Karnataka Times
Trending Stories, Viral News, Gossips & Everything in Kannada

UPI apps: ದೇಶಾದ್ಯಂತ ಫೋನ್ ಪೇ, ಹಾಗು ಗೂಗಲ್ ಪೇ ಸೇರಿದಂತೆ ಆನ್ಲೈನ್ ಹಣ ಟ್ರಾನ್ಸ್ಫರ್ ಮಾಡುವವರಿಗೆ ಹೊಸ ಸೂಚನೆ.

advertisement

UPI apps: ಇತ್ತೀಚಿನ ವರ್ಷಗಳಲ್ಲಿ ಭಾರತ ದೇಶದಲ್ಲಿ ಬಳಸುವ ರೀತಿಯಲ್ಲಿ ಯುಪಿಐ ಹಾಗೂ ಆನ್ಲೈನ್ ಪೇಮೆಂಟ್ ವಿಧಾನವನ್ನು ಇಡೀ ವಿಶ್ವದಲ್ಲಿ ಬೇರೆ ಯಾವುದೇ ಮುಂದುವರೆದ ದೇಶಗಳು ಕೂಡ ಬಳಸೋದಿಲ್ಲ ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಯುಪಿಐ ನಂತಹ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ಗಳನ್ನು ಬಳಸಿಕೊಳ್ಳುವುದಕ್ಕಿಂತ ಮುಂಚೆ ಕೆಲವೊಂದು ಸುರಕ್ಷತಾ ಕ್ರಮಗಳ ಬಗ್ಗೆ ನೀವು ಗಮನವಹಿಸುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಹಾಗೂ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಫ್ರಾಡ್ ಹೆಚ್ಚಾಗುತ್ತಿರುವುದು ಕೂಡ ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.

WhatsApp Join Now
Telegram Join Now

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವಂತಹ ಸೈಬರ್ ಅಪರಾಧಗಳ ಹಿನ್ನೆಲೆಯಲ್ಲಿ ಯುಪಿಐ ಬಳಕೆದಾರರಿಗೆ ಅದರ ನಿರ್ಮಾತ ಕಂಪನಿ ಆಗಿರುವಂತಹ NPCI ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವೊಂದು ಪ್ರಮುಖ ನಿಯಮಗಳನ್ನು ಜಾರಿಗೆ ತರುವಂತ ಕೆಲಸವನ್ನು ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಫರ್ಗಳ ಗುಂಪನ್ನು ಸರಿಯಾದ ರೀತಿಯಲ್ಲಿ ಪತ್ತೆಹಚ್ಚಿ ಅವರು ಯಾವ ಬ್ಯಾಂಕ್ ಅನ್ನು ಟಾರ್ಗೆಟ್ ಮಾಡಲಿದ್ದಾರೆ ಅನ್ನುವಂತಹ ವಿಚಾರವನ್ನು ಗುರುತಿಸಿ ಆ ಬ್ಯಾಂಕಿನವರಿಗೆ ಎಚ್ಚರಿಕೆ ರವಾನೆ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

Which is the best app to use UPI?How many apps are there in UPI?
Which UPI app is government?
Is Google Pay an UPI app?
Image Source: Zee Business

