Karnataka Times
Trending Stories, Viral News, Gossips & Everything in Kannada

7 Seater Car: ಮಾರುತಿ ಸುಜುಕಿ ಎರ್ಟಿಗಾ ಕಾರಿನ ಮಾರುಕಟ್ಟೆಯನ್ನು ಮುಗಿಸೋಕೆ ಬಂದಿದೆ ಈ ಏಳು ಸೀಟರ್ ಕಾರ್!

advertisement

ಭಾರತದಲ್ಲಿ ಏಳು ಸೀಟರ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಅನ್ನೋದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಭಾರತದ ಆಟೋ ಮೊಬೈಲ್ ಇಂಡಸ್ಟ್ರಿಯಲ್ ಅತ್ಯಂತ ಹೆಚ್ಚು ಮಾರಾಟ ಆಗುವ ಕಾರ್ ಬಗ್ಗೆ ಮಾತನಾಡುವುದಾದರೆ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವುದು ಮಾರುತಿ ಸುಜುಕಿ ಎರ್ಟಿಗಾ ಕಾರ್. ಆದರೆ ಈಗ ಇದನ್ನು ಹಿಂದಿಕ್ಕೊದಕ್ಕೆ ಭಾರತದ ಮತ್ತೊಂದು ಕಂಪನಿ ಆಗಿರುವಂತಹ Mahindra Scorpio N ಕಾರಿನ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಮಾತನಾಡುವುದಕ್ಕೆ ಹೊರಟಿದ್ದೇವೆ.

Mahindra Scorpio N 7 Seater Car:

 

Image Source: Team-BHP

 

Mahindra Scorpio N ಕಾರು ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ 14,807 ಯೂನಿಟ್ ಕಾರುಗಳನ್ನು ಮಾರಾಟ ಮಾಡುವಂತಹ ಸಾಧನೆಯ ಮೂಲಕ ಎರ್ಟಿಗಾ ಕಾರನ್ನು ಕೂಡ ಹಿಂದಿಕ್ಕಿದೆ. ಸದ್ಯದ ಮಟ್ಟಿಗೆ 7 ಸೀಟರ್ ಅಥವಾ ಜಾಸ್ತಿ ಸ್ಪೇಸ್ ಹೊಂದಿರುವಂತಹ ಕಾರುಗಳ ಬಗ್ಗೆ ಮಾತು ಬಂದಾಗಲೆಲ್ಲ Mahindra Scorpio N ಕಾರನ್ನು ಈಗ ಪ್ರತಿಯೊಬ್ಬರೂ ಮೆಚ್ಚೋವುದಕ್ಕೆ ಪ್ರಾರಂಭ ಮಾಡಿದ್ದಾರೆ ಹಾಗೂ ಮೊದಲ ಆಯ್ಕೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ನಾಲ್ಕು ವೇರಿಯಂಟ್ ಗಳಲ್ಲಿ ಕಾಣಿಸಿಕೊಳ್ಳುವಂತಹ ಈ ಕಾರು ನಿಮಗೆ ಡೀಸೆಲ್ ಹಾಗೂ ಪೆಟ್ರೋಲ್ ಎರಡು ಆಪ್ಷನ್ಗಳಲ್ಲಿ ಕೂಡ ಸಿಗಲಿದೆ.

2184 ಸಿಸಿ ಸಾಮರ್ಥ್ಯ ಹೊಂದಿರುವ Bs64 ಸಿಲಿಂಡರ್ ಇಂಜಿನ್ ಅನ್ನು ನೀವು ಇದರಲ್ಲಿ ಕಾಣಬಹುದಾಗಿದೆ. ಇದು ನಿಮಗೆ ಮ್ಯಾನ್ ವಾಲ್ ಟ್ರಾನ್ಸ್ ಮಿಷನ್ ಜೊತೆಗೆ ಸಿಗಲಿದೆ ಹಾಗೂ ಸೀಟಿಂಗ್ ವಿಚಾರದ ಬಗ್ಗೆ ಮಾತನಾಡುವುದಾದರೆ ಏಳರಿಂದ 9 ಸೀಟುಗಳ ವರೆಗೆ ದೊರಕಲಿದೆ.

 

advertisement

Image Source: The Financial Express

 

ಫ್ಯೂಲ್ ಟ್ಯಾಂಕ್ ಕೆಪ್ಯಾಸಿಟಿ ಬಗ್ಗೆ ಮಾತನಾಡುವುದಾದರೆ 60 ಲೀಟರ್ ಇದೆ. ಒಂದು ಲೀಟರ್ಗೆ ನಿಮಗೆ 15ರಿಂದ 16 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ. ಇತ್ತೀಚಿಗಷ್ಟೇ ನಡೆದಿರುವಂತಹ ಸೇಫ್ಟಿ ರೇಟಿಂಗ್ ನಲ್ಲಿ Mahindra Scorpio N ಐದು ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

Mahindra Scorpio N Price:

Mahindra Scorpio N ನಲ್ಲಿ ಏಳು ಸೀಟರ್ (7 Seater Car) ಬೆಳೆಯ ಕಾರನ್ನು ಖರೀದಿ ಮಾಡಬೇಕು ಅಂದ್ರೆ ನೀವು 16 ರಿಂದ 20 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯನ್ನು ನೀಡಬೇಕಾಗಿರುತ್ತದೆ. ಒಂದು ವೇಳೆ ಈ ಕಾರಿನ ಬೇಸ್ ವೇರಿಯಂಟ್ ಅನ್ನು ನೀವು ಖರೀದಿಸಬೇಕು ಅಂತ ಇದ್ರೆ 16 ಲಕ್ಷ ರೂಪಾಯಿಗಳನ್ನು ಖರೀದಿ ಮಾಡೋದಕ್ಕೆ ಖರ್ಚು ಮಾಡಬೇಕಾಗುತ್ತದೆ.

ಇದಕ್ಕಾಗಿ ನೀವು ಹತ್ತಿರದ ಮಹೇಂದ್ರ ಶೋರೂಮ್ ಗೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಮಹಿಂದ್ರಾ ಸ್ಕಾರ್ಪಿಯೊ ವಾಹನಗಳು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ರೀತಿಯ ಕಷ್ಟದ ರೋಡ್ ಗಳಲ್ಲಿ ಉತ್ತಮ ಡ್ರೈವಿಂಗ್ ಎಕ್ಸ್ಪೀರಿಯನ್ಸ್ ನೀಡುವುದಕ್ಕೆ ಹೆಸರುವಾಸಿಯಾಗಿವೆ.

advertisement

Leave A Reply

Your email address will not be published.