Karnataka Times
Trending Stories, Viral News, Gossips & Everything in Kannada

Airtel: ಏರ್ಟೆಲ್ ಸಿಮ್ ಇದ್ದವರಿಗೆ ಸಿಹಿಸುದ್ದಿ ₹133ಕ್ಕೆ ಊಹಿಸದ ಆಫರ್!

advertisement

ದೇಶ-ವಿದೇಶಗಳನ್ನು ಸುತ್ತುವ ಗ್ರಾಹಕರ ಸಲುವಾಗಿ ಏರ್ಟೆಲ್ (Airtel) ವಿಶೇಷ ಕೊಡುಗೆ ಒಂದನ್ನು ಪ್ರಕಟಿಸಿದೆ. ತಮ್ಮ ಪ್ರೀತಿ ಪಾತ್ರರೊಂದಿಗೆ ಕರೆಯಲ್ಲಿ ಮಾತನಾಡಲು ಸಂದೇಶ ಕಳಿಸಲು ಹಾಗೂ ವಿಮಾನ ಪ್ರಯಾಣದ ಸಮಯದಲ್ಲಿ ಇಂಟರ್ನೆಟ್ ಬಳಸಲು ಅನುಕೂಲವಾಗುವಂತಹ ವಿಶೇಷ ಪ್ಲಾನನ್ನು ಏರ್ಟೆಲ್ ತನ್ನ ಪೋರ್ಟ್ ಪೋಲಿಯೋದಲ್ಲಿ (Portfolio) ಅಳವಡಿಕೆ ಮಾಡಿದ್ದು, ದಿನಕ್ಕೆ ಕೇವಲ 133 ರೂಪಾಯಿಗಳನ್ನು ನೀಡಿ ರಿಚಾರ್ಜ್ ಮಾಡಿದರೆ ಅನಿಯಮಿತ ಡೇಟಾ (Unlimited Data) ಹಾಗೂ ಇನ್ ಫ್ಲೈಟ್ ಸಂಪರ್ಕವನ್ನು (Inflight Connectivity) ಒಳಗೊಂಡಿರುತ್ತದೆ.

ಹೊಸ ಇಂಟರ್ನ್ಯಾಷನಲ್ ರೋಮಿಂಗ್ ಲಕ್ಷಣಗಳು:

 

Image Source: Vikram Univ

 

advertisement

  1. ಅನಿಯಮಿತ ಡೇಟಾ ಹಾಗೂ ಧ್ವನಿ ಕರೆಗಳು: ನವೀಕರಿಸಿದ ರಿಚಾರ್ಜ್ ಯೋಜನೆ ಪಟ್ಟಿಯಲ್ಲಿ 133 ರುಪಾಯಿಗಳ ಪ್ಲಾನನ್ನು ಅಳವಡಿಸಿದ್ದು ಈ ಯೋಜನೆಯು ಗ್ರಾಹಕರಿಗೆ ಅನಿಯಮಿತ ಡೇಟಾ (Unlimited Data) ಮತ್ತು ಕರೆಗಳ ಸೌಲಭ್ಯವನ್ನು ನೀಡುತ್ತದೆ.
  2. ಇನ್ ಫ್ಲೈಟ್ ಕನೆಕ್ಟಿವಿಟಿ: ಸಾಮಾನ್ಯವಾಗಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ ನಮ್ಮ ಸಾಮಾನ್ಯ ರಿಚಾರ್ಜ್ ಪ್ಲಾನಿನ (Recharge Plan) ಸೌಲಭ್ಯ ಫ್ಲೈಟ್ ನಲ್ಲಿ ಕೆಲಸ ಮಾಡುವುದಿಲ್ಲ ಆದರೆ ಈ ಪ್ಲಾನ್ನಿಂದಾಗಿ ವಿಮಾನದಲ್ಲಿ ಪ್ರಯಾಣಿಸುವ ಸಮಯದಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.
  3. 24×7 ಸಂಪರ್ಕ ಬೆಂಬಲ: ಏರ್ಟೆಲ್ ತಮ್ಮ ಬಳಕೆದಾರರಿಗೆ ನಿರಂತರ ಗ್ರಾಹಕರ ಬೆಂಬಲವನ್ನು ಒದಗಿಸುತ್ತದೆ.
  4. ಸ್ವಯಂ- ಸಕ್ರಿಯಗೊಳ್ಳುವಿಕೆ: ನಿಮ್ಮ ಗಮ್ಯಸ್ತಾನವನ್ನು ತಲುಪಿದ ನಂತರ 133 ರೂಪಾಯಿಯ ರಿಚಾರ್ಜ್ ಯೋಜನೆಯ ಸ್ವಯಂ ಚಾಲಿತವಾಗಿ ಸಕ್ರಿಯಗೊಳ್ಳುತ್ತದೆ (Automatic Activation).
  5. ಹೀಗಾಗಿ ಬಳಕೆದಾರರು ಏರ್ಟೆಲ್ ಥ್ಯಾಂಕ್ಸ್ ಆಪ್ (Airtel Thanks App) ಮೂಲಕ 133 ರೂಪಾಯಿಗಳ ಈ ಯೋಜನೆಯನ್ನು ಖರೀದಿಸಬಹುದು, ಅಂತರಾಷ್ಟೀಯ ಪ್ರವಾಸ ಮಾಡುವವರಿಗೆ ಇದು ಬಹಳ ಅನುಕೂಲಕರವಾಗಿರಲಿದೆ. ಈ ಸೇವೆಯನ್ನು ಆನ್ / ಆಫ್ ಮಾಡಲು ಅಥವಾ ಯೋಜನೆಯನ್ನು ಬದಲಿಸಲು ಏರ್ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ ಅನುವು ಮಾಡಿಕೊಡಲಾಗಿದೆ.

ಅಸ್ತಿತ್ವದಲ್ಲಿರುವ ಏರ್ಟೆಲ್ ಇಂಟರ್ನ್ಯಾಷನಲ್ ರೋಮಿಂಗ್ ಯೋಜನೆಗಳು:

 

Image Source: Mint

 

ಏರ್ಟೆಲ್ (Airtel) ನಲ್ಲಿ ಸಾಕಷ್ಟು ಇಂಟರ್ನ್ಯಾಷನಲ್ ರೋಮಿಂಗ್ ಯೋಜನೆ (International Roaming Plan) ಗಳಿದ್ದು, ₹649 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ, ಈ ಪ್ಲಾನ್ನಲ್ಲಿ 100 ನಿಮಿಷದ ಧ್ವನಿ ಕರೆಗಳು, 2GB ಮತ್ತು 20 ಸಂದೇಶಗಳು 365 ದಿನದವರೆಗೂ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಹೀಗೆ ಏರ್ಟೆಲ್ನಲ್ಲಿ ಇಂತಹ IR ಕರೆಗಳ ಸೌಲಭ್ಯ ₹130 ರೂಪಾಯಿಗಳಿಂದ ಪ್ರಾರಂಭವಾಗಿ ₹2997 ರೂಪಾಯಿಗಳವರಿಗಿವೆ.

advertisement

Leave A Reply

Your email address will not be published.