Karnataka Times
Trending Stories, Viral News, Gossips & Everything in Kannada

Budget Car: 27Km ಮೈಲೇಜ್ ನೀಡುವ ಈ ಕಾರನ್ನು ಈಗಾಗಲೇ 33 ಲಕ್ಷಕ್ಕೂ ಅಧಿಕ ಗ್ರಾಹಕರು ಖರೀದಿಸಿದ್ದಾರೆ! ಅತೀ ಕಡಿಮೆ ಬೆಲೆ

advertisement

Hyundai ಸಂಸ್ಥೆ ಈಗಾಗಲೇ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ತನ್ನದೇ ಆದಂತಹ ಕೊಡುಗೆಗಳನ್ನು ನೀಡಿದೆ. ಈಗಾಗಲೇ ಈ ತಿಂಗಳು Hyundai ಕಂಪನಿ ತನ್ನ ಐವತ್ತು ಸಾವಿರ ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಒಂದು ಪ್ರತಿಶತ ಬೆಳವಣಿಗೆ ಹಂತವನ್ನು ಕೂಡ ಈಗಾಗಲೇ ತೋರಿಸಿದೆ. Hyundai ಸಂಸ್ಥೆಯ ಒಂದು ಕಾರು ಈಗಾಗಲೇ ಲಾಂಚ್ ಆದ ನಂತರದಿಂದ ಇಲ್ಲಿಯವರೆಗೆ ಮೂರು ಮಿಲಿಯನ್ ಅಂದರೆ 30 ಲಕ್ಷಕ್ಕೂ ಅಧಿಕ ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಹಾಗಿದ್ರೆ ಆ ಕಾರು ಯಾವುದು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

Hyundai i10

ಹುಂಡೈ ಸಂಸ್ಥೆಯ ಪ್ರಾರಂಭ ಅನ್ನೋದು i10 ಕಾರಿನಿಂದ ಆಗುತ್ತದೆ ಹಾಗೂ ಈಗಾಗಲೇ ಇದು 30 ಲಕ್ಷಕ್ಕೂ ಅಧಿಕ ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. Creta ಹಾಗೂ ಐ ಟ್ವೆಂಟಿ ಕಾರುಗಳನ್ನು ಕೂಡ ಇದು ಹಿಂದಿಕ್ಕಿ ಮುನ್ನುಗ್ತಿದೆ. 2007 ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವಂತಹ ಈ ಕಾರು ಇದುವರೆಗೂ 33 ಲಕ್ಷಕ್ಕೂ ಅಧಿಕ ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಬೇರೆ ಬೇರೆ ಕಾರುಗಳು ಶಾಮಿಲ್ ಆಗಿದ್ದು ಅವುಗಳಲ್ಲಿ Hyundai i10 nios ಕಾರ್ ಕೂಡ ಒಂದಾಗಿದೆ.

Hyundai i10 nios ಕಾರಿನ ಬಗ್ಗೆ ಮಾತನಾಡುವುದಾದರೆ 1.2 ಲೀಟರ್ ಕಪ್ಪ ಪೆಟ್ರೋಲ್ ಇಂಜಿನ್ ಅನ್ನು ಇದು ಹೊಂದಿದೆ. ಐದು ಸ್ಪೀಡ್ ಮಾನ್ಯುಯಲ್ ಹಾಗೂ ಆಟೋ amt ಕೂಡ ಆಪ್ಷನ್ನಲ್ಲಿ ಲಭ್ಯವಿದೆ. CNG ನಲ್ಲಿ 27 ಕಿ.ಮೀ ಗಳ ಮೈಲೇಜ್ ಅನ್ನು ನೀವು ಕಾಣಬಹುದಾಗಿದೆ. ನಿಮಗೆ ಈ ಕಾರಿನಲ್ಲಿ ಸಾಕಷ್ಟು ಕಲರ್ ಆಪ್ಷನ್ ಕೂಡ ಸಿಗಲಿದೆ.

advertisement

Image Source: Hyundai Worldwide

Hyundai i10 nios ಕಾರಿನಲ್ಲಿ ಕರ್ಟನ್ ಏರ್ ಬ್ಯಾಗ್, ಟೈಪ್ ಸಿ ಯು ಎಸ್ ಬಿ ಚಾರ್ಜಿಂಗ್ ಪೋರ್ಟ್ ಕೂಡ ಸಿಗಲಿದೆ. ಟೈಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಎಲ್ಇಡಿ ಟೈರ್ ಲ್ಯಾಂಪ್ ಹಾಗೂ ಡ್ಯಾಶ್ ಬೋರ್ಡ್ ಸ್ಟೈಲಿಶ್ ಡಿಸೈನ್ ಕೂಡ ನಿಮ್ಮನ್ನು ಆಕರ್ಷಿಸಲಿದೆ. ಈ ಕಾರಿನಲ್ಲಿ ಐಫೋನ್ ಕನೆಕ್ಟಿವಿಟಿ ಸೇರಿದಂತೆ ಕ್ರೂಜ್ ಕಂಟ್ರೋಲ್ ಆಪ್ಶನ್ ಕೂಡ ದೊರಕಲಿದೆ. ಎಂಟು ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಕೂಡ ಇದೆ. ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಎಸಿ ವೆಂಟ್ಸ್ ಕೂಲ್ಡ್ ಗ್ಲೋ ಬಾಕ್ಸ್ ಕೂಡ ಇದರಲ್ಲಿ ಸಿಗುತ್ತದೆ.

Hyundai i10 nios ಕಾರಿನ ಬೆಲೆ

ಇಷ್ಟೊಂದು ಅಡ್ವಾನ್ಸ್ ಆಗಿ ಅಗ್ರೇಡ್ ಆಗಿರುವಂತಹ ಈ ಕಾರು ಫೆಬಿಲಿಟಿ ಕಂಟ್ರೋಲ್ ಹಾಗೂ ಹಿಲ್ ಹೋಲ್ಡ್ ಅಸಿಸ್ಟ್ ಗಳಂತಹ ಫೀಚರ್ ಗಳನ್ನು ಕೂಡ ಹೊಂದಿದೆ. ಸಾಕಷ್ಟು ಸೇಫ್ಟಿ ಕ್ರಮಗಳನ್ನು ಕೂಡ ಈ ಕಾರಿನಲ್ಲಿ ಅಳವಡಿಸಲಾಗಿದೆ. 5.92 ರಿಂದ 8.56 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಇದನ್ನು ಖರೀದಿ ಮಾಡಬಹುದಾಗಿದೆ.

advertisement

Leave A Reply

Your email address will not be published.