅತಿ ಹೆಚ್ಚಾಗಿ ಕ್ರೆಡಿಟ್ ಕಾರ್ಡ್(credit card) ಅನ್ನು ಬಳಸುವವರ ಮೇಲೆ ಆದಾಯ ತೆರಿಗೆ ಇಲಾಖೆಯು ಕಣ್ಣಿಟ್ಟಿದ್ದು, ಆದಾಯ ತೆರಿಗೆ ಇಲಾಖೆಯ ನಿಯಮದ ಅನುಸಾರ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣದ ವಹಿವಾಟನ್ನು ಕ್ರೆಡಿಟ್ ಕಾರ್ಡ್ ನಲ್ಲಿ ಮಾಡುವಂತಿಲ್ಲ ಹೀಗೆ ಮಾಡಿದಲ್ಲಿ ಇನ್ಕಮ್ ಟ್ಯಾಕ್ಸ್ ನಿಂದ ನೋಟಿಸ್ ಬರಲಿದೆ.

ನೋಟಿಸ್ನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ!

•ಕ್ರೆಡಿಟ್ ಕಾರ್ಡ್ ಬಳಸಿ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣದ ವಹಿವಾಟನ್ನು ಮಾಡುವ ಸಂದರ್ಭದಲ್ಲಿ ಜಾಗರೂಕರಾಗಿರಿ.
•ಐಟಿಆರ್ ಸಲ್ಲಿಸುವಂತಹ ಸಮಯದಲ್ಲಿ ನೀವು ಕ್ರೆಡಿಟ್ ಕಾರ್ಡ್ ಮೂಲಕ ಮಾಡಿರುವ ಲೇವಾದೇವಿ ಕುರಿತಾದ ಮಾಹಿತಿಯನ್ನು ನಮೂದಿಸಿ.
•ಕ್ರೆಡಿಟ್ ಕಾರ್ಡ್ನಲ್ಲಿ ಹೆಚ್ಚಿನ ರಿವಾರ್ಡ್(reward) ದೊರಕುತ್ತದೆ ಎಂಬ ಕಾರಣದಿಂದ ಅದನ್ನು ಅನಾವಶ್ಯಕವಾಗಿ ಬಳಸಬೇಡಿ.Can we file ITR with credit card?
What is the minimum ITR for credit card?
Does credit card come under income tax?
Which ITR document is required for credit card?

advertisement

Leave A Reply

Your email address will not be published.