Karnataka Times
Trending Stories, Viral News, Gossips & Everything in Kannada

Petrol Pump: 1 ಲೀಟರ್ ಪೆಟ್ರೋಲ್ / ಡೀಸೆಲ್ ಮೇಲೆ ಬಂಕ್ ನವರಿಗೆ ಸಿಗುವ ಕಮಿಷನ್ ಎಷ್ಟು ಗೊತ್ತಾ?

advertisement

ಒಂದು ವೇಳೆ ನೀವು ಕೂಡ ಪೆಟ್ರೋಲ್ ಪಂಪ್ (Petrol Pump) ಓಪನ್ ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದು ಅದಕ್ಕಾಗಿ ಯೋಜನೆಯನ್ನು ಸಿದ್ಧಪಡಿಸುತ್ತಿದ್ದಾರೆ ಖಂಡಿತವಾಗಿ ಈ ಲೇಖನ ನಿಮಗೆ ಸಾಕಷ್ಟು ಲಾಭದಾಯಕವಾಗಿ ಪರಿಣಮಿಸಲಿದೆ ಯಾಕಂದ್ರೆ ಅದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ಮಾಹಿತಿಗಳನ್ನು ಇದು ಹೊಂದಿದೆ. ಮುಕೇಶ್ ಅಂಬಾನಿ ಅವರ ರಿಲಯನ್ಸ್ ಕಂಪನಿ ಹೊಸ ಡೀಲರ್ಗಳಿಗಾಗಿ ಹುಡುಕಾಡುತ್ತಿದ್ದು ನೀವು ಕೂಡ ಪ್ರಯತ್ನಪಡಬಹುದಾಗಿದೆ.

ಹೀಗಿದೆ ನೋಡಿ ಪ್ರೊಸೆಸ್

Reliance jio BP ಅಧಿಕೃತ ವೆಬ್ಸೈಟ್ನಲ್ಲಿ ನೀವು ಡೀಲರ್ಶಿಪ್ ಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಕೇಳಿರುವ ರೀತಿಯಲ್ಲಿ ನಮೂದಿಸಬೇಕು. ಇನ್ನು ಅಲ್ಲಿ ನೀಡಲಾಗುವಂತಹ ಫಾರ್ಮ್ ನಲ್ಲಿ ನಿಮ್ಮ ಪೆಟ್ರೋಲ್ ಪಂಪ್ ತೆರೆಯಲು ಬೇಕಾಗುವಂತಹ ಜಾಗದ ಬಗ್ಗೆ ಮಾಹಿತಿ ನೀಡಬೇಕು.

ರಿಲಯನ್ಸ್ ನ ಪೆಟ್ರೋಲ್ ಪಂಪ್ ಪ್ರಾರಂಭ ಮಾಡುವುದಕ್ಕೆ ಬೇಕಾಗಿರುವಂತಹ ಪ್ರಮುಖ ವಿಚಾರಗಳಲ್ಲಿ ನಿಮ್ಮ ಬಳಿ 800 ಸ್ಕ್ವೇರ್ ಫೀಟ್ನ ಖಾಲಿ ಜಾಗ ಇರಬೇಕು. ಒಂದು ವೇಳೆ ಹೈವೇನಲ್ಲಿ ಪೆಟ್ರೋಲ್ ಪಂಪ್ ಮಾಡಬೇಕು ಎನ್ನುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಆ ಸಂದರ್ಭದಲ್ಲಿ 1500 ಸ್ಕ್ವೇರ್ ಫೀಟ್ ಜಾಗವನ್ನು ನೀವು ಹೊಂದಿರಬೇಕಾಗುತ್ತದೆ. ಇನ್ನು ಇಂಧನವನ್ನು ತುಂಬಿಸುವುದಕ್ಕಾಗಿ ಇಲ್ಲಿ ಕನಿಷ್ಟ ಪಕ್ಷ ಎಂಟು ಕೆಲಸಗಾರರು ಬೇಕಾಗಿರುತ್ತಾರೆ. ಇನ್ನು ಇಲ್ಲಿ ವಾಹನ ಗಳಿಗೆ ಗಾಳಿಯನ್ನು ತುಂಬುವುದಕ್ಕೆ ಅವಕಾಶವನ್ನು ಮಾಡಿಕೊಡಬೇಕಾಗುತ್ತದೆ.

