Karnataka Times
Trending Stories, Viral News, Gossips & Everything in Kannada

Car Insurance: ಹೀಗಾದ್ರೆ ಹೊಸ ಕಾರಿಗೆ ಬೆಂಕಿ ಬಿದ್ದರು ಇನ್ಸೂರೆನ್ಸ್ ಸಿಗಲ್ಲ! EMI ಕಟ್ಟಲೇಬೇಕು.

advertisement

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ತಮ್ಮ ಸ್ವಂತವಾದ ವಾಹನ ಖರೀದಿ ಮಾಡಬೇಕು ಎನ್ನುವಂತಹ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ. ಅದರಲ್ಲಿ ವಿಶೇಷವಾಗಿ ಈಗ ಟ್ರೆಂಡಿಂಗ್ ನಲ್ಲಿ ಇರುವಂತಹ ಕಾರುಗಳನ್ನ ಖರೀದಿಸುವುದು ಉದ್ಯೋಗದಲ್ಲಿರುವಂತಹ ಜನರ ಪ್ರಮುಖ ಆದ್ಯತೆಯನ್ನು ಹೇಳಬಹುದಾಗಿದೆ.

ಇನ್ನು ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿ Mahindra Thar ಗಳಂತಹ ಸ್ಪೋರ್ಟಿ ಲುಕ್ ನಲ್ಲಿ ಕಾಣಿಸಿಕೊಳ್ಳುವಂತಹ ಕಾರ್ ಗಳನ್ನು ಖರೀದಿ ಮಾಡುವುದು ಪ್ರತಿಯೊಬ್ಬರಿಗೂ ಕೂಡ ಇಷ್ಟ ಆಗಿರುತ್ತದೆ. ಯಾವುದೇ ರೀತಿಯ ಕಾರ್ ಇರಲಿ ಆದರೆ ಖರೀದಿ ಮಾಡುವ ಸಂದರ್ಭದಲ್ಲಿ ಕೆಲವರು ಮಾಡುವಂತಹ ತಪ್ಪುಗಳ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಅವರು ಅದಕ್ಕೆ ಸರಿಯಾದ ರೀತಿಯಲ್ಲಿ ಪ್ರಾಯಾಶ್ಚಿತ್ತ ಪಡಬೇಕಾಗುತ್ತದೆ.

ಈ ರೀತಿ ಆದರೆ ಇನ್ಸುರೆನ್ಸ್ ಕೂಡ ಸಿಗೋಲ್ಲ EMI ಕಟ್ಟೋದು ಕೂಡ ತಪ್ಪಲ್ಲ:

 

Image Source: Park Insurance

 

advertisement

ಸಾಕಷ್ಟು ಜನರು ತಮಗೆ ಬೇಕಾಗಿರುವಂತಹ ಕಾರುಗಳನ್ನು ಖರೀದಿ ಮಾಡಿದ ನಂತರ ಅದರ ಮೇಲೆ ಬೇರೆ ಬೇರೆ ರೀತಿಯ ವಸ್ತುಗಳನ್ನ ಅಳವಡಿಸುವ ಕೆಲಸವನ್ನು ಮಾಡುತ್ತಾರೆ. ಈ ರೀತಿ ಕಾರಿಗೆ ಸಂಬಂಧಪಟ್ಟ ಬೇರೆ ರೀತಿಯ ವಸ್ತುಗಳನ್ನು ಕಾರಿಗೆ ಅಳವಡಿಸುವ ಮೂಲಕ ಎಷ್ಟೆಲ್ಲ ನಷ್ಟ ಉಂಟಾಗಬಹುದು ಎನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ.

ಇದಕ್ಕೆ ಉದಾಹರಣೆ ಅನ್ನೋ ರೀತಿಯಲ್ಲಿ ನಡೆದಿರುವಂತಹ ನೈಜ ಘಟನೆಯನ್ನು ಹೇಳುತ್ತೇವೆ ಬನ್ನಿ. ಇತ್ತೀಚಿಗಷ್ಟೇ ಮಹಿಂದ್ರ ಥಾರ್ (Mahindra Thar) ಕಾರನ್ನು ಒಬ್ಬ ವ್ಯಕ್ತಿ ಖರೀದಿ ಮಾಡಿದ್ರು ಹಾಗೂ ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಆ ಕಾರಿನಲ್ಲಿ ಸ್ಮೈಲ್ ಬರೋದಕ್ಕೆ ಪ್ರಾರಂಭವಾಗುತ್ತದೆ. ಶೋರೂಮ್ ನವರ ಬಳಿ ಹೋಗಿ ಇದರ ಬಗ್ಗೆ ಕೇಳಿದಾಗ ಹೊಸ ಕಾರಿನಲ್ಲಿ ಈ ರೀತಿ ಕಾಣಿಸುವುದು ಸಾಮಾನ್ಯ ಎಂಬುದಾಗಿ ಹೇಳುತ್ತಾರೆ.

