Karnataka Times
Trending Stories, Viral News, Gossips & Everything in Kannada

5G Smartphone: 6999 ರೂಗಳಿಗೆ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯವಿರುವ 5G ಫೋನ್ ಲಭ್ಯ, ಈ ಕೂಡಲೇ ಖರೀದಿಸಿ!

advertisement

ಭಾರತೀಯ ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆ ಪಡೆದಿರುವ ರಿಯಲ್ ಮಿ ಮೊಬೈಲ್ ತಯಾರಿಕಾ ಕಂಪನಿಯೂ (Realme Mobile Manufacture Company) C ಸೀರೀಸ್ (C-series) ನಲ್ಲಿ ಮತ್ತೊಂದು ಅತ್ಯಾಕರ್ಷಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ 5ಜಿ ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ತನ್ನ ಅತ್ಯುತ್ತಮ ಬ್ಯಾಟರಿ ಬ್ಯಾಕಪ್, ಸ್ಟೋರೇಜ್ ಕೆಪಾಸಿಟಿ, ಕ್ಯಾಮೆರಾ ಕ್ವಾಲಿಟಿ ಹಾಗೂ ಕಾರ್ಯ ವೈಕರಿಯಿಂದಾಗಿ ಗ್ರಾಹಕರ ವಲಯದಲ್ಲಿ ಬಾರಿ ಮೆಚ್ಚುಗೆ ಪಡೆದುಕೊಂಡಿರುವಂತಹ ರಿಯಲ್ ಮಿ ಮೊಬೈಲ್ ಫೋನ್ ಗಳು ಸಾಮಾನ್ಯ ಗ್ರಾಹಕರ ಕೈಗೆಟಕುವಂತಹ ಬೆಲೆಯಲ್ಲಿ ಲಭ್ಯವಿದೆ.

ಅರ್ಧ ಬೆಲೆಯಲ್ಲಿ ಅತ್ಯದ್ಭುತ ಮೊಬೈಲ್ ಲಭ್ಯ:

ಇತರ ಮೊಬೈಲ್ ಫೋನ್ಗಳಿಗೆ ಹೋಲಿಸಿದರೆ ರಿಯಲ್ ಮಿ ಮೊಬೈಲ್ ಗಳು ತೀರ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಗೆಟಕಲಿದೆ, ಆದರೂ ಕೂಡ ಇದರ ವೈಶಿಷ್ಟ್ಯತೆಯಲ್ಲಿ ಯಾವುದೇ ಕೊರತೆ ಮಾಡಿಲ್ಲ. ಹೌದು ಸ್ನೇಹಿತರೆ ತನ್ನ ಅತ್ಯಾಕರ್ಷಕ ನಿರ್ದಿಷ್ಟತೆ, ಸ್ಟೋರೇಜ್ ಹಾಗೂ ಕ್ಯಾಮರಾ ಕ್ವಾಲಿಟಿಯಿಂದ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ರಿಯಲ್ ಮಿ ಮೊಬೈಲನ್ನು ಕೇವಲ ಏಳು ಸಾವಿರ ರೂಪಾಯಿಗಳಿಗೆ ಖರೀದಿ ಮಾಡಲು ಗ್ರಾಹಕರು ಮುಗಿ ಬಿದ್ದಿದ್ದಾರೆ.

ಕೇವಲ 7000ಕ್ಕೆ ಅತ್ಯುತ್ತಮ 5G ಫೋನ್:

 

Image Source: Gadgets 360

ಇತ್ತೀಚಿನ ದಿನಮಾನಗಳಲ್ಲಿ 5G ಮೊಬೈಲ್ಗಳ ಹಾವಳಿ ಜೋರಾಗಿದೆ ಎಲ್ಲಾ ಮೊಬೈಲ್ ತಯಾರಿಕಾ ಕಂಪನಿಗಳು 5G ಅಪ್ಡೇಟಡ್ ವರ್ಷನ್ಗಳಲ್ಲಿ (5G Updated Version) ಫೋನ್ ಗಳನ್ನು ಲಾಂಚ್ ಮಾಡುತ್ತಿದ್ದು, ರಿಯಲ್ ಮಿ ಕಂಪನಿಯು ಭಾರತೀಯ ಮಾರ್ಕೆಟ್ ನಲ್ಲಿ 15000 ಗಳಿಗೆ ಗ್ರಾಹಕರಿಗೆ ಒದಗಿಸುತ್ತಿದ್ದು ಇದರೊಂದಿಗೆ ಸಾಕಷ್ಟು ಬ್ಯಾಂಕ್ ಆಫರ್ಸ್, ಡಿಸ್ಕೌಂಟ್ ಆಫರ್ ಮತ್ತು ಎಕ್ಸ್ಚೇಂಜ್ ಆಫರ್ (Exchange offer) ಗಳನ್ನು ಕೂಡ ನೀಡುತ್ತಿದ್ದಾರೆ. ಈ ಎಲ್ಲಾ ಕೊಡುಗೆಗಳು ಕಡಿತಗೊಂಡ ನಂತರ ಕೇವಲ ರೂ.7500 ಗಳಿಗೆ ಮೊಬೈಲ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

