Karnataka Times
Trending Stories, Viral News, Gossips & Everything in Kannada

Bajaj CNG Bike: ಮುಂದಿನ ತಿಂಗಳು CNG ಬೈಕ್ ಲಾಂಚ್ ಮಾಡಲಿದೆ ಬಜಾಜ್! 120Km ಮೈಲೇಜ್, ಬೆಲೆ ಎಷ್ಟು ಗೊತ್ತಾ?

advertisement

ಬಜಾಜ್ ಸಂಸ್ಥೆ ನಿಮಗೆಲ್ಲರಿಗೆ ತಿಳಿದಿರುವ ಹಾಗೆ ಭಾರತದ ಅತ್ಯಂತ ಖ್ಯಾತನಾಮ ಕಂಪನಿ ಆಗಿದೆ. ಈ ಸಂದರ್ಭದಲ್ಲಿ ಭಾರತದ ಮೊದಲ ಸಿ ಎನ್ ಜಿ ಇಂಧನ ಆಧಾರಿತ ಬೈಕ್ ಅನ್ನು ಲಾಂಚ್ ಮಾಡೋದಕ್ಕೆ ಸಿದ್ಧವಾಗಿ ನಿಂತಿದ್ದು ಜೂನ್ ತಿಂಗಳಲ್ಲಿ ಈ ಬೈಕ್ ಲಾಂಚ್ ಆಗಲಿದೆ. ಇದಾದ ನಂತರ ಬಜಾಜ್ ಸಂಸ್ಥೆ ಹೈಡ್ರೋಜನ್ ನಿಂದ ಚಲಿಸಲ್ಪಡುವ ಚೇತನ್ ಸ್ಕೂಟರ್ ಅನ್ನು ಕೂಡ ಲಾಂಚ್ ಮಾಡುವುದಾಗಿ ಹೇಳಿಕೊಂಡಿದೆ. ಚೇತಕ್ ಭಾರತದ ಮೊದಲ OEM ರೂಪದಲ್ಲಿ ಹೈಡ್ರೋಜನ್ ಪವರ್ಟ್ರೋನ್ ಸೆಕ್ಟರ್ ನಲ್ಲಿ ಎಂಟ್ರಿ ನೀಡುತ್ತಿರುವ ವಾಹನವಾಗಿ ಕಾಣಿಸಿಕೊಳ್ಳಲಿದೆ. ಹಾಗಿದ್ರೆ ಬನ್ನಿ ಬಜಾಜ್ ಸಂಸ್ಥೆಯ ಸಿಎನ್ಜಿ ಮೂಲಕ ಚಲಾಯಿಸಲಾಗುವಂತಹ ಮೋಟರ್ ಸೈಕಲ್ ಯಾವುದು ಅನ್ನೋದನ್ನ ತಿಳಿಯೋಣ.

Bajaj CNG Bike

Bajaj CNG Bike ನಲ್ಲಿ ಬಯೋಫ್ಯುಯಲ್ ಸೆಟಪ್ ಸಿಗುವಂತಹ ಸಾಧ್ಯತೆ ಇದೆ. ಇದಕ್ಕಾಗಿಯೇ ಡೆಡಿಕೇಟೆಡ್ ಸ್ವಿಚ್ ಕೂಡ ಸಿಗುತ್ತದೆ ಈ ಮೂಲಕ ಪೆಟ್ರೋಲ್ ಹಾಗೂ ಸಿಎನ್ ಜಿಗೆ ಸ್ವಿಚ್ ಮಾಡಬಹುದಾಗಿದೆ. ಪೆಟ್ರೋಲ್ ಟ್ಯಾಂಕ್ ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ ಹಾಗೂ ಸಿಎನ್ಜಿ ಕಿಟ್ ಸೀಟಿನ ಕೆಳಗಿರುತ್ತದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ CNG ಬೈಕ್ ನೂರರಿಂದ 120 ಕಿಲೋಮೀಟರ್ಗಳ ಮೈಲೇಜ್ ಅನ್ನು ಒಂದು ಕೆಜಿ ಸಿಎನ್ಜಿ ನಲ್ಲಿ ನೀಡಲಿದೆ ಎಂಬುದಾಗಿ ತಿಳಿದು ಬಂದಿದೆ.

