Karnataka Times
Trending Stories, Viral News, Gossips & Everything in Kannada

Sunrise: IAS ಪ್ರಶ್ನೆ; ಭಾರತದಲ್ಲಿ ಎಲ್ಲಕ್ಕಿಂತ ಕೊನೆಯಲ್ಲಿ ಸೂರ್ಯಸ್ತವಾಗುವ ರಾಜ್ಯ ಯಾವುದು?

advertisement

ನಮ್ಮ ಭಾರತ ದೇಶ ವಿವಿಧ ಸಂಸ್ಕೃತಿ ಸಂಪ್ರದಾಯ ಹಾಗೂ ಆಚರಣೆಗಳಿಂದ ತಯಾರಾಗಿರುವಂತಹ ದೇಶವಾಗಿದ್ದು ವಿವಿಧತೆಯಲ್ಲಿ ಏಕತೆ ಎನ್ನುವಂತಹ ಮಾತನ್ನು ನಿಜಕ್ಕೂ ಕೂಡ ಸಾಬೀತುಪಡಿಸಿರುವ ದೇಶವಾಗಿದೆ. ನಮ್ಮ ಭಾರತ ದೇಶದಲ್ಲಿ ಸಾಕಷ್ಟು ರಾಜ್ಯಗಳು ಇದ್ದು ಅಲ್ಲಿನ ಜನರ ಭಾಷೆ ಹಾಗೂ ಭಾವನೆಗಳು ಕೂಡ ವಿಭಿನ್ನವಾಗಿರುತ್ತವೆ ಹಾಗೂ ಇದೇ ಕಾರಣಕ್ಕಾಗಿ ಭಾರತ ಎಲ್ಲರಿಗೂ ಇಷ್ಟ ಆಗೋದು.

ಇಷ್ಟೆಲ್ಲಾ ವಿವಿಧತೆ ಇದ್ದರೂ ಕೂಡ ನಮ್ಮ ಭಾರತ ದೇಶದಲ್ಲಿ ಜನರ ಭಾವನೆ ರಾಷ್ಟ್ರಗೀತೆಯ ಜೊತೆಗೆ ಒಂದುಗೂಡಿ ಬಿಡುತ್ತದೆ. ಅಷ್ಟರ ಮಟ್ಟಿಗೆ ನಮ್ಮ ಭಾರತ ದೇಶದ ನಾಗರಿಕರು ದೇಶದ ವಿಚಾರಕ್ಕೆ ಬಂದರೆ ಒಂದಾಗುತ್ತಾರೆ. ನಮ್ಮ ಭಾರತ ದೇಶದಲ್ಲಿ ಕೆಲವೊಂದು ಭಾಗಗಳಲ್ಲಿ ಈಗ ಜೋರಾಗಿ ಮಳೆ ಬರ್ತಾ ಇದ್ರೆ ಇನ್ನೊಂದು ಕೆಲವು ಕಡೆಗಳಲ್ಲಿ ಜೋರಾಗಿ ಸೆಕೆ ಪ್ರಾರಂಭವಾಗಿದೆ. ಹವಾಮಾನ ಬದಲಾಗಿರಬಹುದು ಆದರೆ ಜನರ ನಡುವೆ ಇರುವಂತಹ ಅಭಿಮಾನ ಬದಲಾಗಿಲ್ಲ. ನಮ್ಮ ಭಾರತ ದೇಶದ ಕೆಲವೊಂದು ಕಡೆಗಳಲ್ಲಿ ಸೂರ್ಯ ಬೇಗ ಉದಯ ಆದ್ರೆ ಇನ್ನು ಕೆಲವು ಕಡೆಗಳಲ್ಲಿ ಉದಯ ಆಗೋದೇ ಲೇಟಾಗಿ ಬಿಡುತ್ತದೆ. ಇವತ್ತಿನ ಲೇಖನದಲ್ಲಿ ನಾವು ಸೂರ್ಯ ತಡವಾಗಿ ಅಸ್ತ ಆಗುವಂತಹ ರಾಜ್ಯ ಯಾವುದು ಅನ್ನೋದರ ಬಗ್ಗೆ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

advertisement

ಸೂರ್ಯ ಉದಯ ಆಗೋದು ಮೊದಲು ಎಲ್ಲಿ ಅಂತ ನೀವು ಪ್ರಶ್ನೆ ಕೇಳಿದರೆ ಖಂಡಿತವಾಗಿ ಅದಕ್ಕೆ ನಾವು ಹೇಳುವಂತಹ ಉತ್ತರ ಅರುಣಾಚಲ ಪ್ರದೇಶ ಆಗಿದೆ. ಅರುಣಾಚಲ ಪ್ರದೇಶದಲ್ಲಿ ಇರುವಂತಹ ದೇವಾಂಗ ಘಾಟಿ ಅನ್ನೋದು ಭಾರತದಲ್ಲಿಯೇ ಒಂದು ರೀತಿಯಲ್ಲಿ ವಿಭಿನ್ನವಾದ ಪ್ರದೇಶ ಎಂದು ಹೇಳಬಹುದಾಗಿದೆ. ಸದ್ಯಕ್ಕೆಯಲ್ಲಿ 5:00ಗೆ ಸೂರ್ಯೋದಯ ಆಗ್ತಿದೆ ಆದರೆ ಜೂನ್ ತಿಂಗಳಿನಲ್ಲಿ ಇಲ್ಲಿ ಸೂರ್ಯೋದಯ 4.30ಕ್ಕೆ ಆಗಲಿದೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿ ಉದ್ಭವ ಆಗುವಂತಹ ಪ್ರಶ್ನೆ ಅಂದ್ರೆ ಈಗಾಗಲೇ ನಾವು ಲೇಖನದ ಟೈಟಲ್ ನಲ್ಲಿ ಕೇಳಿರುವಂತಹ ಪ್ರಶ್ನೆ. ಹೌದು ತಡವಾಗಿ ಸೂರ್ಯೋದಯ ಆಗುವಂತಹ ರಾಜ್ಯ ಯಾವುದು ಎನ್ನುವಂತಹ ಪ್ರಶ್ನೆ.

ಹೌದು ಈ ಪ್ರಶ್ನೆಗೆ ಇರುವಂತಹ ಸರಿಯಾದ ಉತ್ತರ ಅಂದ್ರೆ ಗುಜರಾತಿನ ಪಶ್ಚಿಮದಲ್ಲಿ ಇರುವಂತಹ ಪಶ್ಚಿಮ ಬಿಂದು ಎನ್ನುವಂತಹ ಹಳ್ಳಿ. ಇಲ್ಲಿ 7.39ಕ್ಕೆ ಸಂಜೆ ಸೂರ್ಯ ಮುಳುಗುತ್ತಾನೆ. ಬಹುತೇಕ ಉತ್ತರ ಭಾರತದ ರಾಜ್ಯಗಳು ತಡವಾಗಿಯೇ ಸೂರ್ಯಾಸ್ತವನ್ನು ಕಾಣುತ್ತವೆ. ಇದೇ ಸ್ನೇಹಿತರೆ ಇಡೀ ಭಾರತ ದೇಶದಲ್ಲಿ ಅತ್ಯಂತ ತಡವಾಗಿ ಸೂರ್ಯಾಸ್ತ ವಾಗುವಂತಹ ಪ್ರದೇಶಕ್ಕೆ ಇರುವಂತಹ ಉತ್ತರ.

advertisement

Leave A Reply

Your email address will not be published.