Karnataka Times
Trending Stories, Viral News, Gossips & Everything in Kannada

Luxury Car: ಕೇವಲ 8 ಲಕ್ಷಕ್ಕೆ ದೊರೆಯುತ್ತಿದೆ ಈ ಬೆಂಕಿ ಕಾರು! ಲುಕ್ ನಲ್ಲಿ BMW ಗಿಂತ ಬೊಂಬಾಟ್

advertisement

ಸ್ನೇಹಿತರೆ, ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮತ್ತು ಟಾಟಾ ಕಂಪನಿಯ ಕಾರುಗಳು ಸ್ಪರ್ಧೆಗಿಳಿದಿದೆ. ಒಂದು ಕಂಪನಿಯ ಕಾರಿಗೆ ಸೆಡ್ಡು ಹೊಡೆಯುವಂತ ನೂತನ ಆವಿಷ್ಕಾರಗಳೊಂದಿಗೆ ಮತ್ತೊಂದು ಕಂಪನಿಯ ಕಾರ್ ಮಾರುಕಟ್ಟೆಯಲ್ಲಿ ನೇರ ಸ್ಪರ್ಧೆ ನೀಡುತ್ತದೆ. ಹೀಗಿರುವಾಗ ಟಾಟಾಪಂಚ್ (Tata Punch) ಹೆಸರನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಮಾರುತಿ ಕಂಪನಿ ಹೊಸ ಆವೃತ್ತಿಯ ಮಾರುತಿ ಫ್ರಾಂಕ್ಸ್ (New Edition Maruti Fronx) ಬಿಡುಗಡೆ ಮಾಡಿದ್ದು, ಎರಡು ಕಾರ್ ಗಳಲ್ಲಿ ಯಾವುದು ಬೆಸ್ಟ್ ಎಂಬುದನ್ನು ತಿಳಿಯಿರಿ.

Maruti Fronx Features:

 

Image Source: CarTrade

 

ಕೆಲವೇ ಕೆಲವು ದಿನಗಳಲ್ಲಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುಕೊಳ್ಳುವಲ್ಲಿ ಯಶಸ್ವಿಯಾಗಿರುವ ಮಾರುತಿ ಫ್ರಾಂಕ್ಸ್ (Maruti Fronx) ನಗರ ಮತ್ತು ಹಳ್ಳಿಗಳಲ್ಲಿ ಪ್ರಯಾಣಿಸಲು ಅತ್ಯದ್ಭುತ ಆಯ್ಕೆ ಎಂದರೆ ತಪ್ಪಾಗಲಾರದು. ಅತಿ ಕಡಿಮೆ ಬಜೆಟ್ ನಲ್ಲಿ ಸಾಕಷ್ಟು ನೂತನ ವೈಶಿಷ್ಟತೆಗಳನ್ನು ಒಳಗೊಂಡಿರುವ ಕಾರನ್ನು ಎದುರು ನೋಡುತ್ತಿದ್ದಾರೆ ಮಾರುತಿ ಸುಜುಕಿಯ ಈ ಹೊಸ ಆವೃತ್ತಿಯ ಕಾರ್ ನಿಮ್ಮ ಬೆಸ್ಟ್ ಆಯ್ಕೆಯಾಗಿರಲಿದೆ.

ಹೌದು ಸ್ನೇಹಿತರೆ ನೂತನ ತಂತ್ರಜ್ಞಾನದ ವೈಶಿಷ್ಟತೆಗಳನ್ನು ಒಳಗೊಂಡಿರುವ ಮಾರುತಿ ಫ್ರಾಂಕ್ಸ್ ನಲ್ಲಿ ವಯರ್ಲೆಸ್ ಆಂಡ್ರಾಯ್ಡ್ ಆಟೋ ಆಪಲ್ ಕಾರ್ಪಲೇ, 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ನ್ಯಾವಿಗೇಶನ್ ಸಿಸ್ಟಮ್, ವಯರ್ಲೆಸ್ ಫೋನ್ ಚಾರ್ಜಿಂಗ್ ಸಿಸ್ಟಮ್ (Wireless Phone Charging System) ಅಳವಡಿಸಲಾಗಿದೆ.

advertisement

Maruti Fronx Powerful Engine Capacity:

 

Image Source: CarWale

 

ಎರಡೆರಡು ಇಂಜಿನ್ ಆಯ್ಕೆಯಲ್ಲಿ ಲಭ್ಯವಿರುವಂತಹ ಮಾರುತಿ ಫ್ರಾಂಕ್ಸ್ ಒಂದು ಲೀಟರ್ ಟರ್ಬೋ ಪೆಟ್ರೋಲ್ ಮೈಲ್ಡ್ ಇಂಜಿನ್ ಹಾಕಿದರೆ ಬರೋಬ್ಬರಿ 100bhp ಶಕ್ತಿ ಹಾಗೂ 148 mm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಸಿಗ್ಮ ಮತ್ತು ಡೆಲ್ಟಾ ಸಿಎನ್‌ಜಿ (Sigma and Delta CNG) ಇಂಜಿನ್ ಗಳನ್ನು ಅಳವಡಿಕೆ ಮಾಡಲಾಗುವ ಆಯ್ಕೆಯನ್ನು ಮಾರುತಿ ಫ್ರಾಂಕ್ಸ್ ನಲ್ಲಿ ಕಂಪನಿ ಒದಿಸಿಕೊಡುತ್ತದೆ.

Maruti Fronx Price:

ಸಾಕಷ್ಟು ಹೊಸ ಫೀಚರ್ಸ್ಗಳನ್ನು ಒಳಗೊಂಡಿರುವ ಮಾರುತಿ ಫ್ರಾಂಕ್ಸ್ ಬೆಲೆಯಲ್ಲಿಯೂ ಟಾಟಾ ಪಂಚ್ಗೆ (Tata Punch) ನೇರವಾದ ಸ್ಪರ್ಧೆಯ ನೀಡುತ್ತಿದ್ದು, ಟಾಟಾ ಗಿಂತ ಕಡಿಮೆ ಬೆಲೆಯಲ್ಲಿ ಮಾರುತಿಯ ಈ ಅದ್ಭುತ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು. ಭಾರತದ ಎಕ್ಸ್ ಶೋರೂಮ್ ಗಳಲ್ಲಿ ಈಗಾಗಲೇ ಲಭ್ಯವಿರುವ ಮಾರುತಿ ಫ್ರಾಂಕ್ಸ್ (Maruti Fronx Luxury Car) 7.46 ಲಕ್ಷದಿಂದ 13.14 ಲಕ್ಷದ ಟಾಪ್ ರೂಪಾಂತರಗಳ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.

advertisement

Leave A Reply

Your email address will not be published.