Karnataka Times
Trending Stories, Viral News, Gossips & Everything in Kannada

Sim Recharge: ಎಷ್ಟು ದಿನ ರಿಚಾರ್ಜ್ ಮಾಡದಿದ್ದರೆ ಸಿಮ್ ಬಂದ್ ಆಗಲಿದೆ! ಮೊಬೈಲ್ ಕಂಪನಿಗಳ ಹೊಸ ನಿರ್ಧಾರ

advertisement

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹಾಗೂ ಸಿಮ್ ಕಾರ್ಡ್ ಬಳಕೆ ಪ್ರತಿಯೊಬ್ಬರಲ್ಲಿ ಕೂಡ ಸರ್ವೇಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಗೂ ಕೂಡ ಮನೆಯಲ್ಲಿ ಪೋಷಕರು ಫೋನ್ ಹಾಗೂ ಸಿಮ್ ಕಾರ್ಡ್ ಅನ್ನು ನೀಡುವಂತಹ ಕೆಲಸವನ್ನು ಇತ್ತೀಚಿನ ಮಾಡ್ರನ್ ಯುಗದಲ್ಲಿ ಮಾಡೋದಕ್ಕೆ ಪ್ರಾರಂಭಿಸಿದ್ದಾರೆ. ಇದು ಒಳ್ಳೆಯದ ಕೆಟ್ಟದಾ ಅನ್ನೋ ಚರ್ಚೆಯನ್ನು ಮಾಡೋದಕ್ಕಿಂತ ಮುಂಚೆ ಇವತ್ತಿನ ಲೇಖನದ ಪ್ರಮುಖ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಸಾಮಾನ್ಯವಾಗಿ ಒಂದು ಮೊಬೈಲ್ ನಂಬರ್ ಗೆ ಇಂತಿಷ್ಟು ದಿನ ರಿಚಾರ್ಜ್ (Sim Recharge) ಮಾಡದೆ ಹೋದಲ್ಲಿ ಅಥವಾ ಅದನ್ನು ಇಂತಿಷ್ಟು ಸಮಯಗಳ ಕಾಲ ಬಳಸಿಕೊಳ್ಳದೆ ಹೋದರೆ ಆಸಿಮ್ ಕಾರ್ಡ್ ಅನ್ನು ನಿಷ್ಕ್ರಿಯ ಮಾಡುವಂತಹ ಕೆಲಸವನ್ನು ಟೆಲಿಕಾಂ ಕಂಪನಿಗಳು ಮಾಡುತ್ತವೆ. ಇದಕ್ಕಿಂತ ಮುಂಚೆ ಯಾವೆಲ್ಲ ವಿಚಾರಗಳನ್ನು ಗಮನಿಸಿ ಟೆಲಿಕಾಂ ಕಂಪನಿಗಳು ಈ ನಿರ್ಧಾರಕ್ಕೆ ಕೈ ಹಾಕುತ್ತದೆ ಅನ್ನುವಂತಹ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ನಿಮಗೆ ನೀಡಲು ಹೊರಟಿದ್ದೇವೆ.

advertisement

ನಿಮ್ಮ ಸಿಮ್ ನಂಬರ್ ಅನ್ನು ಬೇರೆಯವರಿಗೆ ವರ್ಗಾಯಿಸುವುದಕ್ಕಿಂತ ಮುಂಚೆ ಈ ವಿಚಾರಗಳನ್ನ ಚೆಕ್ ಮಾಡಲಾಗುತ್ತದೆ

