Karnataka Times
Trending Stories, Viral News, Gossips & Everything in Kannada

Electric Bike: ಕೇವಲ 7 ರೂ ಖರ್ಚಿನಲ್ಲಿ 100Km ಕರೆದುಕೊಂಡು ಹೋಗುತ್ತೆ ಈ ಎಲೆಕ್ಟ್ರಿಕ್ ಬೈಕ್ ಬೆಲೆ ಎಷ್ಟು ಗೊತ್ತಾ?

advertisement

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಾಗೂ ಬೇಡಿಕೆ ಎರಡು ಕೂಡ ಆಟೋಮೊಬೈಲ್ ಇಂಡಸ್ಟ್ರಿಯ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. Atumobile Atum Version 1.0 Electric Bike ಸಾಕಷ್ಟು ಅಡ್ವಾನ್ಸ್ ಫೀಚರ್ ಗಳ ಜೊತೆಗೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಹಾಗಿದ್ರೆ ಬನ್ನಿ ಇದರ ಇನ್ನಿತರ ಫೀಚರ್ ಗಳು ಹಾಗೂ ಉಳಿದ ಮಾಹಿತಿಗಳ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳೋಣ.

Atumobile Atum Version 1.0:

 

Image Source: BikeDekho

 

Atumobile Atum Version 1.0 Electric Bike ನಲ್ಲಿ ನೀವು 250 ವ್ಯಾಟ್ ಗಳ ಮೋಟಾರ್ ಅನ್ನು ಕಾಣಬಹುದಾಗಿದೆ. ಇದು ಫುಲ್ ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆಗಳ ಸಮಯವನ್ನು ಪಡೆದುಕೊಳ್ಳುತ್ತದೆ. ಒಮ್ಮೆ ಫುಲ್ ಚಾರ್ಜ್ ಆದ್ರೆ ಸಾಕು Atumobile Atum Version 1.0 Electric Bike 100 ಕಿಲೋಮೀಟರ್ಗಳ ರೇಂಜ್ ಅನ್ನು ಕ್ರಮಿಸುತ್ತದೆ. ಲಾಂಗ್ ರಿಂಗ್ ವಿಚಾರ್ದಲ್ಲಿ ಕೂಡ ಈ ಎಲೆಕ್ಟ್ರಿಕ್ ಬೈಕ್ ಗ್ರಾಹಕರಿಗೆ ಸಾಕಷ್ಟು ಸಹಾಯಕವಾಗುವುದರಿಂದಾಗಿ ಇದು ಫೇಮಸ್ ಆಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಕೇವಲ ಏಳು ರೂಪಾಯಿಗಳ ಖರ್ಚಿನಲ್ಲಿ ನಿಮಗೆ 100 ಕಿಲೋಮೀಟರ್ಗಳ ಮೈಲೇಜ್ ನೀಡುವಂತಹ ಕೆಲಸವನ್ನು ಇದು ಮಾಡುತ್ತಿರುವುದರಿಂದ ಹಾಗೆಯೇ ಬೇರೆ ಎಲೆಕ್ಟ್ರಿಕ್ ಬೈಕ್ ಗಳಿಗೆ ಹೋಲಿಸಿದರೆ ಇದು ನಿಮಗೆ ಸಾಕಷ್ಟು ಉಪಯುಕ್ತವಾಗಿದೆ.

 

advertisement

Image Source: BikeDekho

 

Atumobile Atum Version 1.0 Electric Bike ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಂದು ವೇರಿಯಂಟ್ ನಲ್ಲಿ ಲಾಂಚ್ ಆಗಿದ್ದು ಮುಂದಿನ ದಿನಗಳಲ್ಲಿ ಗ್ರಾಹಕರ ಬೇಡಿಕೆಯ ಅನುಸಾರವಾಗಿ ಇನ್ನಷ್ಟು ಹೆಚ್ಚಿನ ವೇರಿಯಂಟ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆದರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.

ಇಷ್ಟೊಂದು ಕಡಿಮೆ ಖರ್ಚಿನಲ್ಲಿ ನಿಮಗೆ ಉತ್ತಮ ರೇಂಜ್ ಅನ್ನು ಕೂಡ ನೀಡುವಂತಹ ಮತ್ತೊಂದು ಎಲೆಕ್ಟ್ರಿಕ್ ಬೈಕ್ ಅನ್ನು ನೀವು ಮಾರುಕಟ್ಟೆಯಲ್ಲಿ ಕಂಡು ಹುಡುಕೋದು ಅಸಾಧ್ಯವೇ ಸರಿ ಎಂದು ಹೇಳಬಹುದಾಗಿದೆ.

Atumobile Atum Version 1.0 Electric Bike Price:

Atumobile Atum Version 1.0 ಎಲೆಕ್ಟ್ರಿಕ್ ಬೈಕ್ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವಂತಹ ಹೊಸ ಎಲೆಕ್ಟ್ರಿಕ್ ಬೈಕ್ ಆಗಿದ್ದು ಸ್ಪರ್ಧಾತ್ಮಕ ವಿಚಾರಗಳ ನಡುವೆ ಕೂಡ ಈ ಎಲೆಕ್ಟ್ರಿಕ್ ಬೈಕ್ ನಿಮಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುತ್ತಿದೆ ಎಂದು ಮತ್ತೊಂದು ವಿಶೇಷವಾಗಿದೆ. ಕಂಪನಿಯ ಮೂಲಗಳು ತಿಳಿಸಿರುವ ಪ್ರಕಾರ Atumobile Atum Version 1.0 ಎಲೆಕ್ಟ್ರಿಕ್ ಬೈಕ್ 61,500 ರೂಪಾಯಿಗಳ ಬೆಲೆಗೆ ಶೋರೂಮ್ನಲ್ಲಿ ಸಿಗುತ್ತದೆ.

advertisement

Leave A Reply

Your email address will not be published.