Karnataka Times
Trending Stories, Viral News, Gossips & Everything in Kannada

Electric Bike: ಒಮ್ಮೆ ಚಾರ್ಜ್ ಮಾಡಿದ್ರೆ 323 km ಮೈಲೇಜ್, ನೀಡುವ ಈ ಬೈಕ್ ಮೇಲೆ ಬರೋಬ್ಬರಿ 1 ಲಕ್ಷ ಡಿಸ್ಕೌಂಟ್! ಮುಗಿಬಿದ್ದ ಜನ

advertisement

ULTRAVIOLETTE F77 MACH 2: ಹೆಚ್ಚಾದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಿಂದಾಗಿ ಬೇಸತ್ತಾ ಜನರು ಎಲೆಕ್ಟ್ರಿಕ್ ವಾಹನಗಳ(Electric Vehicles) ಮರೆಹೋಗುತ್ತಿರುವುದರಿಂದ ದಿನೇ ದಿನೇ ಎಲೆಕ್ಟ್ರಿಕ್ ಕಾರ್, ಬೈಕ್ ಹಾಗೂ ಸ್ಕೂಟರ್ ಗಳ ಬೇಡಿಕೆ ಗಗನಕ್ಕೇರಿದೆ ವಾಹನ ತಯಾರಿಕಾ ಕಂಪನಿಗಳು ಕೂಡ ಗ್ರಾಹಕರ ಅನುಕೂಲಕ್ಕೆ ತಕ್ಕ ಹಾಗೆ ಎಲೆಕ್ಟ್ರಿಕ್ ವಾಹನಗಳನ್ನು ತಯಾರು ಮಾಡುತ್ತಾ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈಗಿರುವಾಗ ಇತ್ತೀಚಿಗಷ್ಟೇ ಬೆಂಗಳೂರು ಮೂಲದ ಅಲ್ಟ್ರಾ ವೈಲೆಟ್ ಎಂಬ ಕಂಪನಿಯವರು ಲಾಂಗ್ ರೇಂಜ್(Long Range) ಮತ್ತು ಹೈಪರ್ಫಾರ್ಮೆನ್ಸ್ (High Performance) ನೀಡುವ ಎಲೆಕ್ಟ್ರಿಕ್ ಬೈಕನ್ನು ಲಾಂಚ್ ಮಾಡಿದ್ದು ಇದರ ವೈಶಿಷ್ಟ್ಯತೆಗಳು ಹಾಗೂ ಬೆಲೆಯ ಕುರಿತು ಸಂಪೂರ್ಣ ವಿವರವನ್ನು ತಿಳಿಯಿರಿ.

ULTRAVIOLETTE F77- ವೈಶಿಷ್ಟ್ಯತೆಗಳು

ನೋಡಲು ಬಹಳ ಆಕರ್ಷಕವಾಗಿ ಕ್ಲಾಸಿಕ್ ಡಿಸೈನನ್ನು ಹೊಂದಿರುವ ಅಲ್ಟ್ರಾ ವೈಲೆಟ್ F77 ಬೈಕ್ನಲ್ಲಿ ಆಧುನಿಕ ಫೀಚರ್ಸ್ ಗಳಾದ 5 ಇಂಚಿನ TFT ಡಿಸ್ಪ್ಲೇ, ಡೈನಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಟೋ ಡಿಮ್ಮಿಂಗ್ ಹೆಡ್ ಲೈಟ್(auto dimming headlight), ಹಿಲ್ ಹೋಲ್ಡ್ ABS ಮತ್ತು 320 mm ಡಿಸ್ಕ್ ಬ್ರೇಕ್ ಗಳನ್ನು ಅಳವಡಿಕೆ ಮಾಡಲಾಗಿದೆ.

Image Source: RushLane

advertisement

ಶಕ್ತಿಯುತ ಬ್ಯಾಟರಿ ಮತ್ತು ಮೋಟರ್

ಕಂಪನಿಯು ಅಲ್ಟ್ರಾ ವೈಲೆಟ್ F77ನಲ್ಲಿ ಸ್ಟ್ಯಾಂಡರ್ಡ್ ಮಾಡೆಲ್ ನಲ್ಲಿ 27 kW ಹಾಗೂ ರೆಕನ್ ಮಾಡೆಲ್ ನಲ್ಲಿ 30kW ಮೋಟಾರ್ ಅನ್ನು ಅಳವಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶಕ್ತಿಯುತ ಬ್ಯಾಟರಿಯನ್ನು(Powerful Battery) ಅಳವಡಿಸಿ ತಯಾರು ಮಾಡಲಾಗಿರುವ ಅಲ್ಟ್ರಾ ವೈಲೆಟ್ F77 ಸ್ಟ್ಯಾಂಡರ್ಡ್ ಮಾಡೆಲ್ನಲ್ಲಿ 7.1kWh ಮತ್ತು 10.3 kWh ಬ್ಯಾಟರಿಯನ್ನು ರೆಕಾನ್ ಮಾಡೆಲ್ ನಲ್ಲಿ ಅಳವಡಿಸಿ ತಯಾರು ಮಾಡಿದ್ದಾರೆ. ಒಮ್ಮೆ ಚಾರ್ಜ್ ಮಾಡಿದ್ರೆ ಬರೋಬ್ಬರಿ 323 ಕಿಲೋ ಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ULTRAVIOLETTE F77 March 22 ಬೆಲೆ

ಕಂಪನಿಯು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅಲ್ಟ್ರಾ ವೈಲೆಟ್ ಗಾಡಿಯನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದ್ದು, ಎಕ್ಸ್ ಶೋರೂಂನಲ್ಲಿ 3,99,000 ನಿಗದಿಪಡಿಸಲಾಗಿರುವ ಗಾಡಿಯನ್ನು ಅಕ್ಸೆಸ್ ಶೋರೂಮ್(Access Showroom) ನಲ್ಲಿ ಕೇವಲ 2,99,000ಕ್ಕೆ ನೀಡುತ್ತಿದ್ದಾರೆ. ಆದರೆ ಗಾಡಿ ಖರೀದಿ ಮಾಡಲು ಮೊದಲು ಬರುವ ಮೊದಲ 1000 ಜನಕ್ಕೆ ಮಾತ್ರ ಈ ಕೊಡುಗೆ ಲಭ್ಯವಿದೆ. ಹೀಗಾಗಿ ನೀವೇನಾದರೂ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಲು ಯೋಚಿಸುತ್ತಿದ್ದಾರೆ, ULTRAVIOLETTE F77 ಗಾಡಿಯನ್ನು ಒಂದು ಲಕ್ಷ ರಿಯಾಯಿತಿಯೊಂದಿಗೆ ನಿಮ್ಮದಾಗಿಸಿಕೊಳ್ಳಿ.

advertisement

Leave A Reply

Your email address will not be published.