Karnataka Times
Trending Stories, Viral News, Gossips & Everything in Kannada

Fixed Deposit: ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್‌ ಮೂಲಕ ಹಣ ಇಡಲು ಈ ಬ್ಯಾಂಕ್‌ಗಳು ಉತ್ತಮ ಆಯ್ಕೆ!

advertisement

ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಯೂ ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ದೈಹಿಕ ಮತ್ತು ಮಾನಸಿಕ ದೃಢತೆ ಕಳೆದುಕೊಂಡ ವೃದ್ಧರಿಗೆ ಭದ್ರತೆಯು ಬಹಳ ಮುಖ್ಯವಾಗುತ್ತದೆ.ಇಂದು ಹಿರಿಯರಿಗಾಗಿ ಸರ್ಕಾರ ಬೆಂಬಲಿತ ಯೋಜನೆಗಳನ್ನು ಜಾರಿಗೆ ತಂದಿದ್ದು ನಿವೃತ್ತಿ ಹೊಂದಿದವರಿಗೆ ಹೆಚ್ಚು ಅನುಕೂಲಗಳಿವೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರು ಕೂಡ ಹೂಡಿಕೆ ಮಾಡಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆ:

ಇಂದು ಮುಂದಿನ ಭವಿಷ್ಯದ ಒಳಿತಿಗಾಗಿ ಹೆಚ್ಚಿನ ಸಂಖ್ಯೆಯ ಜನರು ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Savings Scheme) ಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅದೇ ರೀತಿ ಇಂದು 60 ವರ್ಷ ತುಂಬಿದ ಹಿರಿಯ ನಾಗರಿಕರು ಸರಕಾರ ಕೊಡುವ ಹಿರಿಯ ನಾಗರಿಕ ಗುರುತಿನ ಚೀಟಿ (Identity Card) ಯನ್ನು ಪಡೆಯಲು ಕೂಡ ಅವಕಾಶ ಇದೆ.

advertisement

Fixed Deposit Scheme:

 

 

ಇಂದು ಬ್ಯಾಂಕ್ ನಲ್ಲಿ ಎಫ್ ಡಿ (Fixed Deposit) ಇಡಲು ಹೆಚ್ಚು ಆಯ್ಕೆಗಳು ಸಹ ಇದೆ. ಅದೇ ರೀತಿ ಬ್ಯಾಂಕ್ ಎಫ್‌ಡಿ ದರವು ರಿಸರ್ವ್ ಬ್ಯಾಂಕ್‌ನ (Reserve Bank) ರೆಪೋ ದರ (Repo Rate) ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದ್ದು ಬದಲಾವಣೆ ಕೂಡ ಆಗುತ್ತಿರುತ್ತದೆ. ಇತ್ತೀಚೆಗೆ, ಹಲವಾರು ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಆಕರ್ಷಕವಾದ ಉತ್ತಮ ಠೇವಣಿ (FD) ಬಡ್ಡಿ ದರಗಳನ್ನು ಘೋಷನೆ ಮಾಡಿದ್ದು ಹಾಗಾಗಿ ಈ ಬ್ಯಾಂಕ್ ಗಳು ಉತ್ತಮ ಆಯ್ಕೆ ಎನಿಸಿದೆ.

  • ಹಿರಿಯ ನಾಗರಿಕರಿಕರಿಗೆ ಠೇವಣಿ ಇಡಲು ಯೆಸ್ ಬ್ಯಾಂಕ್ (Yes Bank) ಉತ್ತಮ ಆಯ್ಕೆ. ಇಲ್ಲಿ ಹಿರಿಯ ನಾಗರಿಕರಿಗೆ Fixed Deposit ಗಳ ಮೇಲೆ ಗರಿಷ್ಠ 8.25% ಬಡ್ಡಿ ದರವನ್ನು ನೀಡುತ್ತದೆ.
  • ಅದೇ ರೀತಿ Ujjivan Small Finance Bank, ಈ ಬ್ಯಾಂಕ್ ಕೂಡ ಇಂದು ಪ್ರತಿಷ್ಟಿತ ಬ್ಯಾಂಕ್ ಎನಿಸಿಕೊಂಡಿದ್ದು ಹಿರಿಯ ನಾಗರಿಕ ಗ್ರಾಹಕರಿಗೆ 8.75% ಹೆಚ್ಚಿನ ಬಡ್ಡಿ ಮೊತ್ತವನ್ನು ನೀಡುತ್ತದೆ.
  • Suryoday Small Finance Bank ಹಿರಿಯ ನಾಗರಿಕರಿಗೆ 9.6% ರಷ್ಟು ಬಡ್ಡಿ ದರ ನೀಡುತ್ತದೆ.
  • ESAF Small Finance Bank ಹಿರಿಯ ನಾಗರಿಕ ಗ್ರಾಹಕರಿಗೆ 9% ಬಡ್ಡಿದರವನ್ನು ಒದಗಿಸುತ್ತದೆ.
  • Unity Small Finance Bank ಹಿರಿಯ ನಾಗರಿಕರಿಗೆ 9.5% ಬಡ್ಡಿ ದರ ನೀಡುತ್ತದೆ.
  • Federal Bank ಇತ್ತೀಚೆಗೆ ಹಿರಿಯ ನಾಗರಿಕರಿಗೆ ಗರಿಷ್ಠ 8.40% ಬಡ್ಡಿದರವನ್ನು ಘೋಷಿಸಿದೆ.

advertisement

Leave A Reply

Your email address will not be published.