Karnataka Times
Trending Stories, Viral News, Gossips & Everything in Kannada

Tata: ಗ್ರಹಜ್ಯೋತಿ ಕರೆಂಟ್ ಸಿಗದವರಿಗೆ ಟಾಟಾ ಸಂಸ್ಥೆಯಿಂದ ಬಂತು ನೋಡಿ ಗುಡ್ ನ್ಯೂಸ್!

advertisement

ನಮ್ಮಲ್ಲಿ ಗ್ರಹ ಜ್ಯೋತಿ ಯೋಜನೆ (Gruha Jyothi Yojana) ಯ ಮೂಲಕ ಸಾಕಷ್ಟು ಜನರಿಗೆ ಕೆಲವೊಂದು ನಿರ್ದಿಷ್ಟ ಯೂನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ಬಳಸಿಕೊಳ್ಳುವಂತಹ ಸೌಲಭ್ಯವನ್ನು ರಾಜ್ಯ ಸರ್ಕಾರ ನೀಡಿದ ಆದರೆ ಅಂತಹ ಸೌಲಭ್ಯವನ್ನು ಹೊಂದಿಲ್ಲದೆ ಇರುವವರೆಗೂ ಕೂಡ ಟಾಟಾ (Tata) ಸಂಸ್ಥೆಯಿಂದ ಸಿಕ್ತಾ ಇರೋ ಈ ವಿಶೇಷವಾದ ಯೋಜನೆ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳೋದಕ್ಕೆ ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

Tata Solar System:

 

Image Source: ACOFESAL

 

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ವಿದ್ಯುತ್ನ ಉಳಿತಾಯಕ್ಕಾಗಿ ಅಥವಾ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಅನ್ನು ಬಳಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಸೋಲಾರ್ (Solar) ಅನ್ನು ಮನೆಯಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಸೋಲಾರ್ ಸಿಸ್ಟಮ್ (Solar System) ಅನ್ನು ಮನೆಯ ಮೇಲೆ ಅಳವಡಿಸಿಕೊಳ್ಳುವುದಕ್ಕಾಗಿ ಸರ್ಕಾರ ಕೂಡ ಸಬ್ಸಿಡಿ ದರದಲ್ಲಿ ಹಣ ನೀಡುತ್ತಿದೆ. ಇದೇ ಹಣವನ್ನು ಉಪಯೋಗಿಸಿಕೊಂಡು ಈಗ ಟಾಟಾ 3kw ಸೋಲಾರ್ ಸಿಸ್ಟಮ್ (Tata 3kw Solar System) ಅನ್ನುವ ಮನೆಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಟಾಟಾ (Tata) ಸಂಸ್ಥೆ ನೀಡುತ್ತಿರುವಂತಹ ಸೋಲಾರ್ ಸಿಸ್ಟಮ್ ಮೂಲಕ ನೀವು ಪ್ರತಿದಿನ ನೀವು 15Kwh ವರೆಗೂ ವಿದ್ಯುತ್ ಅನ್ನು ಜನರೇಟ್ ಮಾಡಬಹುದಾಗಿದೆ. ಈ ಮೂಲಕ ನೀವು ಮನೆಯಲ್ಲಿ ಫ್ರಿಡ್ಜ್ ಎಸಿ ಟಿವಿ ಲ್ಯಾಪ್ಟಾಪ್ ಗಳಂತಹ ಪ್ರತಿಯೊಂದು ವಿದ್ಯುತ್ ಚಾಲಿತ ವಸ್ತುಗಳನ್ನು ಚಲಾವಣೆ ಮಾಡಬಹುದಾಗಿದೆ.

advertisement

ಇನ್ನು ಇದನ್ನು ಅಳವಡಿಸಿಕೊಳ್ಳುವುದಕ್ಕಾಗಿ ಸರ್ಕಾರದಿಂದಲೂ ಕೂಡ ನಿಮಗೆ ಭಾರೀ ಸಬ್ಸಿಡಿ ದೊರಕುತ್ತದೆ. MNRE ALMM ಸ್ಟ್ಯಾಂಡರ್ಡ್ ಅನುಸಾರವಾಗಿ ನೀವು ಕಾಂಪೊನೆಂಟ್ ಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ.

Tata 3Kw Solar System Price:

 

Image Source: IndiaMART

 

ಈ ಸೋಲಾರ್ ಸಿಸ್ಟಮ್ (Solar System) ಎನ್ನುವುದು ಸೋಲಾರ್ ಗ್ರಿಡ್ ಗೆ ಹೋಲಿಸಿದರೆ ವಿಭಿನ್ನವಾಗಿರುತ್ತದೆ. ಈ ರೀತಿ ಆಫ್ ಗ್ರಿಡ್ ಅನ್ನು ಬಳಸುವುದರ ಮೂಲಕ ಪವರನ್ನು ಸ್ಟೋರ್ ಮಾಡಬಹುದಾಗಿದೆ ಹಾಗೂ ಎನರ್ಜಿಯನ್ನು ಪವರ್ ಕಟ್ ಸಂದರ್ಭದಲ್ಲಿ ಬಳಸಿಕೊಳ್ಳುವುದಕ್ಕೆ ಕೂಡ ಆಗುತ್ತೆ. ಇನ್ನು ಈ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳುವುದಕ್ಕಾಗಿ ನೀವು ಮೂರು ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡಬೇಕಾಗಿ ಬರುತ್ತದೆ.

ಗ್ರಹ ಜ್ಯೋತಿ ಯೋಜನೆ (Gruha Jyothi Yojana) ಅಡಿಯಲ್ಲಿ ಉಚಿತ ವಿದ್ಯುತ್ ಅನ್ನು ಪಡೆಯಲು ಸಾಧ್ಯವಾಗದೇ ಇರುವವರು ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚು ವಿದ್ಯುತ್ ಅನ್ನು ಬಳಕೆ ಮಾಡಬೇಕು ಎನ್ನುವಂತಹ ಅವಶ್ಯಕತೆ ಇದ್ದವರು ಟಾಟಾ ಸಂಸ್ಥೆಯ ಈ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳುವುದರ ಮೂಲಕ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಅನ್ನು ಬಳಕೆ ಮಾಡುವುದು ಮಾತ್ರವಲ್ಲದೆ ಉತ್ಪಾದನೆಯನ್ನು ಕೂಡ ಮಾಡಬಹುದಾಗಿದೆ.

advertisement

Leave A Reply

Your email address will not be published.