Karnataka Times
Trending Stories, Viral News, Gossips & Everything in Kannada

Budget Car: AC ಹಾಕಿದರೂ ಸಿಗುತ್ತೆ 1kg CNGಗೆ ಬರೋಬ್ಬರಿ 33km! ಬಡವರ ಈ ಸ್ಟೈಲಿಶ್ ಕಾರು ಅತೀ ಕಡಿಮೆ ಬೆಲೆಗೆ

advertisement

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಕಾರುಗಳ ಡಿಮ್ಯಾಂಡ್ ಹೆಚ್ಚಾಗಿದೆ. ಒಂದು ಕಂಪನಿ ಮತ್ತೊಂದು ಕಂಪನಿಯೊಂದಿಗೆ ಪೈಪೋಟಿ ನೀಡುತ್ತಿದ್ದು, ಇದರೊಂದಿಗೆ ಹಲವು ವಿಶೇಷವಾದ ವೈಶಿಷ್ಟ್ಯತೆಗಳು ಹಾಗೂ ಮೈಲೇಜ್ ಕೆಪ್ಯಾಸಿಟಿ (Mileage Capacity) ಹೊಂದಿರುವ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದ್ದಾರೆ.

ಟಾಟಾ ಪಂಚ್ ಮತ್ತು ಹುಂಡೈ ಎಕ್ಸಿಟರ್ನಂತಹ ಕಾರುಗಳ ಡಿಮ್ಯಾಂಡ್ ಗಗನಕ್ಕೇರಿದ್ದು, ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಟಾಟಾ ಜೊಹಾನ್ (Tata Juhan) ನಾಲ್ಕನೇ ಸ್ಥಾನವನ್ನು ಪಡೆದುಕೊಂಡರೆ, ಎಕ್ಸಿಟರ್ (Hyundai Exter) ಯಾವುದೇ ಸ್ಥಾನವನ್ನು ಪಡೆದುಕೊಳ್ಳದೆ ಹೋದರು ದಾಖಲೆಗಳನ್ನು ಸೃಷ್ಟಿ ಮಾಡಿದೆ. ಹೌದು ಗೆಳೆಯರೇ ಎಕ್ಸಿಟರ್ ಕಾರಿನ ಬಳಕೆದಾರರು ಹಂಚಿಕೊಂಡಿರುವಂತಹ ಮಾಹಿತಿಯ ಪ್ರಕಾರ ಹುಂಡೈ ಎಕ್ಸಿಟರ್ ಒಂದು ಕೆಜಿ CNGಗೆ ಬರೋಬ್ಬರಿ 33 KM ಮೈಲೇಜ್ ನೀಡಿರುವಂತಹ ವರದಿ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.

ಹುಂಡೈ ಕಾರ್ ಬಳಕೆದಾರರ ಅನುಭವ:

ಸೋಶಿಯಲ್ ಮೀಡಿಯಾದಲ್ಲಿ ಕಾರಿನ ಕುರಿತಾದಂತಹ ಪೋಸ್ಟರನ್ನು ಹಂಚಿಕೊಂಡಂತ ಸಮಯದಲ್ಲಿ ಎರಡು ಕಾರುಗಳ ಬಳಕೆದಾರರು ತಮ್ಮ ಅನುಭವವನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದು, ದುರೈ ಆನಂದ್ (Durai Anand) ಎಂಬ ವ್ಯಕ್ತಿಯು ಅರ್ಧ ಹೈವೇಯಲ್ಲಿ ಹಾಗೂ ಅರ್ಧ ಸಿಟಿಯಲ್ಲಿ CNG ಆಧಾರಿತ ಎಕ್ಸಿಟ್ರನ್ನು AC ಜೊತೆ ಉಪಯೋಗಿಸಿದಕ್ಕೇ ಬರೋಬ್ಬರಿ 17 ಕಿ.ಮೀ ಮೈಲೇಜ್ ನೀಡಿದೆ ಎಂದಿದ್ದಾರೆ.

1kg CNG ಗೆ 33km ಮೈಲೇಜ್:

 

Image Source: carandbike

 

advertisement

ಅದರಂತೆ ದೀಪಕ್ ರೈ (Deepak Rai), AC ಇಲ್ಲದೆ ಹೈವೇ ನಲ್ಲಿ ಒಂದು ಕೆಜಿ CNGಗೆ ಬರೋಬ್ಬರಿ 33 KM ಮೈಲೇಜ್ ನೀಡಿದೆ. ಅದರಂತೆ ಎಸಿ ಉಪಯೋಗಿಸಿ ಕಾರ್ ಪ್ರಯಾಣಿಸಿದರೆ ಒಂದು ಕೆಜಿ CNG ಗೆ ಬರೋಬ್ಬರಿ 30 ಕಿ.ಮೀ ವ್ಯಾಪ್ತಿಯನ್ನು ತಲುಪಿದೆ. ಒಂದು ಲೀಟರ್ ಪೆಟ್ರೋಲ್ ಗೆ 17 km ನಷ್ಟು ಮೈಲೇಜ್ ನೀಡುತ್ತದೆ ಎಂದು ಹುಂಡೈ Exter ಜೊತೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Hyundai Exter ನಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ:

 

Image Source: CarWale

 

EX, S, SX, SX(O) & SX (O Connect) ಎಂಬ ಆರು ರೂಪಾಂತರ (Variants) ಗಳಲ್ಲಿ ಬರೋಬ್ಬರಿ ಆರು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ. ಇದರಿಂದ ಅಚಾನಕ್ಕಾಗಿ ಅವಘಡಗಳು ಸಂಭವಿಸಿದರೆ ಹೆಚ್ಚಿನ ಹಾನಿ ಉಂಟಾಗುವುದಿಲ್ಲ.

ಅತ್ಯದ್ಭುತ ಶಕ್ತಿ ಉತ್ಪಾದನೆ:

ಕೇವಲ ₹6,12,800ಗಳಲ್ಲಿ ಲಭ್ಯವಿರುವ ಎಕ್ಸಿಟರ್, 1.2 ಲೀಟರ್ ಪೆಟ್ರೋಲ್ ಇಂಜಿನ್ ನಲ್ಲಿ ಬರೋಬ್ಬರಿ 83hp ಶಕ್ತಿ ಹಾಗೂ 114Nm ಟಾರ್ಕ್ ಉತ್ಪಾದಿಸುವುದು ಹಾಗೂ Hyundai Exter ನ ಕೆಲ ರೂಪಾಂತರಗಳು CNG ಇಂಧನಾದ ಆಯ್ಕೆಯಲ್ಲಿಯೂ ಲಭ್ಯವಿದ್ದು, 1kg CNGಗೆ 69 hp ಶಕ್ತಿ ಹಾಗೂ 95.2 Nm ಪಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

advertisement

Leave A Reply

Your email address will not be published.