Karnataka Times
Trending Stories, Viral News, Gossips & Everything in Kannada

BSNL: BSNL ನ ಈ ಒಂದು ರಿಚಾರ್ಜ್ ಮಾಡಿ! 425 ದಿನಗಳ ಕಾಲ ನಿಶ್ಚಿಂತೆಯಿಂದ ಇರಿ! ಬಂಪರ್ ಆಫರ್

advertisement

ಭಾರತ ದೇಶದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಟೆಲಿಕಾಂ ಇಂಡಸ್ಟ್ರಿಯಲ್ಲಿ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಕಂಪನಿಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಇದೇ ಸಾಲಿಗೆ ಈಗ ಸರ್ಕಾರಿ ಕಂಪನಿ ಆಗಿರುವಂತಹ BSNL ಕೂಡ ಕಾಣಿಸಿಕೊಳ್ಳುತ್ತಿದ್ದು ಕೆಲವೊಂದು ಜನಪ್ರಿಯ ಯೋಜನೆಗಳ ಮೂಲಕ ತನ್ನ ಗ್ರಾಹಕರನ್ನ ಸೆಳೆದುಕೊಳ್ಳುವುದಕ್ಕೆ ಯಶಸ್ವಿಯಾಗುತ್ತಿದ್ದು ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಲಾಂಗ್ ಲಾಸ್ಟಿಂಗ್ ವ್ಯಾಲಿಡಿಟಿ ನೀಡುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಬಿಎಸ್ಎನ್ಎಲ್ ಸಂಸ್ಥೆ ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ.

ಬಿಎಸ್ಎನ್ಎಲ್ ಸಂಸ್ಥೆ ಕೇವಲ ದೀರ್ಘಕಾಲಿಕ ವ್ಯಾಲಿಡಿಟಿ ಮಾತ್ರವಲ್ಲದೆ ಗ್ರಾಹಕರು ತಾವು ಮಾಡುವಂತಹ ರಿಚಾರ್ಜ್ ಮೂಲಕ ತಮಗೆ ಬೇಕಾಗಿರುವಂತಹ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಲಿ ಎನ್ನುವ ನಿಟ್ಟಿನಲ್ಲಿ ಯೋಜನೆಗಳನ್ನು ಪರಿಚಯಿಸುವಂತಹ ಕೆಲಸವನ್ನು ಮಾಡುತ್ತಿದೆ. ಇಂತಹ ಯೋಜನೆಗಳ ಮೂಲಕ ಕೇವಲ ಹಳೆಯ ಗ್ರಾಹಕರನ್ನು ಮೆಚ್ಚಿಸುವುದು ಮಾತ್ರವಲ್ಲದೆ ಬಿಎಸ್ಎನ್ಎಲ್ ಸಂಸ್ಥೆ ಹೊಸ ಗ್ರಾಹಕರನ್ನು ಸೆಳೆದುಕೊಳ್ಳುವಂತಹ ಕೆಲಸಕ್ಕೆ ಕೂಡ ಮುಂದಾಗುತ್ತಿದೆ.

ಬಿಎಸ್ಎನ್ಎಲ್ (BSNL) ಪರಿಚಯಿಸಿದ ದೀರ್ಘಕಾಲಿಕ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್

advertisement

ಇನ್ನು ಮುಂದೆ ಕೇವಲ ವ್ಯಾಲಿಡಿಟಿಗಾಗಿ ಬಿಎಸ್ಎನ್ಎಲ್ ಸಂಸ್ಥೆ ರಿಚಾರ್ಜ್ ಮಾಡಬೇಕಾದ ಅಗತ್ಯ ಇರುವುದಿಲ್ಲ. ಹೌದು ನಾವು ಮಾತಾಡ್ತಿರೋದು ನಿಮಗೆ 425 ದಿನಗಳ ವ್ಯಾಲಿಡಿಟಿ ನೀಡುವಂತಹ ದೊಡ್ಡ ರಿಚಾರ್ಜ್ ಪ್ಲಾನ್. ಈ ವ್ಯಾಲಿಡಿಟಿ ಬೇಕು ಅಂತ ಅಂದ್ರೆ ನೀವು 2398 ರೂಪಾಯಿಗಳು ರಿಚಾರ್ಜ್ ಮಾಡಬೇಕು. ವ್ಯಾಲಿಡಿಟಿ ಮುಗಿಯುವವರೆಗೂ ಕೂಡ ಪ್ರತಿದಿನ ಎರಡು ಜಿಬಿ ಇಂಟರ್ನೆಟ್ ಡೇಟಾ ಕೂಡ ಸಿಗುತ್ತದೆ. ಪ್ರತಿದಿನ 100 ಉಚಿತ ಎಸ್ಎಂಎಸ್ ಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ.

Bsnl 153 plan validity Bsnl 153 plan karnataka Bsnl 153 plan details bsnl 197 plan details bsnl 153 plan 28 days bsnl 153 plan details 2024 bsnl recharge
Image Source: Business Standard

ಈ ರಿಚಾರ್ಜ್ ಪ್ಲಾನ ಆಫರ್ ಹಾಗೂ ಶರತ್ತುಗಳು

ಬಿಎಸ್ಎನ್ಎಲ್ ಗ್ರಾಹಕರು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ವಿಚಾರ ಏನಂದರೆ ಈ ರಿಚಾರ್ಜ್ ಪ್ಲಾನ್ ಅನ್ನು ಕೇವಲ ಜಮ್ಮು ಕಾಶ್ಮೀರದ ಗ್ರಾಹಕರಿಗೆ ಮಾತ್ರ ಜಾರಿಗೆ ತರಲಾಗಿದೆ. ಈ ಮೂಲಕ ಪ್ರಾಂತ್ಯಾವಾರು ಪ್ರದೇಶಗಳಲ್ಲಿ ಕೂಡ ಬಿಎಸ್ಎನ್ಎಲ್ ಸಂಸ್ಥೆ ಪ್ರತ್ಯೇಕವಾಗಿ ವಿಶೇಷವಾಗಿ ರಿಚಾರ್ಜ್ ಪ್ಲಾನ್ ಅನ್ನು ಜಾರಿಗೆ ತರುತ್ತದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ತನ ಗ್ರಾಹಕರ ಬಗ್ಗೆ ಬಿಎಸ್ಎನ್ಎಲ್ ಸಂಸ್ಥೆ ಹೋಗುವಂತಹ ಕಾಳಜಿ ಹಾಗೂ ವಿಶೇಷ ಪ್ರಾಧಾನ್ಯತೆಯನ್ನು ನೀವು ಈ ಮೂಲಕ ಕಾಣಬಹುದಾಗಿದ್ದು ಒಂದು ವೇಳೆ ನೀವು ಕೂಡ ಬಿಎಸ್ಎನ್ಎಲ್ ಗ್ರಾಹಕರಾಗಿದ್ದರೆ ಈ ರಿಚಾರ್ಜ್ ಪ್ಲಾನ್ ಅನ್ನು ಮಾಡಿಸಿಕೊಳ್ಳುವ ಮೂಲಕ ನೀವು 425 ದಿನಗಳ ವರೆಗೆ ಯಾವುದೇ ರೀತಿಯ ರಿಚಾರ್ಜ್ ಮಾಡಬೇಕಾಗಿರುವುದಿಲ್ಲ ಹಾಗೂ ಉಚಿತ ಕರೆ ಮತ್ತು ಇಂಟರ್ನೆಟ್ ಸೇವೆಗಳನ್ನು ನೀವು ಈ ರಿಚಾರ್ಜ್ ಪ್ಲಾನ್ ಮೂಲಕ ಬಳಸಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.