Karnataka Times
Trending Stories, Viral News, Gossips & Everything in Kannada

7 Seater Cars: ಇನೋವಾ ಎರ್ಟಿಗಾಗೇ ಟಕ್ಕರ್ ಕೊಡಲು ಬಂತು ಇನ್ನೊಂದು 7 ಸೀಟರ್ ಕಾರು! ಬೆಲೆ ಊಹಿಸಿದ್ದಕ್ಕಿಂತ ಕಡಿಮೆ

advertisement

Cheap 7 seater Car: ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದ ವಿದೇಶಿ ಕ್ಷೇತ್ರದಲ್ಲಿ ಕೂಡ ಮಿಂಚುತ್ತಿರುವಂತಹ ಭಾರತದ ಕೆಲವೇ ಕೆಲವು ಕಂಪನಿಗಳಲ್ಲಿ ಮಹಿಂದ್ರ ಕೂಡ ಒಂದಾಗಿದೆ. ಇವತ್ತಿನ ಲೇಖನದಲ್ಲಿ ಹೊಸದಾಗಿ ಲಾಂಚ್ ಆಗಿರುವಂತಹ ಮಹೀಂದ್ರ ಸಂಸ್ಥೆಯ ಫ್ಯಾಮಿಲಿ ಕಾರ್ ಆಗಿರುವ Mahindra Marazzo ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

Mahindra Marazzo

Mahindra Marazzo ಕಾರು ಅತ್ಯಂತ ಪವರ್ ಫುಲ್ ಇಂಜಿನ್ ಹೊಂದಿರುವಂತಹ ಫ್ಯಾಮಿಲಿ ಕಾರ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುವಂತಹ ಎಸ್ ಯು ವಿ ಸೆಗ್ಮೆಂಟ್ ಕಾರ್ ಆಗಿದೆ. ಇದರಲ್ಲಿ 10. 6 ಇಂಜಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದೆ. ಡ್ರೈವರ್ ಸೀಟ್ ಅಡ್ಜಸ್ಟ್ ಮಾಡಿಕೊಳ್ಳೋದು, ಕೀ ಲೆಸ್ ಎಂಟ್ರಿ, ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದೆ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ಯು ಎಸ್ ಬಿ ಚಾರ್ಜಿಂಗ್ ಸೌಲಭ್ಯವನ್ನು ಕೂಡ ಕಾರಿನಲ್ಲಿ ನೀಡಲಾಗಿದೆ.

What is the price of Mahindra Marazzo 2024?Why is Marazzo discontinued?
What is the latest news about Marazzo?
Is Marazzo a 9 seater?
Image Source: Times Now

advertisement

Mahindra Marazzo ಕಾರು ಅಪ್ಡೇಟೆಡ್ ಆಗಿರುವಂತಹ ತಂತ್ರಜ್ಞಾನದ ಜೊತೆಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಕಾರಿನಲ್ಲಿ ಸಾಕಷ್ಟು ಅಡ್ವಾನ್ಸ್ ಹಾಗೂ ಆಧುನಿಕ ಫೀಚರ್ಗಳನ್ನು ಅಳವಡಿಸಲಾಗಿದೆ. ಡ್ಯೂಯಲ್ ಏರ್ ಬ್ಯಾಗ್, ABS, EBD ಗಳಂತಹ ಸುರಕ್ಷಿತ ತಂತ್ರಜ್ಞಾನಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಪಾರ್ಕಿಂಗ್ ಸೆನ್ಸಾರ್ ನಂತಹ ಅಡ್ವಾನ್ಸ್ ಟೆಕ್ನಾಲಜಿಯನ್ನು ಕೂಡ ಬಳಸಿಕೊಳ್ಳಲಾಗಿದೆ.

Mahindra Marazzo ಕಾರಿನ ಇಂಜಿನ್ ಹಾಗೂ ಬೆಲೆ

Mahindra Marazzo ಕಾರಿನಲ್ಲಿ 1.5 ಲೀಟರ್ ಬಿ ಎಸ್ ಸಿಕ್ಸ್ ಡಿಸೇಲ್ ಇಂಜಿನ್ ಅನ್ನು ನೀಡಲಾಗಿದೆ. 121bhp ಪವರ್ ಹಾಗೂ 300Nm ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ. ಇನ್ನು ಕಾರಿನ ಮೈಲೇಜ್ ಬಗ್ಗೆ ಮಾತನಾಡುವುದಾದರೆ ಒಂದು ಲೀಟರ್ ಡೀಸೆಲ್ ನಲ್ಲಿ ಇದು ಬರೋಬ್ಬರಿ 18 ರಿಂದ 22 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ. ಏಳು ಸೀಟರ್ ಹಾಗೂ 8 ಸೀಟರ್ ಆಯ್ಕೆಯನ್ನು ಮಾಡೋದಕ್ಕೆ ನಿಮಗೆ ಅವಕಾಶ ನೀಡಲಾಗುತ್ತದೆ ಹಾಗೂ ಇದರ ಬೆಲೆ 13 ರಿಂದ 15 ಲಕ್ಷ ರೂಪಾಯಿಗಳ ವರೆಗೆ ಇರುತ್ತದೆ.

What is the price of Mahindra Marazzo 2024?Why is Marazzo discontinued?
What is the latest news about Marazzo?
Is Marazzo a 9 seater?
Image Source: Times Now

advertisement

Leave A Reply

Your email address will not be published.