ಹಣದ ಯೋಜನೆ?

ನೀವು ಒಂದು ಪೆಟ್ರೋಲ್ ಪಂಪ್ ಅನ್ನು ಅಧಿಕೃತವಾಗಿ ಓಪನ್ ಮಾಡಬೇಕು ಅಂದ್ರೆ ಕನಿಷ್ಠಪಕ್ಷ ಎಪ್ಪತ್ತು ಲಕ್ಷ ರೂಪಾಯಿಗಳ ವರೆಗೆ ಹಣ ಬೇಕಾಗುತ್ತದೆ. ಇದರಲ್ಲಿ ಜಾಗದ ಬಾಡಿಗೆ ರೂಪದಲ್ಲಿ 23 ಲಕ್ಷ ಹಾಗೂ ರಿಫಂಡೇಬಲ್ ಡೆಪಾಸಿಟ್ ರೂಪದಲ್ಲಿ 3.5 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿರುತ್ತದೆ. ಎಲ್ಲ ಖರ್ಚುಗಳು ಕೂಡ ನೀವು ಎಲ್ಲಿ ಪೆಟ್ರೋಲ್ ಪಂಪ್ ಅನ್ನು ಮಾಡುತ್ತಿದ್ದೀರಿ ಹಾಗೂ ಅದರ ಗಾತ್ರದ ಮೇಲೆ ನಿರ್ಧಾರಿತವಾಗಿರುತ್ತದೆ. ಸಿಗುವಂತಹ ಕಮಿಷನ್ ಹಣ ಕೂಡ ಸ್ಥಳದಿಂದ ಸ್ಥಳಕ್ಕೆ ಬೇರೆ ಆಗಿರುತ್ತದೆ. ಇದರ ಬಗ್ಗೆ ವೆಬ್ಸೈಟ್ನಲ್ಲಿ ನಿಮಗೆ ಹೆಚ್ಚಿನ ಮಾಹಿತಿಗಳು ದೊರಕುತ್ತದೆ ಹೀಗಾಗಿ ಅಲ್ಲಿಗೆ ನೀವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದು ಅದಕ್ಕಾಗಿ ಯೋಜನೆಯನ್ನು ಸಿದ್ಧಪಡಿಸುತ್ತಿದ್ದಾರೆ ಖಂಡಿತವಾಗಿ ಈ ಲೇಖನ ನಿಮಗೆ ಸಾಕಷ್ಟು ಲಾಭದಾಯಕವಾಗಿ ಪರಿಣಮಿಸಲಿದೆ ಯಾಕಂದ್ರೆ ಅದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ಮಾಹಿತಿಗಳನ್ನು ಇದು ಹೊಂದಿದೆ. ಮುಕೇಶ್ ಅಂಬಾನಿ ಅವರ ರಿಲಯನ್ಸ್ ಕಂಪನಿ ಹೊಸ ಡೀಲರ್ಗಳಿಗಾಗಿ ಹುಡುಕಾಡುತ್ತಿದ್ದು ನೀವು ಕೂಡ ಪ್ರಯತ್ನಪಡಬಹುದಾಗಿದೆ.

advertisement

Image Source: News18

ಹೀಗಿದೆ ನೋಡಿ ಪ್ರೊಸೆಸ್

Reliance jio BP ಅಧಿಕೃತ ವೆಬ್ಸೈಟ್ನಲ್ಲಿ ನೀವು ಡೀಲರ್ಶಿಪ್ ಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಕೇಳಿರುವ ರೀತಿಯಲ್ಲಿ ನಮೂದಿಸಬೇಕು. ಇನ್ನು ಅಲ್ಲಿ ನೀಡಲಾಗುವಂತಹ ಫಾರ್ಮ್ ನಲ್ಲಿ ನಿಮ್ಮ ಪೆಟ್ರೋಲ್ ಪಂಪ್ ತೆರೆಯಲು ಬೇಕಾಗುವಂತಹ ಜಾಗದ ಬಗ್ಗೆ ಮಾಹಿತಿ ನೀಡಬೇಕು.

