Karnataka Times
Trending Stories, Viral News, Gossips & Everything in Kannada

Indian Railway: ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಬಂಪರ್ ಗಿಫ್ಟ್! ಭಾರತ ಸರ್ಕಾರ ಘೋಷಣೆ

advertisement

ಸ್ನೇಹಿತರೆ ಭಾರತೀಯ ರೈಲ್ವೆ (Indian Railway) ಇಲಾಖೆ ನಿಮಗಲ್ಲರಿಗೂ ತಿಳಿದಿರುವ ಹಾಗೆ ಬೇರೆ ಬೇರೆ ರೀತಿಯ ಸೀಟುಗಳ ವ್ಯವಸ್ಥೆಯನ್ನು ನೀಡಲಾಗುತ್ತಿದೆ ಹಾಗೂ ತನ್ನ ಗ್ರಾಹಕರ ಬಗ್ಗೆ ರೈಲ್ವೆ ಇಲಾಖೆ ಸಂಪೂರ್ಣ ನಿಗಾ ವಹಿಸುವಂತ ಕೆಲಸವನ್ನು ಕಳೆದು ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬಂದಿದೆ. ನಿಮಗೆಲ್ಲರಿಗೂ ಗೊತ್ತಿರಬಹುದು ಫಸ್ಟ್ ಕ್ಲಾಸ್ ಎಸಿನಲ್ಲಿ ತೆಗೆದುಕೊಳ್ಳುವುದು ಅಷ್ಟೊಂದು ಸುಲಭವಲ್ಲ ಯಾಕೆಂದರೆ ಇಲ್ಲಿ ಟಿಕೆಟ್ ಮೇಲೆ ದುಬಾರಿಯಾಗಿರುತ್ತದೆ. ಆದರೆ ಇಲ್ಲಿ ಎರಡು ಸೀಟ್ಗಳು ಇರುವುದರಿಂದಾಗಿ ಇಲ್ಲಿ ಟಿಕೆಟ್ ಬುಕ್ ಮಾಡುವಂತಹ ಮಹಿಳೆಯರ ಜೊತೆಗೆ ಇನ್ನೊಬ್ರು ಟಿಕೆಟ್ ಬುಕ್ ಮಾಡಿದ್ರೆ ಆ ಟಿಕೆಟ್ ಬೆಲೆ ರಿಯಾಯಿತಿ ದರದಲ್ಲಿ ಸಿಗುತ್ತದೆ ಎಂಬುದಾಗಿ. ಹಾಗಿದ್ದರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಒಂದು ವೇಳೆ ರೈಲ್ವೆ ಪ್ರಯಾಣ ಮಾಡುವಾಗ ಬೇರೆ ಕ್ಲಾಸ್ ನಲ್ಲಿ ಟಿಕೆಟ್ ಸಿಗದೇ ಹೆಂಡತಿ ಹಾಗೂ ಮಗಳ ಟಿಕೆಟ್ ಅನ್ನು ಫಸ್ಟ್ ಕ್ಲಾಸ್ ಎಸಿ ನಲ್ಲಿ ಮಾಡಿದ್ರೆ ನಿಮ್ಮ ಹಾಗೂ ನಿಮ್ಮ ಮಗನ ಟಿಕೆಟ್ ಅನ್ನು ಸೆಕೆಂಡ್ ಕ್ಲಾಸ್ ಎಸಿಯಲ್ಲಿ ಮಾಡಿದರೆ ಆ ಸಂದರ್ಭದಲ್ಲಿ ರಾತ್ರಿ 8:00 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಗ ತನ್ನ ತಾಯಿಯ ಜೊತೆಗೆ ಹೋಗಿ ಇರಬಹುದಾಗಿದೆ ಆದರೆ ಆತನ ವಯಸ್ಸು 12 ವರ್ಷಕ್ಕಿಂತ ಕಡಿಮೆ ಆಗಿರಬೇಕು. TTE ಕೂಡ ಈ ಸಂದರ್ಭದಲ್ಲಿ ತಡೆಯುವಂತಿಲ್ಲ.

