Karnataka Times
Trending Stories, Viral News, Gossips & Everything in Kannada

BSNL Plans: 2 ಹೊಸ ರಿಚಾರ್ಜ್ ಪ್ಲಾನ್ ಬಿಟ್ಟ BSNL ! ಜಿಯೋಗಿಂತ ಕಡಿಮೆ ಬೆಲೆಗೆ 70 ದಿನ ಹೈ ಸ್ಪೀಡ್ ಡೇಟಾ

advertisement

BSNL Recharge Plans: ಗ್ರಾಹಕರಿಗೆ ಅತ್ಯಾಕರ್ಷಕ ಆಫರ್ ಗಳನ್ನು ನೀಡುತ್ತಾ ತನ್ನತ್ತ ಸಳೆದುಕೊಳ್ಳುತ್ತಿರುವಂತಹ ಬಿಎಸ್ಎನ್ಎಲ್ ಕಂಪನಿ ದಿನೇ ದಿನೇ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ನಿಮ್ಮ ಬಳಿ ಇರುವಂತಹ ಬಜೆಟ್ ಹಣಕ್ಕೆ ಸೀಮಿತವಾಗುವಂತಹ ರೀತಿ ಬೇರೆ ಯಾವ ಟೆಲಿಫೋನ್ ಕಂಪನಿ(telephone company) ಯಲ್ಲು ಸಿಗದಷ್ಟು ಅತ್ಯಾಕರ್ಷಕ ಕೊಡುಗೆಗಳನ್ನು BSNL ನೀಡುತ್ತಿದೆ. ಹೀಗಾಗಿ ಜನರು ತಾವು ವಾಸಿಸುವಂತಹ ಪ್ರದೇಶದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಿಕ್ಕರೆ, BSNL ಕಂಪನಿಯ ಸಿಮ್ಗಳನ್ನು ಬಳಸುತ್ತಿದ್ದಾರೆ.

ಅತಿ ಕಡಿಮೆ ಬೆಲೆಗೆ ರಿಚಾರ್ಜ್ ಕೊಡುಗೆಗಳನ್ನು ನೀಡುತ್ತಾ ಜನರನ್ನು ತನ್ನತ್ತ ಆಕರ್ಷಿಸಿಕೊಳ್ಳುವುದರ ಜೊತೆಗೆ ಜಿಯೋ, ವೊಡಾಫೋನ್ ಹಾಗೂ ಏರ್ಟೆಲ್ (Jio, vodafone and airtel) ನಂತಹ ಕಂಪನಿಗಳಿಗೆ ಸೆಡ್ಡು ಹೊಡೆಯುವ ರೀತಿ ಸ್ಪರ್ಧೆಯನ್ನು ನೀಡುತ್ತಿದೆ. ಹೀಗಿರುವಾಗ BSNL ಗ್ರಾಹಕರಿಗೆ ಬಹಳ ಇಷ್ಟವಾಗುವ ರೀತಿ ಆಕರ್ಷಕ ಕೊಡುಗೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿಯಿರಿ.Bsnl 153 plan validity Bsnl 153 plan karnataka Bsnl 153 plan details bsnl 197 plan details bsnl 153 plan 28 days bsnl 153 plan details 2024 bsnl recharge

ಕೇವಲ ₹107 ಗೆ ರಿಚಾರ್ಜ್ ಮಾಡಿ, 35 ದಿನಗಳ ಪ್ಲಾನನ್ನು ಆನಂದಿಸಿ

ಕೇವಲ 107 ರೂಪಾಯಿಗಳ ಪ್ಲಾನ್ ಇದಾಗಿದ್ದು, ಈ ಪ್ಲಾನ್ ಅನ್ನು ಪಡೆದರೆ 35 ದಿನಗಳ ಕಾಲ ಉಚಿತ BSNL ಕಾಲರ್ ಟ್ಯೂನ್(Caller tune), 3GB ಉಚಿತ ಡೇಟಾ ಹಾಗೂ ಬರೋಬ್ಬರಿ 200 ಮಿನಿಟ್ಗಳವರೆಗೂ ಕಾಲಿಂಗ್ ಆಫರನ್ನು ನಿಮ್ಮದಾಗಿಸಿಕೊಳ್ಳಬಹುದು.

advertisement

153 ರೂಗಳಿಗೆ ಅನ್ಲಿಮಿಟೆಡ್ ಕಾಲ್+ 1GB/day

ಅತಿ ಹೆಚ್ಚಿನ BSNL ಬಳಕೆದಾರರು ಬಳಸಿರುವಂತಹ ಪ್ಲಾನ್ ಇದಾಗಿದ್ದು ಕೇವಲ 153 ರೂಪಾಯಿಗಳಿಗೆ ನಿಮ್ಮ ಬಳಿ ಇರುವಂತಹ BSNL ಸಿಮ್ ಅನ್ನು ರಿಚಾರ್ಜ್ ಮಾಡಿದ್ರೆ ಸಾಕು ಮಾತನಾಡಲು ಅನ್ಯಮಿತ ಕರೆ (Unlimited call) ಸೌಕರ್ಯ ಹಾಗೂ ಪ್ರತಿದಿನ ಒಂದು ಜಿಬಿ ಡೇಟಾ ಜೊತೆಗೆ ನೂರು ಎಸ್ ಎಂ ಎಸ್ ಸಂದೇಶ ಕಳುಹಿಸುವ ಆಫರನ್ನು BSNL ಗ್ರಾಹಕರಿಗೆ ಒದಗಿಸಿಕೊಟ್ಟಿದೆ. ಅತಿ ಕಡಿಮೆ ಬಜೆಟ್ನ ಅದ್ಭುತ ಪ್ಲಾನ್ ಇದಾಗಿದೆ.Bsnl 153 plan validity Bsnl 153 plan karnataka Bsnl 153 plan details bsnl 197 plan details bsnl 153 plan 28 days bsnl 153 plan details 2024 bsnl recharge

170 ರೂಗಳಿಗೆ ಅನ್ಲಿಮಿಟೆಡ್ ಕಾಲ್+ 2GB/day

70 ದಿನಗಳ ಅದ್ಭುತ ಪ್ಲಾನ್ ಇದಾಗಿದ್ದು ಇಲ್ಲಿ ಗ್ರಾಹಕರು ಪ್ರತಿದಿನ ಎರಡು ಜಿಬಿ ಡೇಟಾ ಹಾಗೂ ನೂರು ಎಸ್ಎಂಎಸ್(100 SMS) ಸಂದೇಶಗಳನ್ನು ಬಳಸುವುದರ ಜೊತೆಗೆ ಅನಿಯಮಿತ ಕರೆ ಸೌಲಭ್ಯವನ್ನು ಪಡೆಯಬಹುದು. ಹೀಗೆ ಏರ್ಟೆಲ್ ವೊಡಾಫೋನ್ ಹಾಗೂ ಜಿಯೋ ನಂತಹ ಟೆಲಿ ಕಂಪನಿಗೆ ಹೋಲಿಸಿದರೆ BSNL ಬಹಳ ಅಗ್ಗದ ದರದಲ್ಲಿ ಗ್ರಾಹಕರಿಗೆ ಅದ್ಭುತ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತಿದ್ದು ಹೀಗಾಗಿ ಹಲವರು ತಮ್ಮ ಸಿಮ್ ಕಾರ್ಡ್ಗಳನ್ನು BSNL ಗೆ ಬದಲಿಸಿಕೊಳ್ಳುತ್ತಿದ್ದಾರೆ.

advertisement

Leave A Reply

Your email address will not be published.