Karnataka Times
Trending Stories, Viral News, Gossips & Everything in Kannada

Gruha Jyothi: ಗೃಹಜ್ಯೋತಿ ವಿದ್ಯುತ್ ನಲ್ಲಿ ಬೆಳ್ಳಂಬೆಳಿಗ್ಗೆ ಹೊಸ ಬದಲಾವಣೆ! ಸರ್ಕಾರದ ಅನುಮತಿ

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ (Gruha Jyothi) ಯೋಜನೆಯೂ‌ ಕೂಡ ಒಂದಾಗಿದ್ದು ಶೂನ್ಯ ಬಿಲ್ ಅನ್ನು ಹೆಚ್ಚಿನ ಜನರು ಪಡೆಯುತ್ತಿದ್ದಾರೆ. 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವ ಯೋಜನೆ ಇದಾಗಿದ್ದು, ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆಯ ವೇಳೆ ಘೋಷಿಸಿದ ಮೊದಲ ಗ್ಯಾರಂಟಿ ಯೋಜನೆಯಾಗಿದ್ದು ಹೆಚ್ಚಿನ ಮಧ್ಯಮ ವರ್ಗದ ಜನತೆ ಈ ಸೌಲಭ್ಯ ಪಡೆಯುತ್ತಿದೆ. ಆದರೆ ಈ ಗೃಹಜ್ಯೋತಿ ಆರಂಭವಾದ ಬಳಿಕ ಜನರು ಕೂಡ ಬೇಕಾಬಿಟ್ಟಿಯಾಗಿ ವಿದ್ಯುತ್ ಅನ್ನು ಬಳಕೆ ಮಾಡುತ್ತಿದ್ದಾರೆ.‌ಈ ಬಗ್ಗೆ ಇದೀಗ ಸರಕಾರ ಶಾಕಿಂಗ್ ವಿಚಾರವೊಂದನ್ನು ನೀಡಿದೆ.

ವಿದ್ಯುತ್ ಬೇಡಿಕೆ ಹೆಚ್ಚಳ

ಈ ಭಾರಿ ಜನರು ಬಿಸಿಲ ಬೇಗೆಯಲ್ಲಿ ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ. ಈ ವರ್ಷ ಮುಂಗಾರು ಮಳೆಯ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಉಷ್ಣಾಂಶ ಹೆಚ್ಚಳವಾಗಿದೆ. ಉರಿ ಸೆಕೆ ಹೆಚ್ಚುತ್ತಿರುವ ಕಾರಣದಿಂದ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ, ಹಾಗಾಗಿ ವಿದ್ಯುತ್ ಅವಶ್ಯಕತೆಯು ಹೆಚ್ಚು ಇದೆ.

Image Source: Oneindia

advertisement

ಬಳಕೆಯು ಹೆಚ್ಚಳ

ಇಂದು ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯಂತು ಬಹಳ ಹೆಚ್ಚಾಗಿದೆ. ನೀರಿನ ಅಭಾವ ಹೆಚ್ಚಾದ ನಂತರ ವಿದ್ಯುತ್ ಬಳಕೆ ಅಂತೂ ಬಹಳ ಹೆಚ್ಚಾಗಿದೆ. ಬೆಸ್ಕಾಂ (Bescom) ಸೇರಿದಂತೆ ಎಲ್ಲಾ ವಿದ್ಯುತ್ ಸರಬರಾಜು ಕೇಂದ್ರಗಳಲ್ಲಿ ವಿದ್ಯುತ್ ಬಿಲ್‌ನಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಇದೀಗ ಗೃಹಜ್ಯೋತಿ (Gruha Jyothi) ವಿಚಾರವಾಗಿ ಸರಕಾರ ಬಳಕೆದಾರರಿಗೆ ಶಾಕಿಂಗ್ ವಿಚಾರವೊಂದು ನೀಡಿದೆ.

ಬಿಲ್ ಪಾವತಿ ಮಾಡಬೇಕು

ಇದೀಗ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದ ಗ್ರಾಹಕರಿಗೆ ಈ ವಿಚಾರವಂತು ಶಾಕ್ ನೀಡ್ತಾ ಇದ್ದು ಉಚಿತ ವಿದ್ಯುತ್ ಕ್ಕಿಂತ ಅಂದರೆ, ಗೃಹಜೋತಿ ಸರಾಸರಿ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಅನ್ನು ಬಳಸಿಕೊಂಡರೆ ಇನ್ಮುಂದೆ ಎಲ್ಲಾ ಯೂನಿಟ್ ಗೂ ಬಿಲ್ ಪಾವತಿ ಮಾಡಬೇಕಿದೆ.‌ ಹೆಚ್ಚುವರಿ ಬಳಕೆಗೆ ತಕ್ಕಂತೆ ಶುಲ್ಕ ಪಾವತಿಮಾಡಬೇಕಿದ್ದು ಉದಾಹರಣೆಗೆ 110 ಯುನಿಟ್ ಉಚಿತ ವಿದ್ಯುತ್ ಅರ್ಹತೆ ಹೊಂದಿದ್ದರೆ ಅದಕ್ಕಿಂತ ಹೆಚ್ಚು 130 ಯುನಿಟ್ ಬಳಸಿದರೆ ಹೆಚ್ಚುವರಿ ಯುನಿಟ್ ನ ಶುಲ್ಕ ಪಾವತಿಮಾಡಬೇಕಾಗುತ್ತದೆ. ಕಡಿಮೆ ವಿದ್ಯುತ್ ಅನ್ನು ಬಳಸಿಕೊಂಡರೆ ಗೃಹಜ್ಯೋತಿ ಸೌಲಭ್ಯ ನಿಮಗೆ ಸಿಗಲಿದೆ

advertisement

Leave A Reply

Your email address will not be published.