Karnataka Times
Trending Stories, Viral News, Gossips & Everything in Kannada

45Km ಮೈಲೇಜ್ ಜೊತೆಗೆ KTM ಬೈಕ್ ಗೂ ಕೂಡ ಸೈಡ್ ಹೊಡೆಯಲಿದೆ ಈ ಬೈಕ್! ಕಡಿಮೆ ಬೆಲೆ

advertisement

ಸುಜುಕಿ ಸಂಸ್ಥೆ ಸಾಕಷ್ಟು ವರ್ಷಗಳಿಂದಲೂ ಕೂಡ ದ್ವಿಚಕ್ರ ವಾಹನಗಳ ನಿರ್ಮಾಣದಲ್ಲಿ ಸಾಕಷ್ಟು ವರ್ಷಗಳಿಂದ ಕೂಡ ಭಾರತೀಯ ಗ್ರಾಹಕರ ಭರವಸೆ ಬ್ರಾಂಡ್ ಆಗಿ ಬೆಳೆದು ನಿಂತಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ Suzuki Gixxer ವಾಹನ ಕೂಡ 166 ಸಿಸಿ ಎಂಜಿನ್ ರೂಪದಲ್ಲಿ ಈಗ ಎದುರು ನಿಂತಿದೆ. ಒಂದು ವೇಳೆ ನೀವು 2024ರಲ್ಲಿ ಹೊಸ ಬೈಕ್ ಅನ್ನು ಖರೀದಿ ಮಾಡುವಂತಹ ಯೋಜನೆ ಹಾಕಿಕೊಂಡಿದ್ದರೆ ಖಂಡಿತವಾಗಿ ಇದೊಂದು ಅತ್ಯುತ್ತಮ ಬೈಕ್ ಆಯ್ಕೆ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

Suzuki Gixxer Features: 

 

Image Source: Orion Motors

 

Suzuki Gixxer ಬೈಕಿನಲ್ಲಿ ಈ ಬಾರಿ ಕಂಪನಿ ಸಾಕಷ್ಟು ಅಡ್ವಾನ್ಸ್ ವಿಚಾರಗಳನ್ನು ಅಳವಡಿಸಿದೆ. ಡಿಜಿಟಲ್ ಕನ್ಸೋಲ್, ಡಿಜಿಟಲ್ ಓಡೋಮೀಟರ್, ಡಿಜಿಟಲ್ ಸ್ಪೀಡ್ ಮೀಟರ್, ಸ್ಪ್ಲಿಟ್ ಸೀಟ್, ಡಿಜಿಟಲ್ ಟೆಕೋಮೀಟರ್, ಎಲೆಕ್ಟ್ರಿಕ್ ಸ್ಟಾರ್ಟ್ ಹಾಗೂ ಸ್ಟಾಪ್ ಬಟನ್, ಇಂಧನವನ್ನು ಅಳೆಯುವಂತಹ ಸಾಧನವನ್ನು ಕೂಡ ಅಳವಡಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಇನ್ನೂ ಸಾಕಷ್ಟು ಫೀಚರ್ಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ.

advertisement

Suzuki Gixxer Engine:

 

Image Source: IndiaMART

 

155ಸಿಸಿಯ ಪವರ್ ಫುಲ್ ಇಂಜಿನ್ ಅನ್ನು ಇದರಲ್ಲಿ ಬಳಸಲಾಗಿದೆ. 13.6ps ನ ಪವರ್ ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಇದು ಹೊಂದಿದೆ. 13 ಲೀಟರ್ ಗಳ ಪೆಟ್ರೋಲ್ ಟ್ಯಾಂಕ್ ಅನ್ನು ಕೂಡ ಕಾಣಬಹುದಾಗಿದೆ. ನೋಡಲು ಸ್ಟೈಲಿಶ್ ಹಾಗೂ ಪವರ್ಫುಲ್ ಆಗಿರುವಂತಹ Suzuki Gixxer ಬೈಕ್ ನಿಮಗೆ 45 km ಗಳವರೆಗೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಮೈಲೇಜ್ ನೀಡುತ್ತದೆ.

Suzuki Gixxer Price: 

2024ರಲ್ಲಿ ಬಿಡುಗಡೆ ಆಗಿರುವಂತಹ ಹೊಸ ಬೈಕುಗಳ ಬಗ್ಗೆ ಮಾತನಾಡುವುದಾದರೆ Suzuki Gixxer ಬೈಕ್ ಮೈಲೇಜ್ ಡಿಸೈನ್ ಹಾಗೂ ಪವರ್ಫುಲ್ ಪರ್ಫಾರ್ಮೆನ್ಸ್ ವಿಚಾರದಲ್ಲಿ ಖಂಡಿತವಾಗಿಯೂ ಒಂದು ಪರ್ಫೆಕ್ಟ್ ಆಯ್ಕೆಯಾಗಿದೆ. ಇನ್ನು ಈ ಬೈಕಿನಲ್ಲಿ ಬೇಸಿಕ್ ವೇರಿಯಂಟ್ 1.31 ಲಕ್ಷ ಗಳಿಂದ ಪ್ರಾರಂಭಿಸಿ 1.41 ಲಕ್ಷಗಳವರೆಗೆ ನಿಮಗೆ ಸಿಗುತ್ತದೆ. ಒಟ್ಟಾರೆಯಾಗಿ ಕ್ವಾಲಿಟಿ ಹಾಗೂ ಮೈಲೇಜ್ ವಿಚಾರದಲ್ಲಿ ಮಾತ್ರವಲ್ಲದೆ ಸ್ಪೋರ್ಟ್ಸ್ ಬೈಕ್ ರೀತಿಯಲ್ಲಿ ಕಾಣಿಸಿಕೊಳ್ಳುವಂತಹ Suzuki Gixxer ಬೆಲೆಯ ವಿಚಾರದಲ್ಲಿ ಕೂಡ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿರುವುದು ನಿಜಕ್ಕೂ ಮೆಚ್ಚ ಬೇಕಾಗಿರುವ ವಿಚಾರ, ಖಂಡಿತವಾಗಿ ಈ ವರ್ಷದ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ತನ್ನ ಸೆಗ್ಮೆಂಟ್ನಲ್ಲಿ ಈ ಬೈಕ್ ದೊಡ್ಡ ಮಟ್ಟದಲ್ಲಿ ಗ್ರಾಹಕರ ಬೇಡಿಕೆಗೆ ಒಳಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಆಟೋಮೊಬೈಲ್ ಇಂಡಸ್ಟ್ರಿಯ ಪರಿಣಿತರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.

advertisement

Leave A Reply

Your email address will not be published.