Image Source: DNA india

advertisement

ಈ ಮೂಲಕ ಕಡಿಮೆ ದರದಲ್ಲಿ ಫಸ್ಟ್ ಕ್ಲಾಸ್ ಎಸಿ ನಲ್ಲಿ ಮಹಿಳೆಯ ಜೊತೆಗೆ ಮತ್ತೊಬ್ಬ ವ್ಯಕ್ತಿ ಪ್ರಯಾಣ ಮಾಡಬಹುದಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸು ಇರುವಂತಹ ಮಗ ಮಾತ್ರ ಫಸ್ಟ್ ಕ್ಲಾಸ್ ಎಸಿನಲ್ಲಿ ತನ್ನ ತಾಯಿಯ ಜೊತೆಗೆ ಮೇಲೆ ನೀಡಿರುವಂತಹ ನಿಗದಿತ ಸಮಯದವರೆಗೆ ಇರಬಹುದಾಗಿದೆ. ಆದರೆ ಈ ಸಂದರ್ಭದಲ್ಲಿ ಟಿಕೆಟ್ ಬುಕ್ಕಿಂಗಲ್ಲಿ ಎರಡು ಕೂಪ್ ನಲ್ಲಿ ಕೂಡ ಮಹಿಳೆಯರೇ ಇರಬೇಕು ಅನ್ನೋದನ್ನ ಖಾತ್ರಿಪಡಿಸಿಕೊಳ್ಳಿ.

ಲೇಡೀಸ್ ಕೋಚ್ ನ ನಿಯಮ ಇಲ್ಲಿದೆ

ಲೇಡೀಸ್ ಕೋಚ್ನಲ್ಲಿ ಯಾವುದೇ ಕಾರಣಕ್ಕೂ ಕೂಡ ಪುರುಷರಿಗೆ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ಆದರೆ ಒಂದು ಸಂದರ್ಭದಲ್ಲಿ ಮಾತ್ರ ಅವಕಾಶ ನೀಡ್ತಾರೆ ಅದೇನೆಂದರೆ ಒಂದು ವೇಳೆ ಇಲ್ಲಿ ಮಹಿಳೆ ಪ್ರಯಾಣ ಮಾಡುತ್ತಿದ್ದು ಹಾಗೂ ಬೇರೆಕೋಚಿನಲ್ಲಿ ಆಕೆಯ ಮಗ ಪ್ರಯಾಣ ಮಾಡುತ್ತಿದ್ದರೆ ರಾತ್ರಿ ಎಂಟರಿಂದ ಬೆಳಗ್ಗೆ 6 ಗಂಟೆಯೊಳಗೆ ಮಾತ್ರ ತಾಯಿಯ ಜೊತೆಗೆ ಆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗ ಪ್ರಯಾಣ ಮಾಡಬಹುದಾಗಿದೆ ಎಂಬುದಾಗಿ ರೈಲ್ವೆ ನಿಯಮಗಳು ತಿಳಿಸುತ್ತದೆ. ಮಗನ ಟಿಕೆಟ್ ಕಡಿಮೆ ಬರೆದ ಬರ್ತ್ ನಲ್ಲಿ ಕೂಡ ಆಗಿದ್ರು ತಾಯಿಯ ಜೊತೆಗೆ ಫಸ್ಟ್ ಕ್ಲಾಸ್ ಎಸಿ ನಲ್ಲಿ ಪ್ರಯಾಣ ಮಾಡುವಂತಹ ಅವಕಾಶವನ್ನು ರೈಲ್ವೆ ಇಲಾಖೆಯ ನಿಯಮಗಳ ಪ್ರಕಾರ ನೀಡಲಾಗುತ್ತದೆ.

advertisement

Leave A Reply

Your email address will not be published.