Karnataka Times
Trending Stories, Viral News, Gossips & Everything in Kannada

7 Seater Car: ಎರ್ಟಿಗಾ ಮತ್ತು ಸ್ಕಾರ್ಪಿಯೋ ಗೆ ಟಕ್ಕರ್ ಕೊಡಲಿದೆ ಈ 7 ಸೀಟರ್ ಕಾರು! ಬಡವರಿಗಾಗಿ ಕಡಿಮೆ ಬೆಲೆಗೆ

advertisement

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಭಾರತೀಯ ಗ್ರಾಹಕರು ಏಳು ಸೀಟುಗಳಿರುವಂತಹ ವಾಹನಗಳಿಗೆ ಹೆಚ್ಚು ಮನಸೋತು ಹೋಗುತ್ತಿದ್ದು, ಬಹುದೊಡ್ಡ ಫ್ಯಾಮಿಲಿಯನ್ನು ಹೊಂದಿರುವವರಿಗೆ ಈ ಕಾರ್ ಹೇಳಿ ಮಾಡಿಸಿದ ಆಯ್ಕೆಯೆಂದರ ತಪ್ಪಾಗಲಾರದು. ಬಹಳ ಆರಾಮದಾಯಕವಾಗಿ ಮನೆಮಂದಿಯಲ್ಲ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರವೇಶಿಸುವ ಅನುಕೂಲವನ್ನು 7 Seater MPV ಒದಗಿಸುತ್ತದೆ. ಹೀಗಾಗಿ ದೊಡ್ಡ ಕುಟುಂಬಸ್ಥರಿಗೆ 7 ಸೀಟಿನ ವಾಹನಗಳು (7 Seater Car) ಅತ್ಯುತ್ತಮ ಆಯ್ಕೆ ಎಂದರೆ ತಪ್ಪಾಗಲಾರದು.

ಮಾರುತಿ ಎರ್ಟಿಗಾ ಮತ್ತು ಸ್ಕಾರ್ಪಿಯೋ ಕಾರುಗಳೊಂದಿಗೆ ನೇರ ಸ್ಪರ್ಧೆ!

ಈ ಕಾರಣದಿಂದಾಗಿ ಹಲವು ಕಾರು ತಯಾರಿಕಾ ಕಂಪನಿಗಳು ಏಳು ಸೀಟಿನ ವಾಹನಗಳನ್ನು ಹೆಚ್ಚಾಗಿ ತಯಾರು ಮಾಡುತ್ತಿದ್ದು, ಮಾರುತಿ ಎರ್ಟಿಗಾ ಮತ್ತು ಸ್ಕಾರ್ಪಿಯೊಗೆ ನೇರವಾದ ಸ್ಪರ್ಧೆ ನೀಡುವಂತ ಮತ್ತೊಂದು MPV ಶೋರೂಮ್ ಪ್ರವೇಶಿಸಲು ಸಜ್ಜಾಗುತ್ತಿದೆ. ಹೌದು ಗೆಳೆಯರೇ, ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಮತ್ತು ಸ್ಕಾರ್ಪಿಯೋ(Scorpio) ಗೆ ಟಕ್ಕರ್ ನೀಡುವಂತಹ ಅತ್ಯಾಕಾಶಕ ವೈಶಿಷ್ಟತೆಗಳನ್ನು ಒಳಗೊಂಡಿರುವ Citroen ಎಂ ಪಿ ವಿಯು(CITROEN MPV) ಎರಡು ರೂಪಾಂತರಗಳಿಗೆ ಲಭ್ಯವಿದ್ದು, ಇದರ ಜೊತೆಗೆ C3 ಹಚ್ಬ್ಯಾಕ್ ಮತ್ತು C 5 ಏರ್ ಕ್ರಾಸ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

Image Source: CarDekho

advertisement

CITROEN ವೈಶಿಷ್ಟ್ಯತೆಗಳು!

ಇತರೆ ಬ್ರಾಂಡ್ ಕಂಪನಿಯ ಕಾರುಗಳೊಂದಿಗೆ ಸ್ಪರ್ಧೆಗಿಳಿಯುವಂತಹ ಅತ್ಯಾಕರ್ಷಕ ವೈಶಿಷ್ಟ್ಯತೆಗಳು ಹಾಗೂ ವಿಶೇಷಣಗಳನ್ನು ಒಳಗೊಂಡಿರುವ Citroen ಸದ್ಯ ಟೆಸ್ಟ್ ಡ್ರೈವಿಂಗ್ ಹಂತದಲ್ಲಿದ್ದು(Test Driving Stage), ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟು ಗ್ರಾಹಕರನ್ನು ಸೆಳೆಯಲು ಸಜ್ಜಾಗುತ್ತಿದೆ. 16 ಇಂಚಿನ ಚಕ್ರಗಳು, ಪ್ಲಾಸ್ಟಿಕ್ ಬಾಡಿ ಕ್ಲಾಡಿಂಗ್, ಗ್ಲಾಸ್ ಏರಿಯಾ, ಲಾಂಗ್ ರಿಯರ್ ಓವರ್ ಹಂಗ್(Long Rear Over Hang) ನಂತಹ ಫೀಚರ್ಸ್ ಗಳಿಂದ ಕೂಡಿದೆ. ಟಾಟಾ ರೆನಾಲ್ಟ್ ಕಂಪನಿಯ ಕಾರಿಗೆ ಸೆಡ್ಡು ಹೊಡೆಯುವ ವೈಶಿಷ್ಟ್ಯತೆಯನ್ನು ಒಳಗೊಂಡಿರುವ Citroen ನಲ್ಲಿ ಹತ್ತು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಪೀಡ್ ಸೆನ್ಸಿಟಿವ್, ಆಟೋ ಡೋರ್ ಲಾಕ್ ಹಾಗೂ ಇತ್ಯಾದಿ ಫೀಚರ್ಸ್ಗಳಿದೆ ಮತ್ತು ಬಂಪರ್, ಫಾಗ್ ಲ್ಯಾಂಪ್(Foglamp) ಮತ್ತು ಫ್ರಂಟ್ ಗ್ರಿಲ್(Front grille) ನಂತಹ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ.

Image Source: Torque

ಶಕ್ತಿಯುತ ಪವರ್ ಎಂಜಿನ್!

CITROEN ಇಂಧನದ ವ್ಯವಸ್ಥೆಯಲ್ಲಿ ಕಂಪನಿಯೂ ಗ್ರಾಹಕರಿಗೆ ಎರಡು ಆಯ್ಕೆಯನ್ನು ಒದಗಿಸುತ್ತಿದ್ದು, 1.2Lನ ಮೂರು ಸಿಲಿಂಡರ್, ಟರ್ಬೊ ಪೆಟ್ರೋಲ್(Turbo Petrol) ಮತ್ತು 1.2Lನ ಮೂರು ಸಿಲಿಂಡರ್, ನೈಸರ್ಗಿಕ ಪೆಟ್ರೋಲ್ ಇಂಜಿನ್(Natural Petrol Engine) ಅಳವಡಿಕೆಯನ್ನು ಮಾಡಬಹುದಾದ ಆಯ್ಕೆಗಳಿದೆ. ಇದರಿಂದ ನಿಮಗೆ ಸೂಕ್ತವೆನಿಸುವಂತಹ ಇಂದಿನವನ್ನು ಹಾಕಿಸಿ ಕಾರ್ ನಲ್ಲಿ ಪ್ರಯಾಣಿಸಬಹುದು.

advertisement

Leave A Reply

Your email address will not be published.