ಬಜಾಜ್ ತನ್ನ ಬಾಲುಗಾರಿಕೆಯಲ್ಲಿ ಕ್ಲೀನರ್ ಇಂಧನ ವನ್ನು ಇನ್ನಷ್ಟು ವಿಸ್ತರಣೆ ಮಾಡುವಂತಹ ಯೋಜನೆಯನ್ನು ಹೊಂದಿದೆ. ಆರಂಭದಲ್ಲಿ ಬಜಾಜ್ ಸಂಸ್ಥೆ ಒಂದರಿಂದ 1.20 ಲಕ್ಷ ಬೈಕ್ ಗಳನ್ನು ಸಿಎಂಜಿ ನಲ್ಲಿ ನಿರ್ಮಾಣ ಮಾಡುವಂತ ಯೋಜನೆಯನ್ನು ಹೊಂದಿದೆ. ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿಸಿ 2 ಲಕ್ಷ ಯೂನಿಟ್ ಗಳವರೆಗೂ ಕೂಡ ಸೇರಿಸಲಾಗುತ್ತದೆ. ಇನ್ನು ಈ ಬೈಕುಗಳ ಬಗ್ಗೆ ಮಾತನಾಡುವುದಾದರೆ 17 ಇಂಚುಗಳ ಅಲೈವೀಲ್ ಗಳನ್ನು ಹೊಂದಿರುತ್ತವೆ.

advertisement

Image Source: Youtube

ಡಿಸ್ಕ್ ಬ್ರೇಕ್ ಕಾಂಬಿನೇಷನ್ ಅನ್ನು ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ. ಮುಂದೆ ಟೆಲಿಸ್ಕೋಪಿಕ್ ಹಾಗೂ ಹಿಂದೆ ಮೋನೋ ಶಾರ್ಕ್ ಸಸ್ಪೆನ್ಷನ್ ಅನ್ನು ಅಳವಡಿಸಲಾಗಿದೆ. ABS ಹಾಗೂ ‌Non ABS ಎರಡು ವೇರಿಯಂಟ್ ಅನು ಕೂಡ ಲಾಂಚ್ ಮಾಡಲಾಗುತ್ತದೆ ಎನ್ನುವಂತಹ ಸುದ್ದಿ ಮೂಲಗಳಿಂದ ಸಿಕ್ಕಿದೆ. CNG ಬೈಕ್ ನಲ್ಲಿ ನೀವು ಊಹಿಸಲು ಕೂಡ ಸಾಧ್ಯವಾಗದಂತಹ ವಿಶೇಷತೆಗಳನ್ನು ಕಾಣಬಹುದಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟಲ್ ಕನ್ಸೋಲ್ ಕೂಡ ಇದರ ಜೊತೆಗೆ ಸಿಗುವಂತಹ ಸಾಧ್ಯತೆ ಇದೆ. LED ಹೆಡ್ ಲೈಟ್ ಅನ್ನು ಕೂಡ ಅಳವಡಿಸಬಹುದಾಗಿದೆ.

ಬಜಾಜ್ ಸಿ ಎನ್ ಜಿ ಬೈಕಿನ ಬೆಲೆ

ಇನ್ನು ಇದರ ಬೆಲೆಯ ಬಗ್ಗೆ ಮಾತನಾಡುವುದಾದರೆ ಒಂದು ಲಕ್ಷ ರೂಪಾಯಿಗಳ ಆಸು ಪಾಸಿನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವಂತಹ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ.

advertisement

Leave A Reply

Your email address will not be published.