Karnataka Times
Trending Stories, Viral News, Gossips & Everything in Kannada

RBI: ಈ ಬ್ಯಾಂಕಿಗೆ ಕೋಟಿಗಟ್ಟಲೆ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್ ! ಖಾತೆ ಇದ್ದವರು ನೋಡಿಕೊಳ್ಳಿ.

advertisement

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಅಡಿಯಲ್ಲಿ ಇರುವಂತಹ ಪ್ರತಿಯೊಂದು ಬ್ಯಾಂಕುಗಳು ಕೂಡ ನಿಗದಿತ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು. ಇನ್ಕಮ್ ಟ್ಯಾಕ್ಸ್ ಇಲಾಖೆ ಕೂಡ ಈ ರೀತಿ ಬ್ಯಾಂಕುಗಳ ಆಯವ್ಯಯಗಳ ಬಗ್ಗೆ ನಿಗ ವಹಿಸಿರುತ್ತದೆ. ಈ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿದ ಎನ್ನುವ ಕಾರಣಕ್ಕಾಗಿ ಒಂದು ಬ್ಯಾಂಕಿನ ಮೇಲೆ ಬರೋಬ್ಬರಿ ದಂಡವನ್ನು ವಿಧಿಸಿದ್ದು ಇದು ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದು ಆ ಬ್ಯಾಂಕಿನ ಗ್ರಾಹಕರಿಗೆ ಕೂಡ ಪರಿಣಾಮ ಬೀರುತ್ತದೆ. ಇವತ್ತು ಇನ್ಕಮ್ ಟ್ಯಾಕ್ಸ್ (Income Tax) ಈ ರೀತಿ ಮಾಡೋದಕ್ಕೆ ಕಾರಣ ಏನು ಅನ್ನೋದನ್ನ ತಿಳಿದುಕೊಳ್ಳೋಣ.

ಇನ್ಕಮ್ ಟ್ಯಾಕ್ಸ್ ದಂಡ ವಿಧಿಸಿದ್ದು ಈ ಬ್ಯಾಂಕಿನ ಮೇಲೆ – ಯಾಕೆ ಏನು?

ಇನ್ಕಮ್ ಟ್ಯಾಕ್ಸ್ ಇಲಾಖೆ ಬ್ಯಾಂಕ್ ಆಫ್ ಇಂಡಿಯಾ (Bank of India) ದ ವಿರುದ್ಧ ದಂಡವನ್ನು ವಿಧಿಸಿದೆ ಎಂಬುದಾಗಿ ತಿಳಿದುಬಂದಿದೆ. ಬ್ಯಾಂಕಿನ ವಿರುದ್ಧ 564.44 ಕೋಟಿ ರೂಪಾಯಿಗಳ ಜುರ್ಮಾನೆಯನ್ನು ವಿಧಿಸಲಾಗಿದೆ. ಬ್ಯಾಂಕ್ ಕೂಡ ಈ ದೊಡ್ಡ ಮಟ್ಟದ ಫೈನ್ ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೂಡ ಅಪೀಲ್ ಹಾಕಿದೆ. ಬ್ಯಾಂಕ್ ಆಫ್ ಇಂಡಿಯಾ ಕೂಡ ಕಾನೂನು ನ್ಯಾಯಗಳ ಭರವಸೆ ಅಡಿಯಲ್ಲಿ ಈ ಶುಲ್ಕ ಕಡಿಮೆಯಾಗಲಿದೆ ಎನ್ನುವಂತಹ ನಂಬಿಕೆ ಇದೆ.

 

Image Source: Moneycontrol

 

advertisement

ಬ್ಯಾಂಕ್ ಈ ವಿಚಾರದ ಬಗ್ಗೆ ತನ ಗ್ರಾಹಕರಿಗೆ ಸ್ಪಷ್ಟಪಡಿಸುತ್ತಾ ಇನ್ಕಮ್ ಟ್ಯಾಕ್ಸ್ ಇಲಾಖೆ (Income Tax Department) ಯಿಂದ ನಡೆದಿರುವಂತಹ ಈ ಘಟನೆಯಿಂದ ಬ್ಯಾಂಕಿನ ವಹಿವಾಟುಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಆಗುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ. 2018 ಹಾಗೂ 19 ರ Assessment Year ಪ್ರಕಾರ ಆದಾಯ ಇಲಾಖೆಯ ಆಕ್ಟ್ 270ರ ಪ್ರಕಾರ ಬ್ಯಾಂಕ್ ಆಫ್ ಇಂಡಿಯಾದ (Bank of India) ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 564.44 ರೂಪಾಯಿಗಳ ದಂಡವನ್ನು ವಿಧಿಸಿದೆ.

ಗ್ರಾಹಕರ ಮೇಲೆ ಬೀರಲಿದೆ ಪರಿಣಾಮ:

 

Image Source: The Week

 

ಬ್ಯಾಂಕ್ ಆಫ್ ಇಂಡಿಯಾ ಹೇಳಿರುವ ಪ್ರಕಾರ ಇದರಿಂದ ಪ್ರತಿನಿತ್ಯ ನಡೆಯುವಂತಹ ಬ್ಯಾಂಕಿಂಗ್ ಗತಿ ವಿಧಿಗಳ ಮೇಲೆ ಯಾವುದೇ ರೀತಿಯ ಬೇಸರಿತ ಪರಿಣಾಮ ಬೀರುವುದಿಲ್ಲ ಗ್ರಾಹಕರು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಹೇಳಿಕೊಂಡಿದೆ. ಇದಾದ ನಂತರ ‌ ಬ್ಯಾಂಕ್ ಮಾಡಿರುವಂತಹ ಅಪೀಲ್ ಅನುಪರಿಶೀಲಿಸಿದ ನಂತರ ಎಷ್ಟು ಹಣವನ್ನು ಕಟ್ಟಬೇಕು ಎನ್ನುವುದನ್ನ ನಿರ್ಧಾರ ಮಾಡಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತಾನು ಜಾರಿಗೆ ತಂದಿರುವಂತಹ ನಿಯಮಗಳನ್ನು ಸರಿಯಾಗಿ ಪಾಲಿಸದೆ ಹೋದಲ್ಲಿ ತನ್ನ ಅಧೀನದಲ್ಲಿ ಇರುವಂತಹ ಬ್ಯಾಂಕಿಂಗ್ ಸಂಸ್ಥೆಗಳ ವಿರುದ್ಧ ನಿಧಿಪಡಿಸಲಾಗಿರುವಂತಹ ಮೊತ್ತವನ್ನು ದಂಡ ರೂಪದಲ್ಲಿ ವಿಧಿಸುತ್ತಿದೆ. ಯಾವುದೇ ರೀತಿಯ ನಿಯಮ ಉಲ್ಲಂಘನೆಗಳನ್ನು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹಿಸೋದಿಲ್ಲ ಅನ್ನೋದನ್ನ ಈ ಮೂಲಕ ತಿಳಿಸಿದ್ದು ಇದರಿಂದ ಗ್ರಾಹಕರಿಗೆ ತೊಂದರೆ ಆಗದೆ ಇರುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

advertisement

Leave A Reply

Your email address will not be published.