Karnataka Times
Trending Stories, Viral News, Gossips & Everything in Kannada

7 Seater Car: ಬಡವರಿಗಾಗಿ ಹೊಸ ರೂಪದಲ್ಲಿ ಬರುತ್ತಿದೆ ಈ 7 ಸೀಟರ್ ಕಾರು! 27 km ಮೈಲೇಜ್, 5 ಲಕ್ಷ ರೂನಿಂದ ಆರಂಭ

advertisement

ಅತಿ ಕಡಿಮೆ ಬೆಲೆಯಲ್ಲಿ ವಿಶೇಷ ವೈಶಿಷ್ಟ್ಯತೆಗಳು ಹಾಗೂ ಅದ್ಭುತ ಮೈಲೇಜ್ ಸಾಮರ್ಥ್ಯವನ್ನು ನೀಡುವ ಕಾರನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಮಾರುತಿ ಕಂಪನಿಯ ಈಕೋ ಕಾರ್ (Maruti Companies Eeco Car) ಅತ್ಯುತ್ತಮ ಆಯ್ಕೆಯನ್ನು ತಪ್ಪಾಗಲಾರದು. ಮಧ್ಯಮ ವರ್ಗದ ಬಿಸಿನೆಸ್ ಮ್ಯಾನ್ಗಳಿಂದ, ದೊಡ್ಡ ದೊಡ್ಡ ಗ್ರಾಹಕರು ಬಹಳ ಇಷ್ಟಪಟ್ಟು ಖರೀದಿಸುತ್ತಿರುವಂತಹ ಈ ಬಜೆಟ್ ಫ್ರೆಂಡ್ಲಿ ಕಾರ್ (Budget Friendly Car) ನಿಮ್ಮ ಅತ್ಯುತ್ತಮ ಆಯ್ಕೆಯಾಗಿರಲಿದೆ.

ವ್ಯಾನ್ ರೂಪದಲ್ಲಿರುವ ಮಾರುತಿ ಈಕೋದಲ್ಲಿ 7 ಜನರು ಬಹಳ ಆರಾಮದಾಯಕ ಪ್ರಯಾಣವನ್ನು ಮಾಡಬಹುದು, ಹಾಗೂ ಒಂದು ಲೀಟರ್ CNGಗೆ ಬರೋಬ್ಬರಿ 28 km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುವ ಈ ಕಾರಿನ ವೈಶಿಷ್ಟ್ಯತೆಗಳೇನೇನು? ಎಂಬುದನ್ನು ಸಂಪೂರ್ಣವಾಗಿ ತಿಳಿಯಿರಿ.

ಎರಡು ಇಂಜಿನ್ ಆಯ್ಕೆಯಲ್ಲಿ ಲಭ್ಯವಿದೆ ಮಾರುತಿ ಈಕೋ:

 

Image Source: The Financial Express

 

ಮಾರುತಿ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟ ಕಾರನ್ನು ಒದಗಿಸಬೇಕೆಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಅದರಂತೆ ಅಗ್ಗದ ಬೆಲೆಯಲ್ಲಿ ದೊರಕುತ್ತಿರುವ ಫ್ಯಾಮಿಲಿ ಇನ್ನೋವಾ ರೂಪದ ಮಾರುತಿ ಈಕೋನಲ್ಲಿ ಎರಡು ಇಂಧನ ಆಯ್ಕೆ ಇದೆ:

CNG ಇಂಧನ: ಮಾರುತಿ ಕಂಪನಿಯು ಇತ್ತೀಚಿನ ದಿನಗಳಲ್ಲಿ CNG ಇಂಜಿನ್ ಅಳವಡಿಕೆಯಿಂದಾಗಿ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಬಹಳ ಹೆಸರುವಾಸಿಯಾಗಿದ್ದು, ಕಾರಿನಲ್ಲಿ ಇರುವಂತಹ ಸಂಪೂರ್ಣ CNG ಕಿಟನ್ನು (CNG Kit) ಮಾರುತಿ ಕಾರ್ ತಯಾರಿಕಾ ಕಂಪನಿಯಲ್ಲೇ ಅಳವಡಿಸಿಲಾಗುತ್ತದೆ, ಇದರಿಂದ ಯಾವುದೇ ರೀತಿ ಸಮಸ್ಯೆಗಳು ಎದುರಾಗುವುದಿಲ್ಲ. ಜೊತೆಗೆ ಒಂದು ಲೀಟರ್ CNGಗೆ ಬರೋಬ್ಬರಿ 26.78 km ಮೈಲೇಜ್ ನೀಡುವ ಸಾಮರ್ಥ್ಯವಿದೆ.

