Karnataka Times
Trending Stories, Viral News, Gossips & Everything in Kannada

Budget Car: ಇದು ಕೇವಲ 8 ಲಕ್ಷ ಬೆಲೆಬಾಳುವ BMW ಲುಕ್ ನ ಕಾರ್! 20Km ಮೈಲೇಜ್

advertisement

ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸಹೊಸ ವಾಹನಗಳು ಲಗ್ಗೆ ಇಡುತ್ತ ತನ್ನ ಅತ್ಯಾಕರ್ಷಕ ವೈಶಿಷ್ಟತೆಗಳಿಂದ ಸದ್ದು ಮಾಡುತ್ತಿವೆ. ಹೀಗಿರುವಾಗ ನಾಲ್ಕು ಚಕ್ರ ವಾಹನಗಳ ಸೆಗ್ಮೆಂಟ್ (Four Wheeler Segment) ನಲ್ಲಿ ಬಾರಿ ಹೆಸರುವಾಸಿಯಾಗಿರುವ ಮಾರುತಿ ಸುಜುಕಿ ಕಂಪನಿಯು ಗ್ರಾಹಕರಿಗೆ ಇಷ್ಟವಾಗುವ ವಿನ್ಯಾಸದಲ್ಲಿ ಕಾರನ್ನು ತಯಾರು ಮಾಡಿ ಗ್ರಾಹಕರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್ಯುವಿ (Maruti Suzuki Fronx SUV) ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದು, ಕೇವಲ ಎಂಟು ಲಕ್ಷ ರೂಪಾಯಿ ಬೆಲೆಯಲ್ಲಿ ಕಾರನ್ನು ಮಾರಾಟ ಮಾಡುವ ನಿಟ್ಟಿನಲ್ಲಿದ್ದಾರೆ.

Maruti Suzuki Fronx SUV 2024:

 

Image Source: CarWale

 

Maruti Suzuki Fronx Fuel System:

SUV ವಿಭಾಗದ ಸುಜುಕಿ ಫ್ರಾಂಕ್ಸ್ ಗಾಡಿಯ ಇಂಧನ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ಕಂಪನಿ ಮಾಡಿಲ್ಲ, ಇದು 1.2 ಲೀಟರ್ CNG ಇಂಜಿನ್ ಮತ್ತು 1 ಲೀಟರ್ ಡುಯಲ್ ಜೆಟ್ ಪೆಟ್ರೋಲ್ ಇಂಜಿನ್ (1L Dual Jet Petrol Engine) ಆಯ್ಕೆಯನ್ನು ಒದಗಿಸುತ್ತದೆ. ಅಂದ ಹಾಗೆ 1 ಲೀಟರ್ ಪೆಟ್ರೋಲ್ಗೆ ಬರೋಬ್ಬರಿ 30 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ‌.

advertisement

Maruti Suzuki Fronx Features:

 

Image Source: Autocar Professional

 

ಇತ್ತೀಚಿನ ನಾಲ್ಕು ಚಕ್ರಗಳ ವಾಹನ ತಯಾರಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಸಾಕಷ್ಟು ನೂತನ ಆವಿಷ್ಕಾರಗಳನ್ನು ಮಾಡುತ್ತಿದ್ದು, ಮಾರುತಿ ಸುಜುಕಿ ಫ್ರಾಂಕ್ಸ್ SUVಯಲ್ಲಿ 9 ಇಂಚಿನ ಟಚ್ ಸ್ಕ್ರೀನ್, ಕ್ಲೈಮೇಟ್ ಕಂಟ್ರೋಲರ್, ವಯರ್ಲೆಸ್ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಹ್ಯಾಂಡ್ ಅಪ್ ಡಿಸ್ಪ್ಲೇ, ಗಾಳಿ ಆಡುವ ಸೀಟುಗಳು, ಕ್ರೂಸಿ ಕಂಟ್ರೋಲ್, ಸರಿಪಡಿಸಿಕೊಳ್ಳಬಹುದಾದ ಸ್ಟೇರಿಂಗ್ ಹಾಗೂ ಅಲಾಯ್ ಚಕ್ರ (Alloy Wheels) ಗಳೊಂದಿಗೆ ನಾಲ್ಕು ಏರ್ ಬ್ಯಾಗ್ ಆಯ್ಕೆಯಲ್ಲಿ (4 Airbag) ಕಾರನ್ನು ತಯಾರಿಸಿದ್ದಾರೆ.

Maruti Suzuki Fronx Price:

ಮಾರುತಿ ಸುಜುಕಿ ಕಂಪನಿಗಳು ಯಾವುದೇ ಮಾಧ್ಯಮದಲ್ಲಿಯೂ ತಮ್ಮ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ (Maruti Suzuki Fronx SUV) ಬೆಲೆಯನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ. ಆದರೆ ಕೆಲ ಮೂಲಗಳ ಮಾಹಿತಿಯ ಪ್ರಕಾರ ಕಂಪನಿ 7.46 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಬಹುದೆಂದು ಮಾಡಬಹುದೆಂಬ ಮಾಹಿತಿ ತಿಳಿದು ಬಂದಿದೆ. ಅದರಂತೆ ಡಾಪ್ ರೂಪಾಂತರಗದ ಕಾರುಗಳು 13 ಲಕ್ಷ ರೂಪಾಯಿಗೆ ದೊರಕಲಿದೆ. ಅಲ್ಲದೆ ಮಾರುತಿ ಸುಜುಕಿ ಫ್ರಾಂಕ್ಸ್ ಸಿ ಎನ್ ಜಿ ಕಾರನ್ನು ಕೇವಲ 8 ಲಕ್ಷ ರೂಪಾಯಿಗಳಿಗೆ ನೀಡಲು ಕಂಪನಿ ಮುಂದಾಗಿದೆ.

advertisement

Leave A Reply

Your email address will not be published.