Karnataka Times
Trending Stories, Viral News, Gossips & Everything in Kannada

BSNL: 70 ದಿನಗಳ ಕಡಿಮೆ ಬೆಲೆಯ ಪ್ಲಾನ್ ಘೋಷಿಸಿದ BSNL! ಉಳಿದ ಕಂಪನಿಗಳು ಕಂಗಾಲು

advertisement

ಸ್ನೇಹಿತರೆ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿಯು (BSNL Telecom Company) ಏರ್ಟೆಲ್ ಹಾಗೂ ಜಿಯೋ ಕಂಪನಿಗಳಿಗೆ ಸೆಡ್ಡು ಹೊಡೆಯುವಂತಹ ಅತ್ಯಾಕಶ್ಯಕ ರೀಚಾರ್ಜ್ ಪ್ಲಾನ್ಗಳನ್ನು ನೀಡುತ್ತಾ ಗ್ರಾಹಕರನ್ನು ಆಕರ್ಷಿಸಿಕೊಳ್ಳುತ್ತಿದೆ. ಇತರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ BSNL ನಲ್ಲಿನ ರಿಚಾರ್ಜ್ ಪ್ಲಾನ್ ಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರಣ ಜನರು BSNL ನತ್ತ ತಮ್ಮ ಸಿಮ್ ಗಳನ್ನು ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ‌. ಹೀಗಿರುವಾಗ BSNL ಕಂಪನಿ ಏರ್ಟೆಲ್ ಹಾಗೂ ಜಿಯೋ (Airtel and Jio) ಜೊತೆಗೆ ಸ್ಪರ್ಧಿಸಲು ಗ್ರಾಹಕರಿಗೆ ಇಷ್ಟವಾಗುವ 70 ದಿನದ ಅತಿ ಕಡಿಮೆ ಬೆಲೆಯ ಪ್ಲಾನ್ ಒಂದನ್ನು ಜಾರಿಗೊಳಿಸಿದ್ದಾರೆ.

197 ರೂಪಾಯಿಗಳ ರಿಚಾರ್ಜ್ ಪ್ಲಾನ್, 70 ದಿನಗಳ ವ್ಯಾಲಿಡಿಟಿ:

 

Image Source: Business Standard

 

ಏರ್ಟೆಲ್ (Airtel) ಹಾಗೂ ಜಿಯೋ (Jio) ಕಂಪನಿಗಳಿಗೆ ಹೋಲಿಸಿದರೆ ಕಡಿಮೆ ಗ್ರಾಹಕರನ್ನು ಹೊಂದಿರುವ ಬಿಎಸ್ಎನ್ಎಲ್ (BSNL) ಕಂಪನಿ ಅತಿ ಕಡಿಮೆ ದರದಲ್ಲಿ ಅದ್ಭುತ ರಿಚಾರ್ಜ್ ಪ್ಲಾನ್ (Amazing Recharge Plan) ಗಳನ್ನು ಒದಗಿಸುತ್ತಿರುತ್ತದೆ. ಅದರಂತೆ ಸದ್ಯ ಬಿಎಸ್ಎನ್ಎಲ್ ಕಂಪನಿ ತನ್ನ ಪೋರ್ಟ್ ಪೋಲಿಯೋ (Portfolio) ಪಟ್ಟಿಗೆ 197 ಗಳ ಪ್ಲಾನ್ ಒಂದನ್ನು ಸೇರ್ಪಡೆ ಮಾಡಿದೆ.

advertisement

ಈ ಪ್ಲಾನ್ ಖರೀದಿಸಿದರೆ ನೀವು 2.5 ತಿಂಗಳ ಕಾಲ ರಿಚಾರ್ಜ್ ಮಾಡುವ ತಾಪತ್ರಯವೇ ಇರುವುದಿಲ್ಲ. ಹೌದು ಸ್ನೇಹಿತರೆ 70 ದಿನದ ವ್ಯಾಲಿಡಿಟಿ ದೊರಕುವ ಪ್ಲಾನ್ ಇದಾಗಿದ್ದು, ಈ ಅತ್ಯಾಕರ್ಷಕ ಪ್ಲಾನ್ನಲ್ಲಿ ಸಾಕಷ್ಟು ಸೌಲಭ್ಯ ದೊರಕುತ್ತದೆ.

2gb ಡೇಟಾ ಜೊತೆಗೆ ಅನಿಯಮಿತ ಕರೆ ಸೌಲಭ್ಯ?

 

Image Source: India TV News

 

15 ದಿನಗಳ ಕಾಲ ಪ್ರತಿದಿನ ಎರಡು ಜಿಬಿ ಡೇಟ್ ಸೌಲಭ್ಯವನ್ನು (2GB Data Facility) ಒದಗಿಸಲಾಗುತ್ತದೆ. 15 ದಿನಕ್ಕೆ ಡೇಟಾ ಸೌಲಭ್ಯ ಮುಗಿದು ಹೋದರೆ ಆನಂತರ ಮತ್ತೆ ಡೇಟ್ ಪ್ಯಾಕ್ಕನ್ನು ಹಾಕಿಕೊಳ್ಳಬಹುದು. ಇದರೊಂದಿಗೆ 70 ದಿನಗಳ ಕಾಲ ಅನ್ಯಮಿತ ಕರೆ ಸೌಲಭ್ಯ 100 SMS ಸಂದೇಶಗಳು ಮತ್ತು Zing ಅಪ್ಲಿಕೇಶನ್ ಸೌಲಭ್ಯವನ್ನು BSNL ಕಂಪನಿ ಒದಗಿಸುತ್ತಿದೆ. ಕಡಿಮೆ ಬಜೆಟ್ ನಲ್ಲಿ ಅತ್ಯಾಕಾಶಕ ರಿಚಾರ್ಜ್ ಪ್ಲಾನನ್ನು ಹುಡುಕುತಿದ್ದರೆ ಇದು ನಿಮ್ಮ ಅತ್ಯುತ್ತಮ ಆಯ್ಕೆಯಾಗಿರಲಿದೆ.

advertisement

Leave A Reply

Your email address will not be published.