ರಿಲಯನ್ಸ್ ನ ಪೆಟ್ರೋಲ್ ಪಂಪ್ ಪ್ರಾರಂಭ ಮಾಡುವುದಕ್ಕೆ ಬೇಕಾಗಿರುವಂತಹ ಪ್ರಮುಖ ವಿಚಾರಗಳಲ್ಲಿ ನಿಮ್ಮ ಬಳಿ 800 ಸ್ಕ್ವೇರ್ ಫೀಟ್ನ ಖಾಲಿ ಜಾಗ ಇರಬೇಕು. ಒಂದು ವೇಳೆ ಹೈವೇನಲ್ಲಿ ಪೆಟ್ರೋಲ್ ಪಂಪ್ ಮಾಡಬೇಕು ಎನ್ನುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಆ ಸಂದರ್ಭದಲ್ಲಿ 1500 ಸ್ಕ್ವೇರ್ ಫೀಟ್ ಜಾಗವನ್ನು ನೀವು ಹೊಂದಿರಬೇಕಾಗುತ್ತದೆ. ಇನ್ನು ಇಂಧನವನ್ನು ತುಂಬಿಸುವುದಕ್ಕಾಗಿ ಇಲ್ಲಿ ಕನಿಷ್ಟ ಪಕ್ಷ ಎಂಟು ಕೆಲಸಗಾರರು ಬೇಕಾಗಿರುತ್ತಾರೆ. ಇನ್ನು ಇಲ್ಲಿ ವಾಹನ ಗಳಿಗೆ ಗಾಳಿಯನ್ನು ತುಂಬುವುದಕ್ಕೆ ಅವಕಾಶವನ್ನು ಮಾಡಿಕೊಡಬೇಕಾಗುತ್ತದೆ.

ಹಣದ ಯೋಜನೆ?

ನೀವು ಒಂದು ಪೆಟ್ರೋಲ್ ಪಂಪ್ ಅನ್ನು ಅಧಿಕೃತವಾಗಿ ಓಪನ್ ಮಾಡಬೇಕು ಅಂದ್ರೆ ಕನಿಷ್ಠಪಕ್ಷ ಎಪ್ಪತ್ತು ಲಕ್ಷ ರೂಪಾಯಿಗಳ ವರೆಗೆ ಹಣ ಬೇಕಾಗುತ್ತದೆ. ಇದರಲ್ಲಿ ಜಾಗದ ಬಾಡಿಗೆ ರೂಪದಲ್ಲಿ 23 ಲಕ್ಷ ಹಾಗೂ ರಿಫಂಡೇಬಲ್ ಡೆಪಾಸಿಟ್ ರೂಪದಲ್ಲಿ 3.5 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿರುತ್ತದೆ. ಎಲ್ಲ ಖರ್ಚುಗಳು ಕೂಡ ನೀವು ಎಲ್ಲಿ ಪೆಟ್ರೋಲ್ ಪಂಪ್ ಅನ್ನು ಮಾಡುತ್ತಿದ್ದೀರಿ ಹಾಗೂ ಅದರ ಗಾತ್ರದ ಮೇಲೆ ನಿರ್ಧಾರಿತವಾಗಿರುತ್ತದೆ. ಸಿಗುವಂತಹ ಕಮಿಷನ್ ಹಣ ಕೂಡ ಸ್ಥಳದಿಂದ ಸ್ಥಳಕ್ಕೆ ಬೇರೆ ಆಗಿರುತ್ತದೆ. ಇದರ ಬಗ್ಗೆ ವೆಬ್ಸೈಟ್ನಲ್ಲಿ ನಿಮಗೆ ಹೆಚ್ಚಿನ ಮಾಹಿತಿಗಳು ದೊರಕುತ್ತದೆ ಹೀಗಾಗಿ ಅಲ್ಲಿಗೆ ನೀವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.