Karnataka Times
Trending Stories, Viral News, Gossips & Everything in Kannada

Budget Car: ಸಫಾರಿ ಮತ್ತು ಸ್ಕಾರ್ಪಿಯೋ ಕಾರುಗಳಿಗೆ ತಲೆನೋವಾಗಿದೆ 28 Km ಮೈಲೇಜ್ ಕೊಡುವ ಈ ಕಡಿಮೆ ಬೆಲೆಯ ಕಾರು

advertisement

ಸ್ನೇಹಿತರೆ ಮಾರುತಿ ಸುಜುಕಿ ಕಂಪನಿ 4 ವೀಲರ್ ಸೆಗ್ಮೆಂಟ್ (Four Wheeler Segment) ನಲ್ಲಿ ಇತರೆ ಕಾರುಗಳೊಂದಿಗೆ ನೇರವಾದ ಸ್ಪರ್ಧೆ ನೀಡುತ್ತಿದ್ದು, ಇತ್ತೀಚಿಗಷ್ಟೇ ಕಂಪನಿ ಶಕ್ತಿಯುತ ಎಂಜಿನ್ ಹಾಗೂ ಪ್ರಭಾವಶಾಲಿ ಮೈಲೇಜ್ ನೀಡುವ ಮಾರುತಿ ಫ್ರಾಂಕ್ಸ್ ಸಿಎನ್‌ಜಿ 2024 (Maruti Fronx CNG 2024) ಕಾರನ್ನು ಪರಿಚಯಿಸಿದರು. ಇದರಲ್ಲಿರುವಂತಹ ಅತ್ಯದ್ಬುತ ಫೀಚರ್ಸ್ ಗಳಿಂದ ಮಾರುತಿ ಫ್ರಾಂಕ್ಸ್ ಸ್ಕಾರ್ಪಿಯೋ ಹಾಗೂ ಸಫಾರಿ (Scorpio and Safari) ಯಂತಹ ಕಾರುಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ. ಹಾಗಾದ್ರೆ ಕಾರಿನ ವಿನ್ಯಾಸ ವೈಶಿಷ್ಟ್ಯತೆ ಬೆಲೆ ಹಾಗೂ ಮೈಲೇಜ್ ಕೆಪ್ಯಾಸಿಟಿ ಹೇಗಿದೆ ಎಂಬುದನ್ನು ತಿಳಿಯಿರಿ.

ಲಕ್ಷುರಿ ಫೀಚರ್ಸ್ ಗಳನ್ನು ಒಳಗೊಂಡಿದೆ ಮಾರುತಿ ಫ್ರಾಂಕ್ಸ್:

 

Image Source: The Financial Express

 

ಮಾರುತಿ ಫ್ರಾಂಕ್ಸ್ ಸಿ ಎನ್ ಜಿ 2024 (Maruti Fronx CNG 2024) ಕಾರಿನಲ್ಲಿ ಗ್ರಾಹಕರಿಗೆ ಬಹಳ ಇಷ್ಟವಾಗುವಂತಹ ವೈಶಿಷ್ಟತೆಗಳನ್ನು ಅಳವಡಿಕೆ ಮಾಡಲಾಗಿದ್ದು, 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವಯರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ದ್ವನಿ ಸಹಾಯಕ, ನಾಲ್ಕು ಸ್ಪೀಕರ್ ಸೌಂಡ್ ಸಿಸ್ಟಮ್, ವಿದ್ಯುತ್ ಬಳಸಿ ಹೊಂದಾಣಿಕೆ ಮಾಡಬಹುದಾದ ವಿಂಗ್ ಮಿರರ್ಗಳು ಹಾಗೂ ಮೌಂಟೆಡ್ ಕಂಟ್ರೋಲ್ ಇರುವ ಸ್ಟೇರಿಂಗ್ ವೀಲ್ಗಳಿವೆ (Steering Wheel).

ಶಕ್ತಿಯುತ ಎಂಜಿನ್ ಸಾಮರ್ಥ್ಯ:

 

advertisement

Image Source: Autocar India

 

5 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ನೊಂದಿಗೆ ಮಾರುತಿ ಸುಜುಕಿ ಫ್ರಾಂಕ್ಸ್ನಲ್ಲಿ 1.2L K ಸರಣಿಯ ಇಂಜಿನ್ ವ್ಯವಸ್ಥೆಯಿದ್ದು ಇದು 76bhp ಶಕ್ತಿ ಹಾಗೂ 98.5 Nm ಟಾರ್ಕ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪೆಟ್ರೋಲ್ ಇಂಜಿನ್ ನಲ್ಲಿ 21 Kmpl ಹಾಗೂ ಸಿಎನ್‌ಜಿ ಎಂಜಿನ್ ನಲ್ಲಿ 28.51 Kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಸುರಕ್ಷತಾ ಕ್ರಮಗಳು:

ಮಾರುತಿ ಸುಜುಕಿ ಫ್ರಾಂಕ್ಸ್ 2024 (Maruti Fronx CNG 2024) ರಲ್ಲಿ ಸಾಕಷ್ಟು ಆಧುನಿಕ ತಂತ್ರಜ್ಞಾನವನ್ನು(Modern Technology) ಬಳಸಿ ಗ್ರಾಹಕರ ಸುರಕ್ಷತಾ ಕ್ರಮಕ್ಕೆ ಕೆಲಸ ಮಾಡಿದ್ದು ಎರಡು ಮುಂಭಾಗದ ಏರ್ ಬ್ಯಾಗ್ ಗಳು, 36೦ ಡಿಗ್ರಿ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಸೆನ್ಸರ್, ಆಂಟಿ ತೆಫ್ಟ್ ಸೆಕ್ಯೂರಿಟಿ ಸಿಸ್ಟಮ್ (Anti Theft Security System), ಕರ್ಟನ್ ಏರ್ ಬ್ಯಾಗ್ಸ್ ಹಾಗೂ ಮುಂತಾದವುಗಳಿದೆ.

ಕಡಿಮೆ ಬೆಲೆಯಲ್ಲಿ ಮಾರುತಿ ಫ್ರಾಂಕ್ಸ್ ಲಭ್ಯ:

ಮಾರುತಿ ಕಂಪನಿಯ ಅತಿ ಕಡಿಮೆ ಬೆಲೆಗೆ ಅತ್ಯಾಕರ್ಷಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಮಾರುತಿ ಫ್ರಾಂಕ್ಸನ್ನು (Maruti Fronx CNG 2024) ಗ್ರಾಹಕರಿಗೆ ಕೇವಲ 8.42 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀಡುತ್ತಿದ್ದಾರೆ ಇದರಲ್ಲಿ ಸಿಗ್ಮ ಮತ್ತು ಡೆಲ್ಟಾ (Sigma and Delta) ರೂಪಾಂತರಗಳು ಕೂಡ ಲಭ್ಯವಿದೆ.

advertisement

Leave A Reply

Your email address will not be published.