  • ಪ್ರಮುಖವಾಗಿ ಒಂದು ವೇಳೆ ನೀವು ಫೋನ್ ನಂಬರ್ ರಿಚಾರ್ಜ್ ಅನ್ನು 60 ದಿನಗಳ ಕಾಲ ಮಾಡದೆ ಹೋದಲ್ಲಿ ಆ ಸಂದರ್ಭದಲ್ಲಿ ಈ ನಿರ್ಧಾರವನ್ನು ಕೈ ತೆಗೆದುಕೊಳ್ಳುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ. ಮದುವೆ ನೀವು ಈ ರೀತಿ 60 ದಿನಗಳ ಕಾಲ ಯಾವುದೇ ರಿಚಾರ್ಜ್ ಮಾಡಬಹುದು ನಿಮ್ಮ ಮೊಬೈಲ್ ನಂಬರ್ ಅನ್ನು ಡಿ ಆಕ್ಟಿವ್ ಮಾಡಲಾಗುತ್ತದೆ.
  • ಇದಾದ ನಂತರ ಮತ್ತೆ ರಿಚಾರ್ಜ್ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಆಕ್ಟಿವ್ ಮಾಡಿಕೊಳ್ಳುವುದಕ್ಕೆ ಆರರಿಂದ ಒಂಬತ್ತು ತಿಂಗಳುಗಳ ಕಾಲ ಭರ್ಜರಿ ಸಮಯಾವಕಾಶವನ್ನು ನೀಡಲಾಗುತ್ತದೆ. ಈ ಸಮಯದ ಒಳಗೆ ಸರಿಯಾದ ರೀತಿಯಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಲೇ ಬೇಕಾಗುತ್ತದೆ ಇಲ್ಲವಾದಲ್ಲಿ ನಿಮ್ಮ ಮೊಬೈಲ್ ನಂಬರ್ ನಿಷ್ಕ್ರಿಯಗೊಳ್ಳುತ್ತದೆ ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ.
  • ಈ ಸಮಯದ ಒಳಗೆ ನೀವು ರಿಚಾರ್ಜ್ ಮಾಡಿದ್ರೆ ಮತ್ತೆ ಮೊದಲಿನ ಹಾಗೆ ಅದನ್ನ ಬಳಕೆ ಮಾಡಬಹುದಾಗಿದೆ. ಅಥವಾ ಆ ಮೊಬೈಲ್ ನಂಬರ್ ಅನು ಆಕ್ಟಿವ್ ಆಗಿ ಇಟ್ಟುಕೊಳ್ಳುವುದಕ್ಕೆ ಕಡಿಮೆ ಬೆಲೆಯ ವ್ಯಾಲಿಡಿಟಿ ರಿಚಾರ್ಜ್ ಮಾಡಿದ್ರು ಸಾಕು.
  • ಒಂದು ವೇಳೆ ಇಷ್ಟೆಲ್ಲಾ ಸಮಯ ನೀಡಿದ ಮೇಲೂ ಕೂಡ ನೀವು ರಿಚಾರ್ಜ್ ಮಾಡದೆ ಹೋದಲ್ಲಿ ಒಂದಾದ ಮೇಲೆ ಒಂದರಂತೆ ಕಂಪನಿ ಮೆಸೇಜ್ ಗಳ ಮುಖಾಂತರ ನಿಮಗೆ ವಾರ್ನಿಂಗ್ ಅನ್ನು ನೀಡುತ್ತದೆ ನಂತರ ಸಂಪೂರ್ಣವಾಗಿ ಆ ಸಿಮ್ ಕಾರ್ಡ್ ನ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗುತ್ತದೆ.
  • ಇದಾದ ನಂತರ ನೀವು ಬಳಸುತ್ತಿರುವಂತಹ ನಂಬರ್ ಅನ್ನು ಬೇರೆಯವರ ಹೆಸರಿಗೆ ವರ್ಗಾಯಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ನಡೆಯುವುದಕ್ಕೆ ಸರಿಸುಮಾರು ಒಂದು ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ.

ಅಂದರೆ ನೀವು ರಿಚಾರ್ಜ್ ಮಾಡೋದನ್ನ ಬಿಡುವುದಕ್ಕೆ ಪ್ರಾರಂಭ ಮಾಡಿದ ದಿನದಿಂದ ಒಂದು ವರ್ಷದವರೆಗೂ ಕೂಡ ನಿಮಗೆ ಅವಕಾಶವನ್ನು ನೀಡಲಾಗುತ್ತದೆ ಆದರೆ ನೀವು ರಿಚಾರ್ಜ್ ಮಾಡಿಸಿಕೊಳ್ಳದೆ ಹೋದಲ್ಲಿ ಅಥವಾ ಆ ಟೆಲಿಕಾಂ ಕಂಪನಿಯ ಬಳಿ ಹೋಗಿ ಇದರ ಬಗ್ಗೆ ಸಿಮ್ ಕಾರ್ಡ್ ನ ಸೇವೆಯನ್ನು ಮರುಚಾಲನೆ ಮಾಡಿಸದೆ ಹೋದಲ್ಲಿ ನೀವು ಆ ನಂಬರ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ.

advertisement

Leave A Reply

Your email address will not be published.