Karnataka Times
Trending Stories, Viral News, Gossips & Everything in Kannada

Driving License: ಇನ್ಮುಂದೆ ಈ ವಾಹನಗಳಿಗೆ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿರುವುದಿಲ್ಲ!

advertisement

ಸಾಮಾನ್ಯವಾಗಿ ನಾವು ಡ್ರೈವಿಂಗ್ ಲೈಸೆನ್ಸ್ (Driving License) ಇಲ್ಲದೆ ರಸ್ತೆಯಲ್ಲಿ ಕಾರ್ ಅಥವಾ ಬೈಕುಗಳನ್ನು ಚಲಾಯಿಸುತ್ತಿರುವಾಗ ಟ್ರಾಫಿಕ್ ಪೊಲೀಸ್ಗಳು (Traffic Policers) ನಮ್ಮನ್ನು ಸೈಡಿಗೆ ಕರೆಸಿ, ಲೈಸೆನ್ಸ್ ಇಲ್ಲದಿರುವ ಕಾರಣಕ್ಕೆ 5000 ವರೆಗಿನ ಫೈನ್ ಹಾಕಿರುತ್ತಾರೆ. ಅಪ್ಪಿ ತಪ್ಪಿ ನಾವೇನಾದರೂ ಅವರ ಜೊತೆ ವಾದ ಮಂಡಿಸಲು ಮುಂದಾದರೆ ಚಲನ್ ಬರೆದು ಮತ್ತಷ್ಟು ಹೆಚ್ಚಿನ ಹಣವನ್ನು ಪಾವತಿಸುವಂತೆ ದಂಡ ವಿಧಿಸುತ್ತಾರೆ.

ಕೆಲವೊಮ್ಮೆ ಸರ್ಕಾರಿ ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಿದಕ್ಕೆ ಕೋರ್ಟ್ ಗೆ ಕಳುಹಿಲಸುವ ಸಾಧ್ಯತೆಗಳು ಕೂಡ ಹೆಚ್ಚಿರುತ್ತದೆ ಹೀಗೆ ನೀವು ಕೂಡ ಡ್ರೈವಿಂಗ್ ಲೈಸೆನ್ಸ್ (Driving License) ಇಲ್ಲದೆ ಗಾಡಿ ಓಡಿಸುವಾಗ ಪೊಲೀಸರ ಕೈಗೆ ಸಿಕ್ಕು ಬಿದ್ದು ಸಮಸ್ಯೆಯನ್ನು ಅನುಭವಿಸುತ್ತಿರಾ ಹಾಗಾದ್ರೆ ನಿಮ್ಮಂಥವರಿಗಾಗಿ ಮಾರುಕಟ್ಟೆಯಲ್ಲಿ ಲೈಸೆನ್ಸ್ ಅಗತ್ಯವಿಲ್ಲದ ವಾಹನ ತಯಾರಾಗಿದೆ.

ಈ ವಾಹನಗಳಿಗೆ ಡ್ರೈವಿಂಗ್ ಲೈಸನ್ಸ್ ಬೇಡವೇ ಬೇಡ:

 

Image Source: The Indian Express

 

advertisement

ರಸ್ತೆ ಮೇಲೆ ಯಾವುದೇ ವಾಹನವನ್ನು ಓಡಿಸಿದರು ಪ್ರಯಾಣಿಕರು ಲೈಸೆನ್ಸನ್ನು ಕಡ್ಡಾಯವಾಗಿ ಹೊಂದಿರಬೇಕು ಆದರೆ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿದ್ದ ಹಾಗೆ ಲೈಸೆನ್ಸ್ ಅಗತ್ಯವಿಲ್ಲದ ಕೆಲವು ವಾಹನಗಳನ್ನು ತಯಾರು ಮಾಡಿದ್ದಾರೆ.

ಈ ವಾಹನಗಳಿಗೆ ಕೆಲವು ನಿಯಮಗಳನ್ನು ಅನುಸರಿಸಿದರೆ ಸಾಕು, ಗಾಡಿಹೊಡಿಸಲು ಲೈಸೆನ್ಸ್ ಅಗತ್ಯವಿರುವುದಿಲ್ಲ. ಹೌದು ಸ್ನೇಹಿತರೆ, ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್ಪೋರ್ಟ್ನ (Ministry Of Transport) ಪ್ರಕಾರ ಗಂಟೆಗೆ ಟಾಪ್ ಸ್ಪೀಡ್ನಲ್ಲಿ 25 ಕಿಲೋಮೀಟರ್ ವ್ಯಾಪ್ತಿಯನ್ನು ತಲುಪುವ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಾನ್ ವಾಹನ ಚಾಲಕರಿಗೆ ಲೈಸನ್ಸ್ ಬೇಕಿಲ್ಲ.

ಎಲೆಕ್ಟ್ರಿಕ್ ವಾಹನಗಳಿಗೆ ಲೈಸೆನ್ಸ್ ಅಗತ್ಯ ಇಲ್ಲ:

 

Image Source: Forbes India

 

ನಿಮ್ಮ ಎಲೆಕ್ಟ್ರಿಕ್ ಬೈಕ್ (Electric Bike) ಅಥವಾ ಸ್ಕೂಟರ್ ಟಾಪ್ ಸ್ಪೀಡ್ನಲ್ಲಿ 25 ಕಿಲೋಮೀಟರ್ ರೇಂಜ್ ನೀಡುತ್ತಿದ್ದರೆ, ಅದಕ್ಕೆ ಯಾವುದೇ ರೀತಿಯ ಲೈಸೆನ್ಸ್ (Driving License) ಪಡೆಯುವ ಅಗತ್ಯವಿಲ್ಲ. ಹೌದು ಗೆಳೆಯರೇ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬೇಕೆಂದು ಯೋಚನೆ ಮಾಡಿ ಲೈಸೆನ್ಸ್ ಪಡೆದುಕೊಳ್ಳಲು ಚಿಂತಿಸುತ್ತಿದ್ದಾರೆ ಸರ್ಕಾರ ನಿಮಗಾಗಿ ಸಿಹಿ ಸುದ್ದಿ ಒಂದನ್ನು ಪ್ರಕಟಣೆ ಮಾಡಿದೆ.

advertisement

Leave A Reply

Your email address will not be published.