Karnataka Times
Trending Stories, Viral News, Gossips & Everything in Kannada

Summer Appliances: ಬೇಸಿಗೆ ಕಾಲದಲ್ಲಿ ಕೂಡ ಅರ್ಧ ಕರೆಂಟ್ ಬಿಲ್ ಬರುತ್ತೆ! ಈ ಮೂರು ಡಿವೈಸ್ ಗಳನ್ನು ಕೂಡಲೇ ಮನೆಯಲ್ಲಿ ಹಾಕಿಸಿಕೊಳ್ಳಿ

advertisement

ಬೇಸಿಗೆ ಕಾಲದಲ್ಲಿ ವಿದ್ಯುತ್ ಬಳಕೆ ಸಾಮಾನ್ಯವಾಗಿ ಬೇರೆ ಸಮಯಗಳಿಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಕರೆಂಟ್ ಬಿಲ್ (Current Bill) ಮೊತ್ತ ಕೂಡ ಹೆಚ್ಚಾಗಿರುತ್ತದೆ ಅನ್ನೋದನ್ನ ಪ್ರತಿಯೊಬ್ಬರು ತಿಳಿದುಕೊಂಡಿರುತ್ತೀರಿ. ಆದರೆ ಮನೆಯಲ್ಲಿ ಅಳವಡಿಸಿರುವಂತಹ ಈ ಮೂರು ಉಪಕರಣಗಳನ್ನು (Summer Appliances) ಪ್ರಮುಖವಾಗಿ ನೀವು ಗಮನಿಸಬೇಕಾಗಿರುವುದು ಹಾಗೂ ಇದು ಸಾಮಾನ್ಯವಾಗಿ ಹೆಚ್ಚಿಗೆ ವಿದ್ಯುತ್ತನ್ನು ಬಳಸಿಕೊಳ್ಳುತ್ತೇವೆ ಇವುಗಳನ್ನು ನೀವು ನಿಯಂತ್ರಣ ಮಾಡುವ ಮೂಲಕ ಕರೆಂಟ್ ಬಿಲ್ ಅನ್ನು ಕಡಿಮೆ ಬರುವ ಹಾಗೆ ಮಾಡಬಹುದಾಗಿದೆ. ಹಾಗಿದ್ರೆ ಆ ಉಪಕರಣಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ.

AC:

 

Image Source: IndiaToday

 

ಒಂದು ವೇಳೆ ನೀವು ಈ ಬೇಸಿಗೆಗಾಲದಲ್ಲಿ ಸೆಕೆಯಿಂದ ದೂರ ಹೋಗಬೇಕು ಎನ್ನುವ ಕಾರಣಕ್ಕಾಗಿ ಪ್ರತಿದಿನದ ಬಳಕೆಯಲ್ಲಿ ಏಸಿಯನ್ನು ಹೆಚ್ಚಾಗಿ ಬಳಸುತ್ತಾ ಇದ್ರೆ ಅದರಿಂದಲೂ ಕೂಡ ನೀವು ಹೆಚ್ಚಾಗಿ ವಿದ್ಯುತ್ ಅನ್ನು ಬಳಸಿದಂತಾಗುತ್ತದೆ ಹಾಗೂ ಹೆಚ್ಚಿನ ವಿದ್ಯುತ್ ಬಳಕೆ ಅಂದ್ರೆ ಹೆಚ್ಚಿನ ಕರೆಂಟ್ ಬಿಲ್ ಅನ್ನೋದು ಕೂಡ ತಿಳಿದುಕೊಳ್ಳಬೇಕಾಗಿರುತ್ತದೆ.

ಕಂಪನಿಗಳು ಹೇಳುವ ಪ್ರಕಾರ ಮೂರು ಸ್ಟಾರ್ ಎಸಿ ಯನ್ನು ಹಾಕಿಸಿದರೆ 15% ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಇನ್ನು ಐದು ಸ್ಟಾರ್ ಎಸಿ (AC) ಯನ್ನು ಬಳಸಿದರೆ ಅದು ಸಾಮಾನ್ಯವಾಗಿ 25% ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಅಡಿಗೆ ಮನೆಯ ಚಿಮ್ನಿ:

advertisement

ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಸುವಂತಹ ಚಿಮಣಿ ಕೂಡ ಪ್ರತಿಯೊಬ್ಬರು ಖರೀದಿ ಮಾಡುವ ಸಂದರ್ಭದಲ್ಲಿ ಯೋಜನೆ ಮಾಡಿ ಖರೀದಿ ಮಾಡಬೇಕಾಗಿರುತ್ತದೆ. ಚಿಮ್ಮಣಿ ಖರೀದಿ ಮಾಡುವ ಸಂದರ್ಭದಲ್ಲಿ ಒಳ್ಳೆಯ ಕ್ವಾಲಿಟಿ ಇದ್ರೆ ಮಾತ್ರ ವಿದ್ಯುತ್ ಉಳಿತಾಯದಲ್ಲಿ ಪರಿಣಾಮಕಾರಿ ಆಗಿರಬಹುದು. ಇಲ್ಲವಾದಲ್ಲಿ ಹೆಚ್ಚಿನ ವಿದ್ಯುತ್ತನ್ನು ಇದು ಬಳಕೆ ಮಾಡುತ್ತದೆ.

ಚಿಮ್ನಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಕೂಡ ಕಡಿಮೆ ವಿದ್ಯುತ್ ಅನ್ನು ಬಳಸಿಕೊಳ್ಳುವಂತಹ ಚಿಮಣಿಯನ್ನು ನೀವು ಖರೀದಿ ಮಾಡಬೇಕಾಗಿರುತ್ತದೆ ಹಾಗೂ ಇದು ಕೂಡ ಸಾಕಷ್ಟು ಪರಿಣಾಮವನ್ನು ಬೀರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕು.

Cooler:

 

Image Source: Symphony Limited

 

ಸಾಮಾನ್ಯವಾಗಿ ಈಗ ಬೇಸಿಗೆಕಾಲ ಆಗಿರುವುದರಿಂದಾಗಿ ಕೂಲರ್ ಅನ್ನು ಸಾಕಷ್ಟು ಹೆಚ್ಚಿನ ಮನೆಗಳಲ್ಲಿ ಬಳಸಲಾಗುತ್ತದೆ. ಏಸಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಇದನ್ನು ಖರೀದಿ ಮಾಡಿ ಮನೆಯಲ್ಲಿ ಬಳಸಲಾಗುತ್ತದೆ.

ಆದರೆ ಇದು ಕೂಡ ಹೆಚ್ಚಿನ ವಿದ್ಯುತ್ ಅನ್ನು ಬಳಸಿಕೊಳ್ಳುತ್ತದೆ ಹೀಗಾಗಿ ಕಂಪನಿಗಳು ವಿದ್ಯುತ್ ಉಳಿತಾಯ ಮಾಡುವಂತಹ ಕೂಲಾರ್ ಅನ್ನು ನಿರ್ಮಾಣ ಮಾಡುತ್ತಿರುತ್ತವೆ. ಹೀಗಾಗಿ ಇಂತಹ ಕೂಲರ್ಗಳನ್ನು ಸರಿಯಾದ ರೀತಿಯಲ್ಲಿ ಗಮನಿಸಿ ಅವುಗಳನ್ನು ಖರೀದಿ ಮಾಡುವ ಮೂಲಕ ನೀವು ಮನೆಯಲ್ಲಿ ವಿದ್ಯುತ್ ಉಳಿತಾಯ ಮಾಡಬಹುದಾಗಿದೆ.

advertisement

Leave A Reply

Your email address will not be published.