Karnataka Times
Trending Stories, Viral News, Gossips & Everything in Kannada

BPL Ration Card: ಇಂತಹವರು ರೇಷನ್ ಕಾರ್ಡ್ ಹಿಂತಿರುಗಿಸಬೇಕಾಗುತ್ತೆ! BPL ಕಾರ್ಡ್ ಗೆ ಹೊಸ ರೂಲ್ಸ್

advertisement

ಸರ್ಕಾರದ ಕಡೆಯಿಂದ ಸಿಗುವಂತಹ ಪಡಿತರ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಪಡೆಯುವ ನಿಟ್ಟಿನಲ್ಲಿ ಜನರಿಗೆ ರೇಷನ್ ಕಾರ್ಡ್ (Ration Card) ಅನ್ನು ಸರ್ಕಾರ ನೀಡಿದೆ. ಇನ್ನು ಈ ಸಂದರ್ಭದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಹೊಸ ಬದಲಾವಣೆ ನಿಮ್ಮ ಜಾರಿಗೆ ತಂದಿದ್ದು ಇದರ ಅನ್ವಯ ಕೆಲವರ ವಿರುದ್ಧ ಕಠಿಣ ಕ್ರಮವನ್ನು ಕೈ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹೌದು ಅರ್ಹತೆ ಇಲ್ಲದೆ ಇದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಪಡೆದುಕೊಳ್ಳುವಂತಹ ಕುಟುಂಬದವರಿಗೆ ಸರ್ಕಾರದಿಂದ ಈಗಾಗಲೇ ವಾರ್ನಿಂಗ್ ಸಿಕ್ಕಿದೆ ಅಂತ ಹೇಳಬಹುದಾಗಿದೆ. ಆಹಾರ ಇಲಾಖೆ ಕೂಡ ಈ ವಿಚಾರದಲ್ಲಿ ತನಿಖೆಯನ್ನು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.

ರೇಷನ್ ಕಾರ್ಡ್ ಹಿಂಪಡೆಯುವಿಕೆ:

 

Image Source: Orissa Post

 

ಈ ರೀತಿ ಆರ್ಥಿಕ ಪ್ರಾಬಲ್ಯತೆ ಇದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಬಳಸಿಕೊಂಡು ಉಚಿತವಾಗಿ ಅಕ್ಕಿ ಹಾಗೂ ಇನ್ನಿತರ ಪಡಿತರ ಆಹಾರ ವಸ್ತುವನ್ನು ಪಡೆದುಕೊಳ್ಳುವಂತಹ ಬಡತನದ ರೇಖೆಗಿಂತ ಮೇಲಿರುವಂತಹ ಜನರಿಂದ ಈಗಾಗಲೇ ರೇಷನ್ ಕಾರ್ಡ್ ಅನ್ನು ಹಿಂಪಡೆದುಕೊಳ್ಳುವಂತಹ ಪ್ರಕ್ರಿಯೆ ನಡೆಯುತ್ತಿದ್ದು ಒಂದು ವೇಳೆ ಈ ರೀತಿ ಮಾಡದೆ ಇದ್ರೆ ಏನಾಗುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಒಂದು ವೇಳೆ ಯಾರ ಬಳಿಯಾದರೂ ನೂರು ಸ್ಕ್ವಯರ್ ಮೀಟರ್ ಗಳಲ್ಲಿ ವಾಸ ಸ್ಥಳವಾದ ಜಾಗ ಇದ್ರೆ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗೋ ಹಾಗಿಲ್ಲ. ಹೇಗಿದ್ದಲ್ಲಿ ಅವರು ತಮ್ಮ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹಿಂದಿರುಗಿಸಬೇಕಾಗಿರುತ್ತದೆ.

advertisement

ಒಂದು ವೇಳೆ ನೀವು ಖುದ್ದಾಗಿ ರೇಷನ್ ಕಾರ್ಡ್ (Ration Card) ನೀಡದೆ ಹೋದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ನಡೆಸುವಂತಹ ವಿಚಾರಣೆಯಲ್ಲಿ ನೀವು ಸಿಲುಕಿಕೊಂಡರೆ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುವುದು. ಒಂದು ವೇಳೆ ತಪ್ಪಾದ ರೀತಿಯಲ್ಲಿ ರೇಷನ್ ಕಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದರು ಅವರ ವಿರುದ್ಧ ಕೂಡ ಕಾನೂನು ಪ್ರಕರಣವನ್ನು ನಡೆಸಲಾಗುವುದು.

ಇವರು ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಹರಲ್ಲ:

 

Image Source: DNA India

 

ಒಂದು ವೇಳೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವವರು ಬಳಿ ಟ್ರ್ಯಾಕ್ಟರ್ ಅಥವಾ ವೈಟ್ ಬೋರ್ಡ್ ಕಾರು ಅಥವಾ ವಾಹನ ಇದ್ರೆ ಅವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಲು ಅರ್ಹರಲ್ಲ ಎಂಬುದಾಗಿ ಆಹಾರ ಇಲಾಖೆ ಅಧಿಕೃತವಾಗಿ ತಿಳಿಸಿದೆ. DSO ತಾವೇ ಖುದ್ದಾಗಿ ಈ ರೀತಿ ಅರ್ಹರಲ್ಲದೆ ಇದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ಕೂಡಲೇ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಸರೆಂಡರ್ ಮಾಡಬೇಕಾಗಿರುತ್ತದೆ.

ಬಿಪಿಎಲ್ ರೇಷನ್ ಕಾರ್ಡ್ ಅನುಪ್ರಮುಖ್ಯವಾಗಿ ಆರ್ಥಿಕ ಸಾಮರ್ಥ್ಯ ಕ್ಕಿಂತ ಕಡಿಮೆ ಇರುವಂತಹ ವರ್ಗದ ಜನರಿಗೆ ಉಚಿತ ಪಡಿತರ ಹಾಗೂ ಅವರಿಗೆ ಸಲ್ಲ ಬೇಕಾಗಿರುವಂತಹ ಯೋಜನೆಗಳನ್ನು ದಕ್ಕಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದೆ ಎಂಬುದನ್ನು ಪ್ರತಿಯೊಬ್ಬರ ಅರ್ಥ ಮಾಡಿಕೊಳ್ಳಬೇಕಾಗಿದೆ.

advertisement

Leave A Reply

Your email address will not be published.