Karnataka Times
Trending Stories, Viral News, Gossips & Everything in Kannada

Gold Price Today: 10 ಗ್ರಾಂ ಬಂಗಾರ 50 ಸಾವಿರ ರೂಗೆ ಕುಸಿತ! ಇಲ್ಲಿದೆ ಊಹಿಸದ ಗುಡ್ ನ್ಯೂಸ್

advertisement

Gold Price Today: ಇಂದು ಚಿನ್ನ ಅತೀ ಅಮೂಲ್ಯ ವಾದ ವಸ್ತು ವಾಗಿದ್ದು ಚಿನ್ನಕ್ಕೆ ದಿನದಿಂದ‌ ದಿನಕ್ಕೆ ಬೇಡಿಕೆ ‌ಹೆಚ್ಚಿದೆ ಎಂದೇ ಹೇಳಬಹುದು.ಹೌದು ಮದುವೆ ಶುಭ ಸಮಾರಂಭ ಗಳಿಗೆ ,ಧಾರ್ಮಿಕ ಕೆಲಸ ಗಳಿಗೆ‌ ಚಿನ್ನ ಅತೀ‌ಅಗತ್ಯ ವಾಗಿ ಬೇಕಿದ್ದು ಇದರ ಬೇಡಿಕೆ ಅಂತು ದಿನದಿಂದ ದಿನಕ್ಕೆ ಹೆಚ್ಚಾಗಿದೆ ಎನ್ನಬಹುದು.‌ಇನ್ನು ಎಪ್ರಿಲ್ ಮೇ ತಿಂಗಳಿನಲ್ಲಿ‌ ಚಿನ್ನದ ಬೆಲೆ ಬಹಳಷ್ಟು ದುಬಾರಿ ಯಾಗಿತ್ತು.‌ಇದೀಗ ಚಿನ್ನ ದ ಬೆಲೆ ಸ್ಪಲ್ಪ ಮಟ್ಟಿಗೆ ಕಡಿಮೆ ಯಾಗಿದ್ದು ಈ ವಿಚಾರ ಚಿನ್ನ ಪ್ರಿಯರಿಗೆ‌ಖುಷಿ ನೀಡಿದೆ.

WhatsApp Join Now
Telegram Join Now

ಇದೀಗ ಚಿನ್ನ ಖರೀದಿ ಮಾಡಬೇಕು ಎಂದು ಇದ್ದವರಿಗೆ ಶುಭಸುದ್ದಿ ಸಿಕ್ಕಿದ್ದು ತಜ್ಞರು ಕೂಡ ಸಿಹಿ ಸುದ್ದಿ ನೀಡಿದ್ದಾರೆ. ಚಿನ್ನದ ಬೆಲೆಯಲ್ಲಿ ಸದ್ಯದಲ್ಲೇ ‌ ಇಳಿಕೆ ಆಗಲಿದೆ ಎನ್ನುವ ಸೂಚನೆ ಕೂಡ ನೀಡಿದ್ದಾರೆ. ಹೌದು ಶೀಘ್ರದಲ್ಲೇ ಈ ಹಳದಿ ಲೋಹ ಅಂದ್ರೆ ಚಿನ್ನದ ಬೆಲೆ 50 ಸಾವಿರ ರೂಪಾಯಿ ಆಗಲಿದೆ‌ ಎನ್ನಲಾಗಿದೆ.ಹೌದು ಆದರೆ ‌ಇಂದು ಚಿನ್ನದ ದರ ಸ್ವಲ್ಪ ಮಟ್ಟಿಗೆ ಕಮ್ಮಿ ಇದ್ದರೂ ಮುಂದಿನ ದಿನದಲ್ಲಿ ಇದರ ಬೆಲೆ ಏರಿಕೆ ಯಾಗಬಹುದು.ಇನ್ನುಮುಂದೆ ಶುಭ ಕಾರ್ಯಗಳು ಕೂಡ ಆರಂಭ ವಾಗಲಿದ್ದು ಆಷಾಢ ಮಾಸ ಶುರುವಾಗಲಿದೆ. ಜುಲೈ 21ಕ್ಕೆ 2024ರ ಆಷಾಢ ಮಾಸ ಅಂತ್ಯವಾಗಲಿದೆ. ಆ ನಂತರ ಮದುವೆ, ನಾಮಕರಣ ಹೀಗೆ ಹತ್ತು ಹಲವು ಕಾರ್ಯಕ್ರಮ ಶುರು ಆಗಲಿವೆ. ಹೀಗಾಗಿ ಆಷಾಢ ಮಾಸ ಮುಗಿದ ತಕ್ಷಣ ಚಿನ್ನಕ್ಕೆ ಭಾರಿ ಬೇಡಿಕೆ ಕೂಡ ಬರಲಿದೆ.

GOLD RATE TODAY JULY 3
Image Source: The Hindu

ಇಂದು ಶುದ್ಧ ಚಿನ್ನದ ದರ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 100 ರೂಪಾಯಿ ಕುಸಿತ ಆಗಿದೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 72,270 ರೂಪಾಯಿಗೆ ಏರಿಕೆ ಆಗಿದ್ದು22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ.ಇಂದು 10 ಗ್ರಾಂಗೆ 66,250 ರೂಪಾಯಿ ಆಗಿದ್ದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 72,280 ರೂಪಾಯಿ ಆಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ 54,210 ರೂಪಾಯಿ ಆಗಿದೆ.ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 66,250 ರೂ ಆಗಿದ್ದು,24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯು 72,280 ರೂ ಆಗಿದೆ.

advertisement

ಬೆಳ್ಳಿ ದರ?
ಇಂದು ಚಿನ್ನದಂತೆ ಬೆಳ್ಳಿ ಕೂಡ ಬಹಳಷ್ಟು ಪ್ರಮುಖ್ಯತೆ ಯನ್ನು ಪಡೆದು ಕೊಂಡಿದೆ.‌ಇದೀಗ 100 ಗ್ರಾಮ್ ಬೆಳ್ಳಿ ಬೆಲೆ 9,020 ರುಪಾಯಿ ಆಗಿದ್ದು, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,015 ರುಪಾಯಿ ಆಗಿದೆ. ಹಾಗೆಯೇ ಬೆಂಗಳೂರಲ್ಲಿ 10 gm, 100 gm, 1000 gm ಬೆಳ್ಳಿ ದರವು ರೂ. 900.50 ರೂ. 9,005 ಹಾಗೂ ರೂ. 90,050 ರೂ ಆಗಿದೆ.

GOLD RATE TODAY JULY 3
Image Source: Mint

ಮುಂದಿನ ದಿನ ಗಳಲ್ಲಿ ಇಳಿಕೆ
ಇಂದು ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಕಾರಣ ವಾಗಿದೆ. 10 ಗ್ರಾಂ ಗೆ 70 ಸಾವಿರದ ಆಸುಪಾಸಿನಲ್ಲಿರುವ ಬಂಗಾರ ಶೀಘ್ರದಲ್ಲೇ 50K ತನಕ ಕುಸಿಯುವುದಂತೂ ಖಚಿತ ಎನ್ನಲಾಗುತ್ತಿದೆ.

ಇನ್ನು‌ಮುಂಬೈನಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ ರೂ 6,624 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ರೂ 7,227 ಆಗಿದೆ.ಚೆನ್ನೈನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ ರೂ 6684 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ರೂ 7292 ಆಗಿದೆ. ಹೈದರಾಬಾದ್‌ನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ ರೂ 6624 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ರೂ 7227 ಆಗಿದೆ.

 

 

advertisement

Leave A Reply

Your email address will not be published.