Karnataka Times
Trending Stories, Viral News, Gossips & Everything in Kannada

RBI: ನೋಟಿನಲ್ಲಿ ಪೆನ್ ಮೂಲಕ ಬರೆದ ಅಕ್ಷರಗಳಿದ್ದರೆ ಅದು ಅಮಾನ್ಯವೇ! ನಿರ್ಧಾರ ತಿಳಿಸಿದ ರಿಸರ್ವ್ ಬ್ಯಾಂಕ್

advertisement

Does the bank accept written notes?: ಭಾರತದ ಪ್ರತಿಯೊಂದು ಹಣಕಾಸಿನ ನಿಯಮ ಹಾಗೂ ಹೊಸ ಆದೇಶಗಳನ್ನು ಹೊರಡಿಸುವಂತಹ ಅಧಿಕಾರ ಹೊಂದಿರುವಂತಹ ಏಕಮಾತ್ರ ಸಂಸ್ಥೆ ಅಂದ್ರೆ ಅದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಟುಗಳನ್ನು ಪ್ರಿಂಟ್ ಮಾಡುವಂತಹ ಹಾಗೂ ಅದನ್ನು ಯಾವ ರೀತಿಯಲ್ಲಿ ಚಲಾವಣೆ ಮಾಡಬೇಕು ಎನ್ನುವಂತಹ ನಿಯಮಗಳನ್ನು ಜಾರಿಗೆ ತರುವಂತಹ ಅಧಿಕಾರವನ್ನು ಹೊಂದಿರುವಂತಹ ಏಕ ಮಾತ್ರ ಸಂಸ್ಥೆಯಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಹಣಕಾಸಿನ ವಿಚಾರವನ್ನು ನೋಡಿಕೊಳ್ಳುವಂತಹ ಹೆಡ್ ಮಾಸ್ಟರ್ ಬ್ಯಾಂಕ್ ಆಫ್ ಇಂಡಿಯಾ ಎಂದು ಹೇಳಬಹುದಾಗಿದೆ. ಭಾರತದ ಪ್ರತಿಯೊಂದು ಬ್ಯಾಂಕಿಂಗ್ ಸಂಸ್ಥೆಗಳು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೆ ತರುವಂತಹ ನಿಯಮಗಳ ಆಧಾರದ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು.

WhatsApp Join Now
Telegram Join Now

ನೋಟಿನ ಚಲಾವಣೆಯ ಬಗ್ಗೆ ಇರುವಂತಹ ಅನುಮಾನದ ಬಗ್ಗೆ ಗೊಂದಲ ಪರಿಹರಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ!

ಇವತ್ತಿಯೂ ಕೂಡ ನೋಟುಗಳ ಬಗ್ಗೆ ಸಾಕಷ್ಟು ನಿಯಮಗಳು ಅಧಿಕೃತವಾಗಿ ಜಾರಿಯಲ್ಲಿ ಇದ್ದರೂ ಕೂಡ ನಮಗೆ ಕೆಲವೊಂದು ನೋಟುಗಳ ಬಗ್ಗೆ ಅನುಮಾನ ಇವತ್ತಿಗೂ ಕೂಡ ಮನಸಿನಲ್ಲಿ ಹಾಗೆ ಉಳಿದುಕೊಂಡಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಈಗಾಗಲೇ ನಾವು ಈ ಮೇಲೆ ಟೈಟಲ್ ನಲ್ಲಿ ಹೇಳಿರುವಂತಹ ಮಾಹಿತಿಯ ಪ್ರಕಾರ ಒಂದು ವೇಳೆ ನೋಟ್ ಮೇಲೆ ಪೆನ್ನಲ್ಲಿ ಬರೆದಿದ್ದರೆ ಅದು ಚಲಾವಣೆಗೆ ಯೋಗ್ಯವೋ ಅಥವಾ ಅಲ್ಲವೋ ಎನ್ನುವುದರ ಬಗ್ಗೆ ಸಾಕಷ್ಟು ಜನರಿಗೆ ಇವತ್ತಿಗೂ ಕೂಡ ಗೊಂದಲ ಇದೆ. ಹಾಗಿದ್ದರೆ ಬನ್ನಿ, ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳ ಆಧಾರದ ಅಡಿಯಲ್ಲಿ ತಿಳಿದುಕೊಳ್ಳೋಣ.

advertisement

RBI ON NOTES
Image Source: NDTV

ಸೆಕ್ಷನ್ 22ರ ಆಧಾರದ ಪ್ರಕಾರ ನೋಟ್ ಅನು ಪ್ರಿಂಟ್ ಮಾಡುವಂತಹ ಅಧಿಕಾರವನ್ನು ಕೇವಲ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಂದಿದೆ ಹಾಗೂ ಸೆಕ್ಷನ್ 25 ರ ಪ್ರಕಾರ ಅದರ ಆಕಾರ ವಿಕಾರಗಳನ್ನು ನಿರ್ಧಾರ ಮಾಡುವಂತಹ ಅಧಿಕಾರವಷ್ಟೇ ಸರ್ಕಾರ ಅದಕ್ಕೆ ಅನುಮತಿ ನೀಡಲಿದೆ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಅಡಿಯಲ್ಲಿ ತಿಳಿಸಿರುವ ಮಾಹಿತಿಯ ಪ್ರಕಾರ ಯಾವುದೇ ಕಾರಣಕ್ಕೂ ಕೂಡ ಭಾರತದ ಕರೆನ್ಸಿ ನೋಟುಗಳ ಮೇಲೆ ಪೆನ್ ನಿಂದ ಯಾವುದೇ ರೀತಿಯ ರಾಜಕೀಯ ಧರ್ಮ ಹಾಗೂ ಯಾವುದೇ ರೀತಿಯ ಬರಹಗಳನ್ನು ಬರೆದು ಕೂಡ ಅದು ಚಲಾವಣೆಗೆ ಮಾನ್ಯವಲ್ಲ ಎಂಬ ರೀತಿಯಲ್ಲಿ ಹೇಳಿದೆ.

ಹರಿದು ಹೋಗಿರುವ ಅಥವಾ ಮುದ್ದೆ ಆಗಿರುವಂತಹ ನೋಟುಗಳನ್ನು ಕೂಡ ನೀವು ಬೇಕಾದರೆ ಬೇರೆ ಯಾವುದೇ ಬ್ಯಾಂಕುಗಳಲ್ಲಿ ಹೋಗಿ ಬದಲಾವಣೆ ಮಾಡಿಕೊಂಡು ಬರಬಹುದಾಗಿದೆ ಆದರೆ ಇಂತಹ ನೋಟುಗಳು ಎಲ್ಲಿಯೂ ಕೂಡ ಚಲಾವಣೆಗೆ ಯೋಗ್ಯವಲ್ಲ ಎಂಬುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ನೋಟುಗಳನ್ನು ನೀವು ಬೇರೆಯವರಿಂದ ಸ್ವೀಕರಿಸುವುದರಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ.RBI FINES HSBC BANK

advertisement

Leave A Reply

Your email address will not be published.