advertisement

ಇತ್ತೀಚಿಗಷ್ಟೇ ಸೈಬರ್ ಅಟ್ಯಾಕ್ ಗಣನೀಯವಾಗಿ ಹೆಚ್ಚಾಗುತ್ತಿರುವಂತಹ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿಯೊಂದು ಪ್ರಮುಖ ಬ್ಯಾಂಕುಗಳು ಕೂಡ ಲೆಟರ್ ಅನ್ನು ಕಳುಹಿಸಿದ್ದು ಅದರಲ್ಲಿ ಈ ರೀತಿಯ ಸೈಬರ್ ಅಟ್ಯಾಕ್ ಗೆ ನೀವು 24 ಗಂಟೆ ವಾರದ ಏಳು ದಿನಗಳು ಕೂಡ ಸಿದ್ದವಾಗಿರಬೇಕು ಎಂಬುದಾಗಿ ಹೇಳಿದ್ದಾರೆ. ಕೇವಲ ಬ್ಯಾಂಕಿನವರು ಮಾತ್ರವಲ್ಲದೆ ಗ್ರಾಹಕರು ಕೂಡ ಈ ವಿಚಾರದಲ್ಲಿ ಸಾಕಷ್ಟು ಆಕ್ಟಿವ್ ಆಗಿರಬೇಕಾಗಿರುತ್ತದೆ ಹಾಗೂ ಇಂತಹ ಅಪಾಯಗಳಿಂದ ದೂರವಿರಬೇಕಾಗುತ್ತದೆ. ಈಗಾಗಲೇ ಸಾವಿರಾರು ಸೈಬರ್ ಅಟ್ಯಾಕ್ ಗಳ ಪ್ರಕರಣ ಪ್ರತಿದಿನ ಕೇಳಿ ಬರ್ತಾ ಇದ್ದು ಒಟ್ಟಾರೆಯಾಗಿ ಇದೇ ಕಾರಣಕ್ಕಾಗಿ ಒಂದು ಬಿಲಿಯನ್ ಡಾಲರ್ಗಳಿಗೂ ಅಧಿಕಾರ ನಷ್ಟವನ್ನು ಬ್ಯಾಂಕಿಂಗ್ ವ್ಯವಸ್ಥೆ ಕಂಡಿದೆ ಅನ್ನೋದು ಕೂಡ ಈ ಮೂಲಕ ತಿಳಿದು ಬರುತ್ತದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ರೀತಿಯ ಸೈಬರ್ ಅಟ್ಯಾಕ್ಗಳ ಮುನ್ನೆಚ್ಚರಿಕೆಯನ್ನು ಈಗಾಗಲೇ ನೀಡಿರುವ ಕಾರಣದಿಂದಾಗಿ ಪ್ರತಿಯೊಂದು ಬ್ಯಾಂಕುಗಳು ಕೂಡ ಇಂತಹ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳಲು ಹಾಗೂ ತಮ್ಮ ಗ್ರಾಹಕರನ್ನು ಮತ್ತು ಹಣವನ್ನು ರಕ್ಷಿಸಿಕೊಳ್ಳುವುದಕ್ಕೆ ಸರಿಯಾದ ರೀತಿಯಲ್ಲಿ ಮಾರ್ಗವನ್ನು ಕಂಡು ಹುಡುಕಬೇಕಾಗಿದೆ.

Which is the best app to use UPI?How many apps are there in UPI?
Which UPI app is government?
Is Google Pay an UPI app?
Image Source: Jagran Josh

ಹೀಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಇಂದ ಅದು ಯುಪಿಐ, GooglePay, PhonePE, BHIM,  ಅಥವಾ ಬೇರೆ ಯಾವುದೇ App ಮೂಲಕ ಹಣ ಟ್ರಾನ್ಸ್ಯಾಕ್ಷನ್ ಆಗಿದ್ರೆ ಅದರ ಲೆಕ್ಕಾಚಾರವನ್ನು ಕೊಡು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ಯುಪಿಐ ಮೂಲಕ ಕೂಡ ಪೇಮೆಂಟ್ ಆಪ್ಷನ್ ಅನ್ನು ಬಳಸುವಾಗ ಸರಿಯಾದ ರೀತಿಯಲ್ಲಿ ಜಾಗ್ರತೆಯಿಂದ ಬಳಸಿಕೊಳ್ಳಿ, ಯಾಕೆಂದರೆ ಈ ರೀತಿಯ ಹ್ಯಾಕರ್ ಗಳು ಯಾವುದೇ ಸಿಕ್ಕ ಮಿಸ್ಟೇಕ್ ಇಂದಲೂ ಕೂಡ ನಿಮ್ಮ ಹಣವನ್ನು ಖಾಲಿ ಮಾಡುವಂತಹ ಶಕ್ತಿಯನ್ನು ಹೊಂದಿದ್ದಾರೆ.

advertisement

Leave A Reply

Your email address will not be published.