ಒಂದು ದಿನ ಅವರು 200 ಕಿ.ಮೀಗಳ ದೂರ ಇರುವಂತಹ ಮದುವೆ ಕಾರ್ಯಕ್ರಮಕ್ಕೆ ಇದೇ ಕಾರ್ಯದಲ್ಲಿ ಹೋಗ್ತಾರೆ. ಆಗ ಅಲ್ಲಿ ಪಾರ್ಕ್ ಮಾಡಿಸಿದ್ದ ಸಂದರ್ಭದಲ್ಲಿ ಕಾರಿಗೆ ಬೆಂ-ಕಿ ಹತ್ತಿಕೊಂಡು ಉರಿದಿದೆ. ಇನ್ನು ಇದನ್ನು ಇನ್ಸ್ಪೆಕ್ಟ್ ಮಾಡಲು ಬಂದಂತಹ ಇನ್ಸೂರೆನ್ಸ್ (Car Insurance) ಅಧಿಕಾರಿಗಳು ಕೂಡ ಈ ಕಾರಿಗೆ ಇನ್ಸೂರೆನ್ಸ್ ಕ್ಲೈಮ್ ಮಾಡೋದಿಕ್ಕೆ ಸಾಧ್ಯ ಇಲ್ಲ ಎಂಬುದಾಗಿ ನಿರಾಕರಿಸಿದ್ದಾರೆ.

ಇದಕ್ಕೆ ಕಾರಣ ಏನು ಎಂಬುದಾಗಿ ಹುಡುಕಿದಾಗ ತಿಳಿದು ಬಂದಿರುವುದು ಏನಂದರೆ ಈ ಕಾರಿಗೆ ಆಫ್ಟರ್ ಮಾರ್ಕೆಟ್ ಕ್ಯಾಮೆರಾ ಅನ್ನು ಅಳವಡಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಅದನ್ನು ಕೂಡ ಶೋರೂಮ್ ನಿಂದಲೇ ಪಡೆದುಕೊಂಡಿದ್ದರು ನಿಯಮಗಳ ಪ್ರಕಾರ ಈ ರೀತಿ ಆಫ್ಟರ್ ಮಾರ್ಕೆಟ್ ವಸ್ತುಗಳನ್ನು ಕಾರಿನಲ್ಲಿ ಅಳವಡಿಸಿದರೆ ನಂತರ ಏನಾದರೂ ಅವಘಡ ಸಂಭವಿಸಿದಲ್ಲಿ ಯಾವುದೇ ರೀತಿಯ ಇನ್ಸೂರೆನ್ಸ್ ಕ್ಲೈಮ್ (Insurance Claim) ಮಾಡಲು ಸಾಧ್ಯವಿಲ್ಲ ಎಂಬುದಾಗಿದೆ.

ನಮ್ಮಲ್ಲಿ ಸಾಕಷ್ಟು ಜನರು ಹೊಸ ಕಾರನ್ನು ಖರೀದಿ ಮಾಡಿದ ನಂತರ ಈ ರೀತಿ ಕಾರಿಗೆ ಆಲ್ಟರ್ನೇಷನ್ ಮಾಡುವುದಕ್ಕೆ ಹೋಗಿ ಬೇರೆ ಬೇರೆ ವಸ್ತುಗಳನ್ನು ಅಳವಡಿಸಿರುವಂತಹ ಪ್ರಮೇಯ ಕಂಡುಬರುತ್ತದೆ. ಆ ರೀತಿ ಮಾಡಿ ಒಂದು ವೇಳೆ ಕಾರಿಗೆ ಏನಾದರೂ ಸಂಭವಿಸಿದಲ್ಲಿ ನಂತರ ನಿಮಗೆ ಇನ್ಸೂರೆನ್ಸ್ ಕ್ಲೈಮ್ ಆಗೋದಿಲ್ಲ ಅನ್ನೋದನ್ನ ತಿಳಿದುಕೊಳ್ಳಬೇಕು. ಕೇವಲ ಇಷ್ಟೇ ಮಾತ್ರವಲ್ಲ ಒಂದು ವೇಳೆ ನೀವು ಈ ಕಾರನ್ನು ಲೋನ್ ಮೇಲೆ ಖರೀದಿ ಮಾಡಿದ್ರೆ EMI ಅನ್ನು ಕೂಡ ಚಾಚು ತಪ್ಪದಂತೆ ಕಟ್ಟ ಬೇಕಾಗಿರುತ್ತದೆ.

advertisement

Leave A Reply

Your email address will not be published.