ಪೆಟ್ರೋಲ್ ಇಂಜಿನ್: 4 ಸಿಲಿಂಡರ್(4 Cylinder) ಗಳನ್ನು ಅಳವಡಿಕೆಯಲ್ಲಿ ತಯಾರು ಮಾಡಲಾಗಿರುವ ಮಾರುತಿ ಈಕೋ (Maruti Eeco) ಅದ್ಭುತ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ, ಒಂದು ಲೀಟರ್ ಪೆಟ್ರೋಲ್ಗೆ ಬರೋಬ್ಬರಿ 19.7 km ದೂರವನ್ನು ತಲುಪುತ್ತದೆ.

advertisement

Maruti Eeco Features:

 

Image Source: CarDekho

 

ವಿಶಾಲವಾದ ಸ್ಥಳ: ಮಾರುತಿ ಈಕೋ ಕಾರನ್ನು(Maruti Eeco Car) 5 ಸೀಟ್ ಹಾಗೂ 7 ಸೀಟ್ ಗಳ (7 Seater) ಆಯ್ಕೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಪ್ರಯಾಣಿಕರಿಗೆ ವಿಶಾಲವಾದ ಸ್ಥಳವನ್ನು ಒದಗಿಸುವುದರ ಜೊತೆಗೆ ಸಂಪೂರ್ಣ ಕುಟುಂಬ ಯಾವುದೇ ಜಾಗದ ಕೊರತೆ ಇಲ್ಲದೆ ಆರಂಭದಾಯಕವಾಗಿ ಲಗೇಜ್ಗಳೊಂದಿಗೆ ಪ್ರಯಾಣಿಸಬಹುದು.

ಕಾಂಪ್ಯಾಕ್ಟ್: ಮಾರುತಿ ಈಕೋ ದಲ್ಲಿ ಇರುವಂತಹ ಚೌಕಕಾರದ-ಅಗಲವಾದ ಕಿಟಕಿಗಳು (Square Shaped Broad Windows) ಪರಿಸರದ ಅದ್ಭುತ ನೋಟವನ್ನು ಒದಗಿಸುತ್ತದೆ.

ಎಸಿ ಮತ್ತು ಪವರ್ ಸ್ಟೇರಿಂಗ್ ಸಿಸ್ಟಮ್: ಮಾರುತಿ ಈಕೋದ ಹಲವು ರೂಪಾಂತರಗಳಲ್ಲಿ ಎಸಿ ಮತ್ತು ಪವರ್ ಸ್ಟೇರಿಂಗ್ ಸಿಸ್ಟಮ್ ಆಯ್ಕೆ ಒದಗಿಸಲಾಗಿದೆ.

ಸಂಪೂರ್ಣ ಭದ್ರತೆ: ಮಾರುತಿ ಸುಜುಕಿ ಕಂಪನಿಯು ಅತಿ ಕಡಿಮೆ ಬೆಲೆಗೆ ಕಾರನ್ನು ಗ್ರಾಹಕರಿಗೆ ಒದಗಿಸತ್ತಿದ್ದರು ಇದರ ಸುರಕ್ಷತಾ ಕ್ರಮ (Safety Measures) ಗಳಲ್ಲಿ ಮಾರುತಿ ಯಾವುದೇ ರೀತಿಯ ಕೊರತೆಯಲ್ಲಿ ಮಾಡಿಲ್ಲ. ಮುಂಭಾಗದಲ್ಲಿ ಕೂರುವಂತಹ ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ (Driver and Front Passenger) ಗೆ ಏರ್ ಬ್ಯಾಗ್ ವ್ಯವಸ್ಥೆಯ ಜೊತೆಗೆ ABS ಹಾಗೂ ರಿವರ್ಸ್ ಪಾರ್ಕಿಂಗ್ ಸೆನ್ಸರ್ ಅನ್ನು ಅಳವಡಿಕೆ ಮಾಡಿದ್ದಾರೆ.

ಕೇವಲ 5 ಲಕ್ಷ ನೀಡಿ ಕಾರನ್ನು ನಿಮ್ಮದಾಗಿಸಿಕೊಳ್ಳಿ:

ಇಷ್ಟೆಲ್ಲ ಆಕರ್ಷಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಮಾರುತಿ ಈಕೋ (Maruti Eeco) ಕಾರನ್ನು ಎಕ್ಸ್ ಶೋರೂಮ್ ನಲ್ಲಿ ಕೇವಲ 5.3 – 6.58 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ.

advertisement

Leave A Reply

Your email address will not be published.