Karnataka Times
Trending Stories, Viral News, Gossips & Everything in Kannada

Post Office: ಹಿರಿಯ ನಾಗರಿಕರಿಗೆ ಸಿಹಿಸುದ್ದಿ ಕೊಟ್ಟ ಪೋಸ್ಟ್ ಆಫೀಸ್! ಕೈತುಂಬಾ ಹಣ ಮಾಡಿಕೊಳ್ಳಿ.

advertisement

ಪೋಸ್ಟ್ ಆಫೀಸ್ (Post Office) ಹಿರಿಯ ನಾಗರಿಕರಿಗಾಗಿ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಲ್ಲೇ ಹಿರಿಯ ನಾಗರಿಕರು ಹೂಡಿಕೆ ಮಾಡುವ ಮೂಲಕ ಕೈತುಂಬ ಲಾಭವನ್ನು ಸಂಪಾದನೆ ಮಾಡಬಹುದಾಗಿದೆ. ಹೌದು ನಾವ್ ಮಾತಾಡ್ತಿರೋದು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಬಗ್ಗೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (Senior Citizen Saving Scheme):

 

Image Source: Goodreturns

 

60 ವರ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ವಹಿಸಿರುವಂತಹ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಹಾಗೂ 1.5 ಲಕ್ಷ ರೂಪಾಯಿಗಳವರೆಗೆ ಕೂಡ ಟ್ಯಾಕ್ಸ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಮೆಚುರಿಟಿ ನಂತರ ಕೂಡ ನೀವು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದನ್ನ ಮುಂದುವರಿಸಬಹುದಾಗಿದೆ.

ಈ ಖಾತೆಯನ್ನು ಯಾರೆಲ್ಲ ತೆರೆಯಬಹುದು?

60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಈ ಖಾತೆಯನ್ನು ತೆರೆಯಬಹುದಾಗಿದೆ. 50 ಹಾಗೂ 60 ವರ್ಷಗಳ ನಡುವೆ ಇರುವಂತಹ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ವ್ಯಕ್ತಿಗಳು ಕೂಡ ಈ ಖಾತೆಯನ್ನು ತೆರೆಯ ಬಹುದಾಗಿದೆ.

ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 30 ಲಕ್ಷ ರೂಪಾಯಿಗಳವರೆಗೆ ಕೂಡ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಇದಕ್ಕಿಂತಲೂ ಹೆಚ್ಚಿನ ಹಣವನ್ನು ಹುಡುಕಿ ಮಾಡಿದರೆ ಆ ಹಣವನ್ನು ನಿಮಗೆ ಕ್ಶಿಪ್ರಗತಿಯಲ್ಲಿ ಹಿಂದಿರುಗಿಸಲಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ 1981ರ 80 ಸಿ ಇನ್ಕಮ್ ಟ್ಯಾಕ್ಸ್ ನಿಯಮದ ಅಡಿಯಲ್ಲಿ ನಿಮಗೆ ಟ್ಯಾಕ್ಸ್ ಮೇಲೆ ಕೂಡ ರಿಯಾಯಿತಿ ನೀಡಲಾಗುತ್ತದೆ.

advertisement

ಬಡ್ಡಿದರ ಹಾಗೂ ರಿಟರ್ನ್:

 

Image Source: The New Indian Express

 

ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಯೋಜನೆ (Senior Citizen Saving Scheme) ಅಡಿಯಲ್ಲಿ 8.2 ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತದೆ. ಇದರಲ್ಲಿ ಸಿಗುವಂತಹ ಬಡ್ಡಿಯ ಮೇಲೆ ಹೆಚ್ಚುವರಿ ಬಡ್ಡಿಯನ್ನು ನೀಡಲಾಗುವುದಿಲ್ಲ ಎಂಬುದನ್ನು ಮೊದಲ ಸ್ಪಷ್ಟಪಡಿಸಲಾಗುತ್ತದೆ. ಸಿಗುವಂತಹ ಬಡ್ಡಿಯನ್ನು ಅದೇ ಪೋಸ್ಟ್ ಆಫೀಸ್ನಲ್ಲಿ (Post Office) ಇಸಿಎಸ್ ಮೂಲಕ ನಿಮ್ಮ ಸೇವಿಂಗ್ ಖಾತೆಯಲ್ಲಿ ಕ್ರೆಡಿಟ್ ಮಾಡಲಾಗುತ್ತದೆ.

ವಾರ್ಷಿಕವಾಗಿ 50 ಸಾವಿರಕ್ಕಿಂತ ಹೆಚ್ಚಿನ ಬಡ್ಡಿಯನ್ನು ನೀವು ಪಡೆದುಕೊಂಡರೆ ಅದು ಟ್ಯಾಕ್ಸ್ ಅಡಿಯಲ್ಲಿ ಬರುವಂತಹ ಬಡ್ಡಿ ಆಗಿರುತ್ತದೆ ಹೀಗಾಗಿ ಅದರ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. 15G/15H ಫಾರ್ಮ್ ಮೂಲಕ ಒಂದು ವೇಳೆ ನಿಮ್ಮ ಬಡ್ಡಿಯನ್ನುವುದು ನಿಗದಿತ ಲಿಮಿಟ್ ಗಿಂತ ಹೆಚ್ಚಾಗಿಲ್ಲ ಅಂದ್ರೆ ಅದರ ಮೇಲೆ ಟ್ಯಾಕ್ಸ್ ಕಟ್ಟಬೇಕಾದ ಅಗತ್ಯವಿಲ್ಲ.

ಖಾತೆಯನ್ನು ಬಂದ್ ಮಾಡುವುದು ಹೇಗೆ?

ಈ ರೀತಿ ವರಿಷ್ಠ ನಾಗರಿಕರ ಸೇವಿಂಗ್ ಸ್ಕೀಮ್ ಯೋಜನೆ ಅಡಿಯಲ್ಲಿ ತಡೆಯಲಾದ ಅಕೌಂಟ್ ಅನ್ನು 5 ವರ್ಷಗಳ ನಂತರ ಮುಚ್ಚಬಹುದಾಗಿದೆ. ಒಂದು ವೇಳೆ ಆತ ಮರಣ ಹೊಂದಿದರೆ ಆ ತಾರೀಖಿನಿಂದ ಬಡ್ಡಿ ಬರೋದಕ್ಕೆ ಪ್ರಾರಂಭವಾಗುತ್ತದೆ. ಇನ್ನು ಜಂಟಿ ಖಾತೆಯಲ್ಲಿ ಕೇವಲ ನಾಮನಿರ್ದೇಶನದ ರೂಪದಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತದೆ.

ಒಂದು ವೇಳೆ ನಿಮ್ಮ ಪತ್ನಿ ಕೂಡ ಸೀನಿಯರ್ ಸಿಟಿಜನ್ ಸೇವಿಂಗ್ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯೋದಕ್ಕೆ ಅರ್ಹತೆಯನ್ನು ಹೊಂದಿದ್ದರೆ ಆ ಸಂದರ್ಭದಲ್ಲಿ ಕೂಡ ಅವರನ್ನು ನಾಮ ನಿರ್ದೇಶನ ಮಾಡುವುದಕ್ಕೆ ಆಯ್ಕೆ ಮಾಡಬಹುದಾಗಿದೆ.

advertisement

Leave A Reply

Your email address will not be published.