Karnataka Times
Trending Stories, Viral News, Gossips & Everything in Kannada

SBI: ಸ್ಟೇಟ್ ಬ್ಯಾಂಕ್ ನಲ್ಲಿ ಹಲವಾರು ವರ್ಷಗಳಿಂದ ಖಾತೆ ಇದ್ದವರಿಗೆ ಗುಡ್ ನ್ಯೂಸ್! ಬ್ಯಾಂಕ್ ಹೊಸ ನಿರ್ಧಾರ

advertisement

ಹಣಕಾಸಿನ ವ್ಯವಹಾರ ನಡೆಸಲು ಬ್ಯಾಂಕ್ ಗಳು ಮುಖ್ಯ ಪಾತ್ರ ವಹಿಸುತ್ತಿದೆ. ಹಾಗಾಗಿ ಗ್ರಾಹಕರ ವ್ಯವಹಾರ ಕೂಡ ಹೆಚ್ಚಳವಾಗಿ ಬಿಟ್ಟಿದೆ. ಬ್ಯಾಂಕ್ ಅಂದಾಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ‌ (SBI) ದೇಶದ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿದ್ದು ಪ್ರತಿಷ್ಠಿತ ಬ್ಯಾಂಕ್ ಎಂದು ಎನಿಸಿಕೊಂಡಿಗೆ. ಇಲ್ಲಿ ಗ್ರಾಹಕರು ಕೂಡ ಹೆಚ್ಚಾಗಿದ್ದು ಹೆಚ್ಚಿನ ಖಾತೆದಾರರು ಇದ್ದಾರೆ.‌ಹಾಗಾಗಿ ಸ್ಟೇಟ್ ಬ್ಯಾಂಕ್   ಗ್ರಾಹಕರನ್ನು ಸೆಳೆಯುವ ‌ನಿಟ್ಟಿನಲ್ಲಿಯು ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೆ ಬಂದಿದೆ.

ಸಾಲ ಸೌಲಭ್ಯ

ಇಂದು ಸಾಲ ಸೌಲಭ್ಯದ ಅವಶ್ಯಕತೆ ಹೆಚ್ಚಿನ ಜನರಿಗೆ ಇದೆ. ಹೊಸ ಮನೆ, ಶಿಕ್ಷಣ, ಮದುವೆ ಇತ್ಯಾದಿಗಳಿಗೆ ಹೆಚ್ಚಿನ ಹಣದ ಅವಶ್ಯಕತೆ ಇರಲಿದ್ದು ಸಾಲದ ಮೊರೆ ಹೋಗಾಬೇಕಾಗುತ್ತದೆ. ಹಾಗಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬ್ಯಾಂಕ್ ನಿಂದ ಸಾಲ ಪಡೆಯುದು ಸಾಮಾನ್ಯ ವಾಗಿದೆ. ಅದರೆ ವೈಯಕ್ತಿಕವಾಗಿ ಸಾಲ ಪಡೆಯಲು ಬಡ್ಡಿದರ ಹೆಚ್ಚು ಇರಲಿದ್ದು ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ರೀತಿಯ ಬಡ್ಡಿ ದರದಲ್ಲಿ ಸಾಲ ನೀಡಲಿದೆ. ಇದೀಗ ಸಾಲದ ವಿಚಾರವಾಗಿ ಸ್ಟೇಟ್ ಬ್ಯಾಂಕ್ ಗುಡ್ ನ್ಯೂಸ್ ನೀಡಿದೆ.

ಎಸ್ ಬಿ ಐ ಸಾಲ

ಈ ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಬೇರೆ ಬೇರೆ ರೀತಿಯ ಸಾಲ ಸೌಲಭ್ಯವನ್ನು ನೀಡ್ತಾ ಇದ್ದು ಅದರಲ್ಲಿ ವೈಯಕ್ತಿಕ ಸಾಲ ಕೂಡ ಒಂದಾಗಿದ್ದು, ಬಹಳ ಸುಲಭವಾಗಿ ಎಸ್‌ಬಿಐ ನಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದಾಗಿದೆ. ಇಲ್ಲಿ ನೀವು ಕೇವಲ 11.15 % ನಿಂದ 12.65% ಬಡ್ಡಿ ಯೊಂದಿಗೆ ಸಾಲ ಪಡೆಯಬಹುದು.ಕ್ರೆಡಿಟ್ ಸ್ಕೋರ್ ಹೆಚ್ಚು ಇದ್ದರೆ ಇಲ್ಲಿ ಸುಲಭವಾಗಿ ಸಹ ಸಾಲ ದೊರೆಯಲಿದೆ.

advertisement

Image Source: Mint

ಮೂರು ಲಕ್ಷ ಸಾಲ ಸೌಲಭ್ಯ

ಅದೇ ರೀತಿ ಸ್ ಬಿ ಐ ನಲ್ಲಿ ಇದೀಗ ಮೂರು ಲಕ್ಷ ರೂಪಾಯಿ ಮೊತ್ತ ವನ್ನು ಮೂರು ವರ್ಷಗಳ ಅವಧಿಗೆ ಪಡೆಯಬಹುದು.11.15% ಬಡ್ಡಿ ಇರಲಿದ್ದು ಪ್ರತಿ ತಿಂಗಳು ಪಾವತಿಸಲು ಇಎಮ್ಐ ದರ 9843ರೂ.ಆಗಿದ್ದು ಈ ಮೊತ್ತಕ್ಕೆ ಮೂರು ಲಕ್ಷ ರೂಪಾಯಿಗಳಿಗೆ 3,09,038 ರೂಪಾಯಿಗಳನ್ನು ಪಾವತಿ ಮಾಡಬೇಕು.

ಚಿನ್ನದ ಸಾಲ

ಎಸ್‌ ಬಿ ಐ (SBI) ನಲ್ಲಿ ಚಿನ್ನದ ಸಾಲದ ಬಡ್ಡಿಯು ಕಡಿಮೆ ಇದೆ. ಚಿನ್ನದ ಮೇಲಿನ ಸಾಲವು ವಾರ್ಷಿಕ 7.25 ಶೇಕಡಾ ಬಡ್ಡಿದರದಲ್ಲಿ ಲಭ್ಯವಿರಲಿದೆ.ಅದೇ ರೀತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಎಸ್‌ಬಿಐ ಶಿಶು ಮುದ್ರಾ ಸಾಲ ಯೋಜನೆ ಕೂಡ ಇರಲಿದ್ದು ಇದರ ಸಹಾಯದಿಂದ, ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ರೂ 50000 ವರೆಗೆ ಕಡಿಮೆ ಬಡ್ಡಿಯ ಸಾಲವನ್ನು ಪಡೆಯಬಹುದು.

advertisement

Leave A Reply

Your email address will not be published.