advertisement

Realme C65 Display:

 

Image Source: Digit

 

ನೂತನ ವೈಶಿಷ್ಟ್ಯತೆಗಳನ್ನು ಅಳವಡಿಸಿ ತಯಾರು ಮಾಡಲಾಗಿರುವ Realme C Series 5G Smartphone ನಲ್ಲಿ IPS LCD ಡಿಸ್ಪ್ಲೇ ಜೊತೆಗೆ 6.5 ಇಂಚಿನ ಸ್ಕ್ರೀನ್ ಇದೆ. ಹಾಗೂ ಶಕ್ತಿಯುತ ಮೀಡಿಯಾ ಟೆಕ್ ಡೆನ್ಸಿಟಿ 700 ಪ್ರೋಸೆಸರ್ (MediaTek Density 700 Processor) ಅಳವಡಿಕೆಯನ್ನು ಫೋನ್ನಲ್ಲಿ ಮಾಡಲಾಗಿದೆ. ಎರಡು ವಿಭಿನ್ನ ರೂಪಾಂತರಗಳಲ್ಲಿ Realme 5G ಮೊಬೈಲನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಮೊದಲ ರೂಪಾಂತರದಲ್ಲಿ ಕೇವಲ 4GB RAM ಹಾಗೂ 64GB ಸ್ಟೋರೇಜ್ ಸಾಮರ್ಥ್ಯವಿದ್ದರೆ ಎರಡನೇ ರೂಪಾಂತರದಲ್ಲಿ 8GB RAM ಹಾಗೂ 128 GB ಸ್ಟೋರೇಜ್ ಕೆಪಾಸಿಟಿ ಇದೆ.

Realme C65 Camera Quality:

REALME C65 ಸೀರೀಸ್ ಮೊಬೈಲ್ ಫೋನ್ನಲ್ಲಿ ಮೂರು ಕ್ಯಾಮೆರಾ ಗಳನ್ನು ಅಳವಡಿಕೆ ಮಾಡಲಾಗಿದ್ದು ಅವುಗಳಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಕ್ಯಾಮೆರಾಗಳು(0.3 Megapixel Cameras) ಫೋಟೋಗ್ರಫಿಗೆ ಸಹಕರಿಸುತ್ತದೆ. ಅಷ್ಟೇ ಅಲ್ಲದೆ ವಿಡಿಯೋ ಕಾಲ್ ಹಾಗೂ ಸೆಲ್ಫಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಅಳವಡಿಕೆಯನ್ನು ಮಾಡಲಾಗಿದೆ.

Realme C65 Battery Backup:

5000mAh ಶಕ್ತಿಯುತ ಬ್ಯಾಟರಿ ಬ್ಯಾಕಪ್ ಅಳವಡಿಕೆಯನ್ನು ರಿಯಲ್ ಮಿ C65 ಮೊಬೈಲ್ ನಲ್ಲಿ ಮಾಡಲಾಗಿದೆ. ಇದು 18W ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ ಹಾಗೂ 0 ಇಂದ 100% ಗೆ ಕ್ಷಣಾರ್ಧದಲ್ಲಿ ವೇಗವಾಗಿ ಚಾರ್ಜ್ ಆಗಲಿದೆ. ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ (Android 12 Operating System) ಆದರದ ಮೇಲೆ ರಿಯಲ್ ಮಿ C65 ಅತ್ಯುತ್ತಮ ಕಾರ್ಯ ನಿರ್ವಹಿಸುತ್ತದೆ.

advertisement

Leave A Reply

Your email address will not be published.